ಭಾರತದಲ್ಲಿ ಕೃಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
Tea_plantations_in_Munnar.jpg ಹೆಸರಿನ ಫೈಲು Jameslwoodwardರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೩೫ ನೇ ಸಾಲು:
*ಲೇಖನ:[[ಭಾರತದಲ್ಲಿ ನೀರಾವರಿ]]
*ಭಾರತದ ಕೃಷಿ ಚಟುವಟಿಕೆಗಳಿಗೆ ನೀರಾವರಿಯ ಮೂಲಸೌಕರ್ಯ, ಅಂತರ್ಜಲ ಆಧರಿತವಾದ ವ್ಯವಸ್ಥೆಗಳು, ಕೆರೆ ಮತ್ತು ಇತರ ಮಳೆನೀರು ಕೊಯ್ಲು ಯೋಜನೆಗಳು, ನದಿಗಳ ಪ್ರಮುಖ ಮತ್ತು ಸಣ್ಣ ಕಾಲುವೆಗಳ ಜಾಲಗಳನ್ನು ಒಳಗೊಂಡಿದೆ. ಇವುಗಳಲ್ಲಿ, ಅಂತರ್ಜಲ ವ್ಯವಸ್ಥೆ ದೊಡ್ಡದಾಗಿದೆ.ಭಾರತದಲ್ಲಿ '''ಸಾಗುವಳಿಗೊಳಗಾದ ಜಮೀನಿನ 160 ಮಿಲಿಯನ್ ಹೆಕ್ಟೇರ್''' ನಲ್ಲಿ, ಸುಮಾರು 39 ದಶಲಕ್ಷ ಹೆಕ್ಟೇರ್ ಅಂತರ್ಜಲ ಬಾವಿಗಳ ಮೂಲಕವೂ , 22 ಮಿಲಿಯನ್ ಹೆಕ್ಟೇರ್ ನೀರಾವರಿ ಕಾಲುವೆಗಳ ಮತ್ತು ಮೂಲಕವೂ ಕೃಷಿಗೆ ಒಳಪಟ್ಟಿತ್ತು. 2010 ರಲ್ಲಿ ಭಾರತದ ಕೃಷಿ ಭೂಮಿಯ ಕೇವಲ 35% ವಿಶ್ವಾಸಾರ್ಹವಾಗಿ ನೀರಾವರಿಗೆ ಒಳಪಟ್ಟಿತ್ತು. ಭಾರತದಲ್ಲಿ ಕೃಷಿ ಭೂಮಿಯ ಸುಮಾರು <sup>2</sup>/<sub>3</sub> ಭಾಗ ಮಳೆಯನ್ನು ಅವಲಂಬಿಸಿದೆ. ಆದರೂ ಕಳೆದ 50 ವರ್ಷಗಳಲ್ಲಿ ನೀರಾವರಿ ಮೂಲಸೌಕರ್ಯ ಸುಧಾರಣೆಗಳು ಭಾರತದ ಆಹಾರ ಭದ್ರತೆಯನ್ನು ಸುಧಾರಿಸಲು ಸಹಾಯಕವಾಗಿದೆ, ಮಳೆಯ ಮೇಲೆ ಅವಲಂಬನೆಯನ್ನು ಕಡಿಮೆಮಾಡಿ, ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಗ್ರಾಮೀಣ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು, ನೀರಾವರಿ ಯೋಜನೆಯ ಅಣೆಕಟ್ಟುಗಳು ಸಹಾಕವಾಗಿವೆ. ಜೊತೆಜೆ ಬೆಳೆಯುತ್ತಿರುವ ಗ್ರಾಮೀಣ ಜನಸಂಖ್ಯೆಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಅಲ್ಲದೆ ಅವು ಪ್ರವಾಹ ನಿಯಂತ್ರಣ ಮತ್ತು ಕೃಷಿಗೆ ಬರ ಸಂಬಂಧಿಸಿದ ಹಾನಿ ತಡೆಯಲು ಸಹಾಯಕವಾಗಿವೆ.<ref>S. Siebert et al (2010), Groundwater use for irrigation – a global inventory, Hydrol. Earth Syst. Sci., 14, pp. 1863–1880</ref><ref>Agricultural irrigated land (% of total agricultural land) The World Bank (2013 [http://data.worldbank.org/indicator/AG.LND.IRIG.AG.ZS]</ref>
.
[[File:Tea plantations in Munnar.jpg|420px|right|thumb| [[ಭಾರತ]]ವು ತನ್ನ ಕೆಲವು ಚಹಾ ತೋಟಗಳಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಕೃಷಿ ಇಳುವರಿ ಹೊಂದಿದೆ.: [[ಕೇರಳ]] ರಾಜ್ಯದಲ್ಲಿ ಚಹಾ ಎಸ್ಟೇಟ್]].
 
==ಉತ್ಪಾದನೆ ಮತ್ತು ತಂತ್ರಜ್ಞಾನಗಳು==
"https://kn.wikipedia.org/wiki/ಭಾರತದಲ್ಲಿ_ಕೃಷಿ" ಇಂದ ಪಡೆಯಲ್ಪಟ್ಟಿದೆ