ಕೊತ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
{{Infobox language
|name=ಕೋಟಕೊತ
|nativename=''Kō mānt''
|states=[[ಭಾರತ]]
೨೧ ನೇ ಸಾಲು:
 
 
'''ಕೋಟಕೊತ ಭಾಷೆ'''ಯು [[ದ್ರಾವಿಡ ಭಾಷೆಗಳು|ದ್ರಾವಿಡ ಭಾಷೆಗಳ]] ಗುಂಪಿಗೆ ಸೇರಿದ ಭಾಷೆಯಾಗಿದೆ. ಇದು [[ತಮಿಳು ನಾಡು|ತಮಿಳುನಾಡಿನ]] [[ನೀಲಗಿರಿ ಜೆಲ್ಲೆ|ನೀಲಗಿರಿ ಜಿಲ್ಲೆಯಲ್ಲಿ]] ಕೋಟಕೊತ ಜನಾಂಗದವರ ಬಳಕೆಯಲ್ಲಿದೆ.೧೯ನೆಯ ಶತಮಾನದ ಅಂತ್ಯದಲ್ಲಿ ಈ ಭಾಷೆಯನ್ನು ಆಡುವವರ ಸಂಖ್ಯೆ ೧೧೦೦ರಷ್ಟಿತ್ತು<ref>Caldwell, Robert. 1875. A Comparative Grammar of the Dravidian Or South-Indian Family of Languages. London: Trübner & Company</ref> . ಈಗ ಇವರ ಸಂಖ್ಯೆ ಕೇವಲ ೯೩೦<ref>Prema, S. n.d. "Status of Dravidian Tribal Languages in Kerala" University of Kerala</ref> . ಈ ಭಾಷೆಯು ಅಳಿವಿನಂಚಿನಲ್ಲಿರುವ ಭಾಷೆಯಾಗಿ ಪರಿಗಣಿತವಾಗಿದ್ದು, ಸಂರಕ್ಷಣೆಗ ತುರ್ತು ಕ್ರಮವನ್ನು ಕೈಗೊಳ್ಳಬೇಕಾಗಿದೆ.ಕೋಟಕೊತ ಭಾಷೆಯು ಬಹುಶಃ [[ಹಳೆಗನ್ನಡ]]ದಿಂದ ಉತ್ಪತ್ತಿಯಾಗಿರಬಹುದಾಗಿದ್ದು, ತೋಡ ಭಾಷೆಗೆ ಸಮೀಪವಾಗಿದೆ.
==ಉಲ್ಲೇಖಗಳು==
{{reflist}}
"https://kn.wikipedia.org/wiki/ಕೊತ_ಭಾಷೆ" ಇಂದ ಪಡೆಯಲ್ಪಟ್ಟಿದೆ