ಪರಮಾಣು ಶಸ್ತ್ರಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಅಳವಡಿಕೆ
minor cleanups, cat update
೧ ನೇ ಸಾಲು:
[[Image:NagasakibombEdit.jpeg|thumbnail|right|200px|ನಾಗಸಾಕಿ ಮೇಲೆ ಅಮೆರಿಕ ಸುರಿಸಿದ ಅಣುಬಾಂಬಿನಿಂದಾದ ಅಣಬೆಯಾಕಾರದ ಮೋಡ]]
''''ಬೈಜಿಕ ಬಾಂಬ್'''': ಇದರಲ್ಲಿ ಎರಡು ಬಗೆಯ ಬಾಂಬುಗಳಿವೆ. ಒಂದು [[ ಅಣುಬಾಂಬು]] ಹಾಗೂ ಇನ್ನೊಂದು [[ ಜಲಜನಕ ಬಾಂಬು]].ಈ ಬಾಂಬುಗಳು ವಿನಾಶಕಾರಿಯಾದ ಅಗಾಧ ಪ್ರಮಾಣದ [[ಒತ್ತಡ]], ಆಘಾತ, [[ಉಷ್ಣತೆ]] ಮತ್ತು [[ವಿಕಿರಣ]]ವನ್ನು ಉಂಟುಮಾಡುತ್ತವೆ. ಇವುಗಳು ಸಾಂಪ್ರದಾಯಿಕವಾದ ಸಿಡಿತಲೆ(ಬಾಂಬು)ಗಳಿಗಿಂತ ಸಾವಿರಾರು ಪಟ್ಟು ಅಧಿಕ ಹಾನಿಯನ್ನು ಎಸಗುತ್ತವೆ. [[ಎರಡನೆ ವಿಶ್ವಯುದ್ಧ]] ದಲ್ಲಿ ಪ್ರಥಮವಾಗಿ ಅಣು ಬಾಂಬನ್ನು [[ಜಪಾನ್]] ದೇಶದ [[ಹಿರೋಶಿಮಾ]] ಹಾಗೂ [[ನಾಗಸಾಕಿ]] ನಗರಗಳ ಮೇಲೆ [[ಅಮೆರಿಕ ದೇಶ]]ಪ್ರಯೋಗಿಸಿತು.
 
[[ವರ್ಗ:ಭೌತಶಾಸ್ತ್ರ]]
[[ವರ್ಗ:ಅಣುಶಕ್ತಿ]]
[[ವರ್ಗ:ಆಯುಧಗಳು]]
[[ವರ್ಗ:ಅಣು ವಿಜ್ಞಾನ]]
 
[[en:Nuclear Weapon]]
[[af:Kernwapen]]