ಭಾರತಿ (ನಟಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರವನ್ನು ಇನ್ಫೋಬಾಕ್ಸ್ ಗೆ ಸೇರಿಸಿದ್ದು
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
→‎ವೈಯಕ್ತಿಕ ಜೀವನ: ಹೊಗಳಿಕೆ ಅಳಿಸಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೮ ನೇ ಸಾಲು:
ಕನ್ನಡ ಚಿತ್ರರಂಗದಲ್ಲಿ 'ಗಂಗೆ ಗೌರಿ', ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’, ‘ಕುಲ ಗೌರವ’, ‘ದುಡ್ಡೇ ದೊಡ್ಡಪ್ಪ’, ‘ಬೀದಿ ಬಸವಣ್ಣ’, ‘ಭಲೇ ಜೋಡಿ’, ‘ಸಂಧ್ಯಾರಾಗ’, ‘ಹಸಿರು ತೋರಣ’, ‘ಸ್ವಯಂವರ’, ‘ಶ್ರೀಕೃಷ್ಣದೇವರಾಯ’, ’ಬಂಗಾರದ ಮನುಷ್ಯ’, ‘ದೂರದ ಬೆಟ್ಟ’, ‘ಬಿಡುಗಡೆ’, ‘ದೇವರಗುಡಿ’, ‘ನಾಗರಹೊಳೆ’, ‘ಭಾಗ್ಯಜ್ಯೋತಿ’, ‘ಕಾವೇರಿ’, ‘ಬಂಗಾರದ ಜಿಂಕೆ’, ‘ಋಣಮುಕ್ತಳು’ ಅಂತಹ ವಿಭಿನ್ನ ಯಶಸ್ವೀ ಚಿತ್ರಗಳಲ್ಲಿನ ಅವರ ಉತ್ತಮ ಪಾತ್ರ ನಿರ್ವಹಣೆಯನ್ನು ಕನ್ನಡಿಗರು ನಿರಂತರ ನೆನೆಯುತ್ತಿರುತ್ತಾರೆ.
 
==ವೈಯಕ್ತಿಕ ಜೀವನ==
==ವಿಷ್ಣುವರ್ಧನರ ಪತ್ನಿಯಾಗಿ==
ನಟ ವಿಷ್ಣುವರ್ಧನ್ ಅವರನ್ನು ಮದುವೆಯಾದ ಭಾರತಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
 
‘ನಾಗರಹಾವು’ ಚಿತ್ರದಿಂದ ಕನ್ನಡದಲ್ಲೊಂದು ಅಪೂರ್ವ ಪ್ರತಿಭೆಯಾಗಿ ಬೆಳಗಿದ ವಿಷ್ಣುವರ್ಧನ್ ಅವರನ್ನು ವರಿಸಿದ ಭಾರತಿಯವರು ಮುಂದೆ ವಿಷ್ಣುವರ್ಧನ್ ಅವರ ಯಶಸ್ಸಿನ ಹಾದಿಯಲ್ಲಿ ನೆರಳಿನಂತೆ ನಡೆದರು. ಅಷ್ಟೊಂದು ಸಾಧಿಸಿದ್ದರೂ ಸರಳತೆ, ಸಹೃದಯತೆಗಳಿಗೆ ಹೆಸರಾದವರು ಭಾರತಿ.
 
==ಪ್ರಶಸ್ತಿ. ಗೌರವಗಳು==
"https://kn.wikipedia.org/wiki/ಭಾರತಿ_(ನಟಿ)" ಇಂದ ಪಡೆಯಲ್ಪಟ್ಟಿದೆ