ಅಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೮ ನೇ ಸಾಲು:
|ordo = [[ಅರೆಕಾಲೆಸ್]]
|familia = [[ಅರೆಕಾಸಿಯೆಸಿ]]
|ವಿಶೇಷ ತಳಿ =[[ಕ್ಯಾಸನೂರು ಅಡಿಕೆ]][https://kannada.krushiabhivruddi.com/adike-kyasanuru-sagara/]
|genus = ''[[ಅರೆಕಾ]]''
|species = '''''A. catechu'''''
Line ೨೩ ⟶ ೨೨:
[[ಚಿತ್ರ:ಅಡಿಕೆ.JPG|thumb|ಕೆಂಪಡಿಕೆ]]
'''ಅಡಿಕೆ''' (ಸಂಸ್ಕೃತ:''ಪೂಗ'', ಮರಾಠಿ ಮತ್ತು ಗುಜರಾತಿ: ''ಸುಪಾರಿ'') ಒಂದು ತೋಟಗಾರಿಕ ಬೆಳೆ. ಇದರ ಮೂಲ [[ಮಲೇಷ್ಯಾ]] ದೇಶ. [[ದಕ್ಷಿಣ ಏಷಿಯಾ]] ಮತ್ತು [[ಆಫ್ರಿಕ]]ದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. [[ಕರ್ನಾಟಕ]]ದಲ್ಲಿ [[ಮಲೆನಾಡು]] ಮತ್ತು [[ಕರಾವಳಿ]]ಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. [[ಗುಜರಾತ್]] ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. '''ಅರಕಾಸಿಯೆಸಿ''' ಕುಟುಂಬಕ್ಕೆ ಸೇರಿದ ಸಸ್ಯ. [[ತಾಳೆ]] ಜಾತಿಗೆ ಸೇರಿದೆ. ಅಡಿಕೆಯನ್ನು [[ತಾಂಬೂಲ]]ದಲ್ಲಿ [[ವೀಳ್ಯದೆಲೆ]]ಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ.
 
==ಅತ್ಯತ್ತಮ ಅಡಿಕೆ ಕ್ಯಾಸನೂರು ಜಾತಿಯ ಮರ==
[https://kannada.krushiabhivruddi.com/adike-kyasanuru-sagara/]
*ಎಲ್ಲ ಕಾಲಕ್ಕೂ ಎಲ್ಲ ವಾತಾವರಣಕ್ಕೂ ಕಡಿಮೆ ಅರೈಕೆ ಮಾಡಿದರೂ, ಅತೀ ಕಡಿಮೆ ಹಾಗೂ ಅತಿ ಹೆಚ್ಚು ನೀರಿದ್ದರೂ ಉತ್ತಮ ಇಳುವರಿ ಬರುವ ತಳಿ ಅಂದರೆ ಕ್ಯಾಸನೂರಿನಲ್ಲಿ ರಾಸಾಯನಿಕ ಮುಕ್ತವಾಗಿ ಬೆಳೆಯುವ ಸಸಿಗಳನ್ನು ಕೊಂಡುತಂದು ಹಾಕುವುದು ಉತ್ತಮ. ಇದು ಅಧಿಕ ಇಳುವರಿ ಉತ್ತಮ ಕಟಿಂಗ್ ಹೆಚ್ಚು ತೂಕ ಹೊಂದಿದ್ದು ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆ ಇದೆ. ಅಡಿಕೆ ಬೆಳಗಾರರಾದ ಮಾಜಿ ಪತ್ರಕರ್ತ TV9 ಮಹಾಬಲೇಶ್ವರ[https://www.facebook.com/mahakyasnur] ಅವರು ಈ ತಳಿಯ ಮೇಲೆ ಸಾಕಷ್ಟು ಆಧ್ಯಯನ ಮಾಡಿ ಹಲವರಿಗೆ ಮಾರ್ಗದರ್ಶನ ಮಾಡುತಿದ್ದಾರೆ..
==ಅತ್ಯತ್ತಮ ಅಡಿಕೆ ಕ್ಯಾಸನೂರು ಜಾತಿಯ ಮೇಲೆ ಅಧ್ಯಯನ==
[https://kannada.krushiabhivruddi.com/adike-kyasanuru-sagara/]
*ಮಹಾಬಲೇಶ್ವರ ಅವರು ನಾನಾ ಪ್ರದೇಶಗಳ ಕಡೆ ತಿರುಗಾಡಿ ತಳಿ ಅಧ್ಯಯನ ವನಡೆಸಿದ್ದಾರೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಅಡಿಕೆ ಕುರಿತು ವಿಶೇಷ ಉಪನ್ಯಾಸ ಮಾಡಿದ್ದಾರೆ. ಅಡಿಕೆ ಬಗಗಿನ ಬೇರುಹುಳ ಕುರಿತು ವೀಡಿಯೋ ದಾಖಾಲೆ ನಿರ್ಮಿಸಲು ತೋಟಗಾರಿಕಾ ಇಲಾಖೆಗೆ ನೆರವಾಗಿದ್ದರು ಮತ್ತು ಸ್ವಂತ ಅಧ್ಯಯನದ ಮಾಹಿತಿಗಳನ್ನ ನೀಡಿದ್ದರು. ಅರಿಸಿನ ಮುಂಡಿಗೆ ರೋಗ, ಪೋಷಕಾಂಶಗಳು ಕೊರತೆ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ. ಕೊಟ್ಟಿಗೆ ಗೊಬ್ಬರ ಅಡಿಕೆ ಬಹಳ ಉತ್ಯಮ ಎಂದು ಮಾರ್ಗದರ್ಶನ ಮಾಡುತ್ತಾರೆ.
ಎಲ್ಲ ಕಾಲಕ್ಕೂ ಎಲ್ಲ ವಾತಾವರಣಕ್ಕೂ ಕಡಿಮೆ ಅರೈಕೆ ಮಾಡಿದರೂ, ಅತೀ ಕಡಿಮೆ ಹಾಗೂ ಅತಿ ಹೆಚ್ಚು ನೀರಿದ್ದರೂ ಉತ್ತಮ ಇಳುವರಿ ಬರುವ ತಳಿ ಅಂದರೆ ಕ್ಯಾಸನೂರಿನಲ್ಲಿ ರಾಸಾಯನಿಕ ಮುಕ್ತವಾಗಿ ಬೆಳೆಯುವ ಸಸಿಗಳನ್ನು ಕೊಂಡುತಂದು ಹಾಕುವುದು ಉತ್ತಮ. ಇದು ಅಧಿಕ ಇಳುವರಿ ಉತ್ತಮ ಕಟಿಂಗ್ ಹೆಚ್ಚು ತೂಕ ಹೊಂದಿದ್ದು ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆ ಇದೆ. ಅಡಿಕೆ ಬೆಳಗಾರರಾದ ಮಾಜಿ ಪತ್ರಕರ್ತ TV9 ಮಹಾಬಲೇಶ್ವರ[https://www.facebook.com/mahakyasnur] ಅವರು ಈ ತಳಿಯ ಮೇಲೆ ಸಾಕಷ್ಟು ಆಧ್ಯಯನ ಮಾಡಿ ಹಲವರಿಗೆ ಮಾರ್ಗದರ್ಶನ ಮಾಡುತಿದ್ದಾರೆ..
 
==ಅಡಿಕೆ ಮರ==
Line ೯೨ ⟶ ೮೩:
*ಮೋಸದ ಸಂಶೋಧನೆ:[http://www.prajavani.net/news/article/2016/12/05/456665.html ಅಡಿಕೆ ಜಗಿಯುವುದರಿಂದಲೂ ಬರುವುದೇ ಕ್ಯಾನ್ಸರ್...? ಇಲ್ಲ!] {{Webarchive|url=https://web.archive.org/web/20161205123303/http://www.prajavani.net/news/article/2016/12/05/456665.html |date=2016-12-05 }}
== ತಳಿಗಳು==
* ಕ್ಯಾಸನೂರು ಅಡಿಕೆ.[https://kannada.krushiabhivruddi.com/adike-kyasanuru-sagara/]
* ಸುಮಂಗಳಾ
* ಸ್ವರ್ಣ ಮಂಗಳ
Line ೧೦೧ ⟶ ೯೨:
==ಉಲ್ಲೇಖಗಳು==
{{reflist}}
 
[[ಉತ್ತಮ ತಳಿ ಕ್ಯಾಸನೂರು ಅಡಿಕೆ]][https://kannada.krushiabhivruddi.com/adike-kyasanuru-sagara/]
[[ವರ್ಗ:ತೋಟಗಾರಿಕ ಬೆಳೆಗಳು]]
[[ವರ್ಗ:ವಾಣಿಜ್ಯ ಬೆಳೆಗಳು]]
"https://kn.wikipedia.org/wiki/ಅಡಿಕೆ" ಇಂದ ಪಡೆಯಲ್ಪಟ್ಟಿದೆ