ಚಾರ್ಟರ್ಡ್ ಅಕೌಂಟೆಂಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೯ ನೇ ಸಾಲು:
ತಾಂತ್ರಿಕ ನಿರ್ದೇಶನಾಲಯ ಅಂಗವು [[ಸಂಶೋಧನೆ]],ಪ್ರಮಾಣಿತವಾದ ಲೆಕ್ಕಪತ್ರ ಹಾಗು ಸ್ಥಳೀಯ ಸಂಸ್ಠೆಯ ಪ್ರಮಾಣಿತವಾದ ಲೆಕ್ಕಪತ್ರ ಸಿದ್ಧಪಡಿಸುವುದಕ್ಕೆಯಲ್ಲಿ ಸಹಾಯ ಮಾಡುತ್ತಾರೆ. ಇದು ಕೂಡ ಈ ಸಂಸ್ಠೆಯ ಬಹಳ ಪ್ರಮುಖವಾದ ಅಂಗವಾಗಿದೆ.
 
='''= ಚಾರ್ಟರ್ಡ್ ಅಕೌಂಟೆನ್ಸಿ ವಿಷಯದ ವಿವಿಧ ಹಂತಗಳು''' ==
 
=='''೧.ಸಾಮಾನ್ಯ ಕುಶಲತೆಯ ಪರೀಕ್ಷೆ'''==
 
=='''= ೧.ಸಾಮಾನ್ಯ ಕುಶಲತೆಯ ಪರೀಕ್ಷೆ''' ===
ಮೊದಲನೆಯದಾಗಿ ವಿದ್ಯಾಥಿಯು 'ಕಾಮನ್ ಪ್ರೊಫಿಶಿಯನ್ಸಿ ಪರೀಕ್ಷೆ' ಅಂದರೆ ಸಾಮಾನ್ಯ ಕುಶಲತೆಯ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಇಲ್ಲಿ ವಿದ್ಯಾರ್ಥಿಯ ಸಾಮಾನ್ಯ ಕುಶಲತೆಯ ಸಾಮರ್ಥ್ಯ ಹೇಗಿದೆಯೆಂದು ತಿಳಿದುಕೊಳ್ಳುವುದಕ್ಕೆ ಈ ಪರೀಕ್ಷೆಯನ್ನು ಸಿದ್ಧಪಡಿಸಲಾಗುವುದು. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಒಟ್ಟು ನಾಲ್ಕು ಗಂಟೆಗಳ ಕಾಲ ಹಾಜರಾಗಿರಬೇಕಾಗುತ್ತದೆ ಅದರಲ್ಲಿ ಎರಡು ಗಂಟೆಗಳ ಕಾಲ ಅವಧಿಯಂತೆ ಎರಡು ಪರೀಕ್ಷೆಯನ್ನು ಇಡಲಾಗುವುದು. ಈ ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆಯಾಗಿರುತ್ತದೆ. ಹಾಗೆಯೇ ಪ್ರತಿ ತಪ್ಪು ಪ್ರಶ್ನೆಗೆ ನಕಾರಾತ್ಮಕ ಅಂಕವಿರುತ್ತದೆ.
ಈ ಪರೀಕ್ಷೆಯು ಪ್ರತಿ ವರ್ಷವು ಜೂನ್ ಹಾಗು ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ. ಹಾಗು ಈ ಪರೀಕ್ಷೆಯ ಗರಿಷ್ಠ ಅಂಕ ಇನ್ನೂರು. ಇದರಲ್ಲಿ ಒಟ್ಟು ಎರಡು ವಿಭಾಗಗಳು ಮತ್ತು ಪ್ರತಿ ವಿಭಾಗದಲ್ಲೂ ತಲಾ ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. ಅವುಗಳೆಂದರೆ:
Line ೩೩ ⟶ ೩೨:
ಈ ಮೇಲಿನ ಪರೀಕ್ಷಾ ಪಟ್ಟಿಯು ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ (೧೦+೨) ಸಮ ಎಂದು ಹೇಳಲಾಗುವುದು. ವಿದ್ಯಾರ್ಥಿಯು ಈ ಪರೀಕ್ಷೆ ಬರೆಯುವುದಕ್ಕೂ ಮುನ್ನ ಪರೀಕ್ಷೆಯ ವಿಭಾಗದವರು ಸಲ್ಲಿಸಿದ ಅರ್ಜಿಯನ್ನು ಭರ್ತಿ ಮಾಡಬೇಕು ನಂತರ ಪರೀಕ್ಷೆಯನ್ನು ಬರೆಯಬೇಕು. ಮತ್ತು ವಿದ್ಯಾರ್ಥಿಯು ಪರೀಕ್ಷೆ ಬರೆಯುವುದಕ್ಕು ಮುನ್ನ ಮೂವತೈದು ಗಂಟೆಗಳ ಕಾಲ ಪೂರ್ವಾಭಿಮುಖ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗಬೇಕು.
 
=='''= ೨.ಪೂರ್ವ ನಿಯೋಜಿತ ಕಾರ್ಯಕ್ರಮ''' ===
ವಿದ್ಯಾರ್ಥಿಯು ಐ.ಪಿ.ಸಿ.ಸಿ ಪರೀಕ್ಷೆ ಬರೆಯುವುದಕ್ಕು ಮುನ್ನ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ತೇರ್ಗಡೆಯಾಗಬೇಕು. ಈ ಪರೀಕ್ಷೆಯ ತೇರ್ಗಡೆಯಾದ ನಂತರ ವಿದ್ಯಾರ್ಥಿಯು ಐ.ಪಿ.ಸಿ.ಸಿ ಭಾಗ ಒಂದರ ಲೇಖನ ತರಬೇತಿಯನ್ನು ಪಡೆಯುವುದಕ್ಕೆ ಅರ್ಹರಾಗಿರುತ್ತಾರೆ. ಈ ಕಾರ್ಯಕ್ರಮವು ಒಂದು ವಾರದವರೆಗು ಇರುತ್ತದೆ ಮತ್ತು ಈ ಒಂದು ವಾರದಲ್ಲಿ ನಾಲ್ಕು ಅಧಿವೇಶನವಿರುತ್ತದೆ. ಈ ಕಾರ್ಯಕ್ರಮವು ವ್ಯಕ್ತಿತ್ವ ಬೆಳವಣಿಗೆಗೆ, ಸಂವಹನ ಕೌಶಲ್ಯ, ಕಚೇರಿಯ ವಿಧಿ-ವಿಧಾನಗಳು, ವ್ಯಾಪಾರದ ಪರಿಸರ, ಸಾಮಾನ್ಯ ವಾಣಿಜ್ಯ ಜ್ಞಾನ ಮುಂತಾದ ವಿಷಯಗಳನ್ನು ವಿದ್ಯಾರ್ಥಿಯರಿಗೆ ಕಲಿಸುತ್ತಾರೆ. ಈ ಕಾರ್ಯಕ್ರಮವನ್ನು ಪ್ರಾದೇಶಿಕ ಪರಿಷತ್ತು ಮತ್ತು ಶಾಖೆಗಳಲ್ಲಿ ಆಯೋಜಿಸುತ್ತಾರೆ.
 
=='''= ೩.ಸಮಗ್ರ ವೃತ್ತಿಪರ ಹಾಗು ಸಾಮರ್ಥ್ಯದ ಪರೀಕ್ಷೆ''' ===
ವಿದ್ಯಾರ್ಥಿಯು ಸಾಮಾನ್ಯ ಕುಶಲತೆ ಪರೀಕ್ಷೆ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆ ತೇರ್ಗಡೆಯಾದ ನಂತರ ಸಮಗ್ರ ವೃತ್ತಿಪರ ಹಾಗು ಸಾಮರ್ಥ್ಯದ ಪರೀಕ್ಷೆ ಅಂದರೆ 'ಇಂಟಿಗ್ರೇಟೆಡ್ ಪ್ರೊಫ಼ೆಶನಲ್ ಕಾಂಪಿಟೆಂಸ್ ಕೋರ್ಸ್' (ಐ.ಪಿ.ಸಿ.ಸಿ) ಪರೀಕ್ಷೆಯನ್ನ ಬರೆಯಬೇಕಾಗುತ್ತದೆ. ಈ ಪರೀಕ್ಷೆಯ ಪಠ್ಯಕ್ರಮದಲ್ಲಿ ವಿದ್ಯಾರ್ಥಿಯು ಅಕೌಂಟೆಂನ್ಸಿ ಸಂಬಂಧದ ವಿಷಯದ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ವಿದ್ಯಾರ್ಥಿಯು ಈ ಸಂದರ್ಭದಲ್ಲಿ ಐ.ಪಿ.ಸಿ.ಸಿ ಭಾಗ ಒಂದರ ಸೈದ್ಧಾಂತಿಕ ಶಿಕ್ಷಣವನ್ನು ಕಲಿಯಬೇಕು ಹಾಗು ಮೂರು ವರ್ಷ ಪ್ರಾಯೋಗಿಕ ತರಬೇತಿಯನ್ನು ಮಾಡಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಸೈದ್ಧಾಂತಿಕ ಶಿಕ್ಷಣದ ಜೊತೆಗೆ ಅದನ್ನು ಪ್ರಾಯೋಗಿಕವಾಗಿಯೂ ಹೇಗೆ ಬಳಸಬಹುದು ಎಂದು ಸಮವಾಗಿ ಕಲಿಯುತ್ತಾರೆ ಮತ್ತು ಇದು ಸಂಸ್ಥೆಯ ಮೂಲ ಉದ್ದೇಶವು ಕೂಡ.
ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಆರು ವಿಷಯಗಳನ್ನು ಮತ್ತು ಏಳು ಪರಿಕ್ಷಾ ಪತ್ರಿಕೆಗಳಿರುತ್ತವೆ. ಅವುಗಳನ್ನು ಈ ಕೆಳ ಕಂಡಂತೆ ವಿಂಗಡಿಸಲಾಗಿದೆ
Line ೬೬ ⟶ ೬೫:
[[File:Personality Development Session for Chartered Accountants.jpg|thumb|]]
 
=='''= ೪.ಮಾಹಿತಿ ತಂತ್ರಜ್ಞಾನ ತರಬೇತಿ (ಐ.ಟಿ.ಟಿ)''' ===
 
ಈ ಯೋಜನೆಯಲ್ಲಿ ಸಂಸ್ಥೆಯು ವಿದ್ಯಾರ್ಥಿಯನ್ನು ಕಂಪ್ಯೂಟರ್ ತರಬೇತಿಯನ್ನು ನೀಡಿ ಅದರಲ್ಲಿ ಪರಿಣಿತಿಯನ್ನು ಪಡೆಯುವಂತೆ ಮಾಡುತ್ತಾರೆ. ಇದರಲ್ಲಿ ವಿದ್ಯಾರ್ಥಿಯು ತರಗತಿಗೆ ನೂರು ಗಂಟೆ ಅಂದರೆ ಒಂಬತ್ತು ತಿಂಗಳು ಹಾಜರಾಗಬೇಕು. ಈ ಹಂತದಲ್ಲಿ ವಿದ್ಯಾರ್ಥಿಗೆ ಅದಕ್ಕೆ ಅನುಗುಣವಾಗಿ ಅಕೌಂಟಿಂಗ್ ಮತ್ತು ಲೆಕ್ಕ ಪರಿಶೋಧನೆಯನ್ನು ಕಲಿಸುತ್ತಾರೆ. ಅದರ ಜೊತೆಗೆ ಎಲೆಕ್ಟ್ರಾನಿಕ್ ಸ್ಪ್ರೆಡ್ ಶೀಟ್, ಡೇಟಾಬೇಸ್ ನಿರ್ವಹಣೆಯ ವ್ಯವಸ್ಥೆ, ಹೀಗೆ ಮುಂತಾದವನ್ನು ಕಲಿಸುತ್ತಾರೆ.
ಈ ಹಂತವನ್ನು ಬರುವುದಕ್ಕು ಮುನ್ನ ವಿದ್ಯಾರ್ಥಿಯು ಐ.ಪಿ.ಸಿ.ಸಿ ಪರೀಕ್ಷೆಗಯಲ್ಲಿ ನೊಂದಣಿಯಾಗಿರಬೇಕು ಹಾಗು ಅದನ್ನು ತೇರ್ಗಡೆಯಾಗಿರಬೇಕು. ಇದನ್ನು ಮುಗಿಸಿದ ನಂತರ ಲೇಖನ ತರಬೇತಿಯನ್ನು ಪಡೆಯಬೇಕು. ಇದು ಸೈದ್ಧಾಂತಿಕ ವಿಷಯವಾಗಿದ್ದು, ಇದು ಐವತ್ತು ಅಂಕಗಳಲ್ಲಿ ಬರುತ್ತದೆ.
 
=='''= ೫.ಅಂತಿಮ ಹಂತ''' ===
 
ವಿದ್ಯಾರ್ಥಿಯ ಈ ಮೇಲಿನ ಎಲ್ಲಾ ಘಟ್ಟಗಳು ದಾಟಿದ ನಂತರ ಈ ಪರಿಕ್ಷೆಯನ್ನು ಬರೆಯಬೇಕು. ಈ ಪರೀಕ್ಷೆಯಲ್ಲಿ ಎರಡು ವಿಭಾಗವಿರುತ್ತದೆ.