ಸಿಡ್ನಿ ಹಾರ್ಬರ್ ಸೇತುವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
Rescuing 1 sources and tagging 0 as dead.) #IABot (v2.0.8.1
೨೦ ನೇ ಸಾಲು:
|open = ೧೯ March ೧೯೩೨
}}
'''ಸಿಡ್ನಿ ಹಾರ್ಬರ್ ಬ್ರಿಡ್ಜ್ ''' ಇದು ಕಬ್ಬಿಣದ ಕಮಾನು ಸೇತುವೆ ಆಗಿದ್ದು ಸಿಡ್ನಿ ಹಾರ್ಬರ್‌ನ ಸುತ್ತ ಇದೆ. ಇದು ರೈಲು, ವಾಹನಗಳು, ಸೈಕಲ್‌ಗಳು ಮತ್ತು ಪಾದಾಚಾರಿಗಳಿಗೆ ಸಿಡ್ನಿ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ಮತ್ತು ಉತ್ತರ ದಡ (ನಾರ್ಥ್‌ ಶೋರ್) ನಡುವೆ ಸಂಪರ್ಕ ಸೇತುವೆ ಆಗಿದೆ. ಈ ಸೇತುವೆಯ ಮೇಲಿನಿಂದ ಗೋಚರಿಸುವ ಸುಂದರ ಹಾರ್ಬರ್ ದೃಶ್ಯ, ಅಲ್ಲಿಯೇ ಹತ್ತಿರದಲ್ಲಿರುವ ಸಿಡ್ನಿ ಒಪೆರಾ ಹೌಸ್ ಇವು [[ಸಿಡ್ನಿ]] ಮತ್ತು [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]]ದ ಪರಿಚಯಾತ್ಮಕ ದೃಶ್ಯಗಳಾಗಿವೆ. ಈ ಸೇತುವೆಯು ಇದರ ಕಮಾನು ಹೊಂದಿರುವ ರಚನೆಯಿಂದಾಗಿ ಸ್ಥಳೀಯವಾಗಿ '''"ದಿ ಕೋಟ್ ಹ್ಯಾಂಗರ್ "''' ಎಂದು ಹೆಸರಾಗಿದೆ.<ref name="7bwh">{{cite web | title=7BridgesWalk.com.au | work=Bridge History | url=http://www.7bridgeswalk.com.au/pages/bridge-history.php#sydharbourbridge | accessdate=23 October 2006 | archive-date=29 ಆಗಸ್ಟ್ 2007 | archive-url=https://web.archive.org/web/20070829175704/http://www.7bridgeswalk.com.au/pages/bridge-history.php#sydharbourbridge | url-status=dead }}</ref>
 
ಎನ್‌ಎಸ್‌ಡಬ್ಲ್ಯೂ ಡಿಪಾರ್ಟ್‌ಮೆಂಟ್‌ ಆಫ್ ಪಬ್ಲಿಕ್ ವರ್ಕ್ಸ್‌ನ ಡಾ.ಜೆ.ಜೆ.ಸಿ ಬ್ರಾಡ್‌ಫಿಲ್ಡ್ ಅವರ ಮಾರ್ಗದರ್ಶನದಲ್ಲಿ ಮಿಡ್ಲ್ಸ್‌ಬ್ರೊನ ಆಂಗ್ಲ ಸಂಸ್ಥೆ ಡೊರ್ಮನ್ ಲಾಂಗ್‌ ಆಂಡ್ ಕೊ ಲಿಮಿಟೆಡ್ ನಿರ್ಮಾಣ ಕಾರ್ಯವನ್ನು ಮಾಡಿತು. ೧೯೩೨ರಲ್ಲಿ ಇದು ಸಾರ್ವಜನಿಕ ಬಳಕೆಗೆ ತೆರೆಯಲಾಯಿತು.<ref name="pl-jb">{{cite web|title=Dr J.J.C. Bradfield|url=http://www.pylonlookout.com.au/history_frs.htm|work=Pylon Lookout: Sydney Harbour Bridge|accessdate=18 December 2010|archive-date=12 ಆಗಸ್ಟ್ 2017|archive-url=https://web.archive.org/web/20170812202643/http://www.pylonlookout.com.au/history_frs.htm|url-status=dead}}</ref> [[ಗಿನ್ನೆಸ್ ದಾಖಲೆಗಳ ಪುಸ್ತಕ|ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌]]ನ ಪ್ರಕಾರ ಇದು ಪ್ರಪಂಚದ ಅತಿ ಉದ್ದದ ಕಮಾನು ಇರುವ ಅಗಲವಾದ ಸೇತುವೆ ಆಗಿದೆ.<ref>ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ (೨೦೦೪): [https://web.archive.org/web/20060721173441/http://www.guinnessworldrecords.com/content_pages/record.asp?recordid=49813%7CGuinness World Records — Widest long-span Bridge] Archive copy from Internet Archive Wayback machine – note web page discontinued after July ೨೦೦೬</ref><ref name="culture.gov">{{cite web|url=http://www.cultureandrecreation.gov.au/articles/harbourbridge|title=Sydney Harbour Bridge|work=culture.gov.au|publisher=Australian Government|accessdate=1 October 2010}}</ref> ಅಲ್ಲದೆ ಇದು ಪ್ರಪಂಚದಲ್ಲಿ ಐದನೇ ಅತಿ ಉದ್ದ ಕಮಾನು ಇರುವ ಹಾಗೂ ಅತ್ಯಂತ ಉದ್ದದ ಕಬ್ಬಿಣದ ಕಮಾನು ಇರುವ ಸೇತುವೆ ಆಗಿದೆ. {{Convert|134|m|ft|0}}(ಜಲ ಮಟ್ಟದಿಂದ)<ref name="culture.gov"/> ೧೯೬೭ರವರೆಗೆ ಹಾರ್ಬರ್‌ ಬ್ರಿಡ್ಜ್‌ ಸಿಡ್ನಿಯ ಅತ್ಯಂತ ಎತ್ತರದ ನಿರ್ಮಿತ ಆಕೃತಿಯಾಗಿತ್ತು.{{Citation needed|date=April 2008}}