ಕವಿತಾ ಲಂಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rm duplicate image
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
೧೨ ನೇ ಸಾಲು:
==ಜೀವನ,ವೃತ್ತಿ ==
*ಇವರ ತಂದೆ [[ಕನ್ನಡ]]ದ ಹೆಸರಾಂತ ಲೇಖಕ [[ಪಿ.ಲಂಕೇಶ್]], ತಾಯಿ ಇಂದಿರಾ. ೧೯೭೪ ಡಿಸೆಂಬರ್ ೧೩ರಂದು ಜನಿಸಿದ ಕವಿತಾ ಅವರು ಜಾಹೀರಾತು ವಿಷಯದಲ್ಲಿ ಡಿಪ್ಲೊಮಾ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಸಿನಿಮಾ ಕಲೆಯ ಬಗ್ಗೆ ಇವರಿಗೆ ವಿಶೇಷ ಆಸಕ್ತಿ. ಇವರು ಆಪ್ಲಾಜ್ ಫಿಲ್ಮ್‌ ಪ್ರಾರಂಭಿಸಿ ಅದರ ಮೂಲಕ ೩೦ಕ್ಕೂ ಹೆಚ್ಚು ಕಾರ್ಪೋರೇಟ್ ಸಂಸ್ಥೆಗಳಿಗಾಗಿ ಹಾಗೂ [[ಕರ್ನಾಟಕ]] ಸರ್ಕಾರದ ಹಲವು ಇಲಾಖೆಗಳಿಗಾಗಿ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.
*ಯಕ್ಷಗಾನ ಕುರಿತಂತೆ ‘ದಿ ಸಾಂಗ್ಸ್‌ ಆಫ್ ಏಂಜಲ್ಸ್‌’ ಎಂಬುದು ಅವುಗಳಲ್ಲೊಂದು. ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಕುರಿತಂತೆ ಇವರು ನಿರ್ದೇಶಿಸಿದ ಸಾಕ್ಷ್ಯ ಚಿತ್ರಗಳು ಇವರನ್ನು ಪ್ರಯೋಗಶೀಲ ನಿರ್ದೇಶಕಿ ಎಂಬುದನ್ನು ಋಜುವಾತು ಪಡಿಸಿವೆ. ಮೊಟ್ಟ ಮೊದಲ ಬಾರಿಗೆ ಪಿ.ಲಂಕೇಶರ ಅಕ್ಕ ಕಾದಂಬರಿ ಆಧರಿಸಿ ಇವರು ನಿರ್ದೇಶಿಸಿದ [[ದೇವೀರಿ]] ಎಳೆಯ ವಯಸ್ಸಿನ ಹುಡುಗನೊಬ್ಬನ ಭಾವನೆಗಳನ್ನು ಹಿಡಿದಿಟ್ಟಿರುವ ಚಿತ್ರ. ಇದು ಅತಿ ಹೆಚ್ಚು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿದ ಕನ್ನಡ ವೆನಿಸಿದೆ.
 
==ದೇವೀರಿ ಚಲನಚಿತ್ರಕ್ಕೆ ಸಂದ ಪ್ರಶಸ್ತಿಗಳು==
"https://kn.wikipedia.org/wiki/ಕವಿತಾ_ಲಂಕೇಶ್" ಇಂದ ಪಡೆಯಲ್ಪಟ್ಟಿದೆ