ಐಗೂಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 6 sources and tagging 1 as dead.) #IABot (v2.0.8
Rescuing 1 sources and tagging 0 as dead.) #IABot (v2.0.8.1
 
೧೭ ನೇ ಸಾಲು:
}}
'''ಐಗೂಗಲ್''' (ಈ ಹಿಂದೆ '''ಗೂಗಲ್ ಪರ್ಸನಲೈಸ್ಡ್ ಹೋಂಪೇಜ್''' ಹಾಗು '''ಗೂಗಲ್ IG''' ಎಂದು ಪರಿಚಿತವಾಗಿತ್ತು.) ಇದು [[ಗೂಗಲ್]] ನ ಒಂದು ಸೇವೆಯಾಗಿದ್ದು, ಗ್ರಾಹಕರ ಆದೇಶಾನುಸಾರ ತಯಾರಿಸಬಹುದಾದ ಅಜಾಕ್ಸ್ ನ್ನು ಆಧರಿಸಿದ ಆರಂಭಿಕಪುಟ ಅಥವಾ ಖಾಸಗಿ ವೆಬ್ ಪೋರ್ಟಲ್(ಇದು ನೆಟ್ ವೈಬ್ಸ್, ಪೇಜ್ ಫ್ಲೇಕ್ಸ್, ಮೈ ಯಾಹೂ!, ಹಾಗು ವಿಂಡೋಸ್ ಲೈವ್ ಪರ್ಸನಲೈಸ್ಡ್ ಎಕ್ಸ್ಪೀರಿಯನ್ಸ್ ಗಳ ಮಾದರಿಯನ್ನು ಹೋಲುತ್ತದೆ). ಗೂಗಲ್, ಈ ಸೇವೆಯನ್ನು ಮೊದಲ ಬಾರಿಗೆ ಮೇ 2005ರಲ್ಲಿ ಆರಂಭಿಸಿತು. ಇದರ ಲಕ್ಷಣಗಳಲ್ಲಿ ವೆಬ್ ಫೀಡ್ಸ್ (ಮಾಹಿತಿ)ಹಾಗು ಗೂಗಲ್ ಗ್ಯಾಜೆಟ್ಸ್(ಅನುಬಂಧ)ಗಳನ್ನು ಅಧಿಕಗೊಳಿಸುವ ಸಾಮರ್ಥ್ಯವೂ ಸೇರಿದೆ.(ಗೂಗಲ್ ಡೆಸ್ಕ್ ಟಾಪ್ ನ ಮೇಲೆ ಲಭ್ಯವಿರುವ ಲಕ್ಷಣಗಳ ಮಾದರಿ).<ref name="Mills" />
ನಂತರ ಏಪ್ರಿಲ್ 30, 2007ರಲ್ಲಿ, ಗೂಗಲ್, "ಗೂಗಲ್ ಪರ್ಸನಲೈಸ್ಡ್ ಹೋಂಪೇಜ್" ನ್ನು "ಐಗೂಗಲ್" ಎಂದು ಮರುನಾಮಕರಣ ಮಾಡಿತು.<ref name="Mills">{{cite news | first= Elinor | last= Mills | title= Welcome to iGoogle | date= 2007-05-01 | publisher= ZDNet Australia | url= http://www.zdnet.com.au/news/software/soa/Welcome-to-iGoogle/0,130061733,339275160,00.htm | work= | accessdate= 2009-09-28 | quote= The search giant is renaming and adding new features to Google Personalized Home Page [...] iGoogle, as it will be called in a few hours, was the fastest growing product at the company last year [...] | archive-date= 2010-02-14 | archive-url= https://web.archive.org/web/20100214001831/http://www.zdnet.com.au/news/software/soa/Welcome-to-iGoogle/0,130061733,339275160,00.htm | url-status= dead }}</ref>
{{cite news
| first= Elinor | last= Mills | title=Welcome to iGoogle | date= 2007-05-01
| publisher= ZDNet Australia
| url =http://www.zdnet.com.au/news/software/soa/Welcome-to-iGoogle/0,130061733,339275160,00.htm
| work = | accessdate = 2009-09-28
| quote = The search giant is renaming and adding new features to Google Personalized Home Page [...] iGoogle, as it will be called in a few hours, was the fastest growing product at the company last year [...]
}}</ref>
{{As of | 2007 | 10 | 17}}ಗೂಗಲ್ ಈ ಸೇವೆಯನ್ನು 42 ಭಾಷೆಗಳು ಹಾಗು 70ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಪ್ರಾದೇಶಿಕ ಹೆಸರುಗಳೊಂದಿಗೆ ಹಲವು ಸ್ಥಳೀಯ ರೂಪಾಂತರಗಳಲ್ಲಿ ಲಭ್ಯವಾಗುವಂತೆ ಮಾಡಿದೆ.<ref name="Google blog">{{Cite web|url=http://googleblog.blogspot.com/2007/10/get-your-igoogle-in-42-languages.html|title=iGoogle in 42 languages|accessdate=2008-03-19 |first=Jessica |last=Gray |date=10/18/2007}}
</ref><ref name="Google, Inc">
"https://kn.wikipedia.org/wiki/ಐಗೂಗಲ್" ಇಂದ ಪಡೆಯಲ್ಪಟ್ಟಿದೆ