Content deleted Content added
No edit summary
Abdul_kalam.jpg ಹೆಸರಿನ ಫೈಲು Infrogmationರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
 
೭೫ ನೇ ಸಾಲು:
 
 
ನನಗೆ ಪ್ರಕೃತಿಯ ಸಂರಕ್ಷಣೆಗಾಗಿ ಕೆಲಸ ಮಾಡುವುದು ಬಹಳ ಇಷ್ಟ. ನಾನು ಧನಾತ್ಮಕ ಚಿಂತನೆ ಉಳ್ಳ ಒಂದು ಸರಳ ವ್ಯಕ್ತಿ. ನಾನು ಎಲ್ಲರಿಗೂ ಸಹಾಯ ಮಾಡಿ, ಅವರ ಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. ನನಗೆ ಕೊಟ್ಟ ಕೆಲಸಗಳನ್ನು ಎಲ್ಲರು ತೃಪ್ತಿ ಪಡುವಂತೆ ಮಾಡಲು ಪ್ರಯತ್ನಿಸುತ್ತೇನೆ. ನಾನು ಎಲ್ಲರನ್ನು ಕುತೂಹಲದಿಂದ ಮಾತನಾಡಿಸುವುದರಿಂದ ನನಗೆ ಅನೇಕ ಗೆಳೆಯರು ಇದ್ದಾರೆ. ನನ್ನ ಸ್ನೇಹಿತರ ಜೊತೆ ನಾನು ಇರುವ ಪ್ರತಿ ದಿನವು ಸಂತೋಷದಿಂದ ಕಳೆಯುತ್ತಿದ್ದೆನೆ. ನನ್ನ ಸುತ್ತಲು ಇರುವ ಜನರನ್ನು ಸಂತೋಷ ಪಡಿಸುವುದು ನನಗೆ ಬಹಳ ಪ್ರೀಯವಾದುದು.ನನ್ನ ಆದರ್ಶ ವ್ಯಕ್ತಿಯು [[ಅಬ್ದುಲ್ ಕಲಾಂ]][[File:Abdul kalam.jpg|thumb|ಅಬ್ದುಲ್ ಕಲಾಂ]].<ref>https://en.wikipedia.org/wiki/A._P._J._Abdul_Kalam</ref> ನನಗೆ ಜೀವನದಲ್ಲಿ ದೊಡ್ಡದಾಗಿ ಸಾಧಿಸಿ ಎಲ್ಲರ ಮೆಚ್ಚುಗೆ ಪಡೆಯಬೇಕು ಎಂಬ ಆಸೆ ಇದೆ. ಮುಂದೆ ನಾನು ನನ್ನ ತಂದೆ, ತಾಯಿಯರ ಉತ್ತಮ ಮಗಳಾಗಿ, ನಾಡಿನ ಜವಬ್ದಾರಿಯ ಪ್ರಜೆಯಾಗಿ ಬದುಕಬೇಕೆಂಬುದು ನನ್ನ ಇಚ್ಛೆ.
 
==ಉಲ್ಲೆಖಗಳು==
"https://kn.wikipedia.org/wiki/ಸದಸ್ಯ:Shalini_srinivasan_bcz" ಇಂದ ಪಡೆಯಲ್ಪಟ್ಟಿದೆ