ವುಡಿ ಅಲೆನ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8.1
Rescuing 1 sources and tagging 0 as dead.) #IABot (v2.0.8.1
 
೨೮೧ ನೇ ಸಾಲು:
==ಮನೋವಿಶ್ಲೇಷಣೆ==
*[[ಮನೋವಿಶ್ಲೇಷಣೆ]] ಒಳಪಡುವ ಮೂಲಕ ಅಲೆನ್‌ ಕನಿಷ್ಟ ಪಕ್ಷ 30 ವರ್ಷಗಳನ್ನು ಕಳೆದ. ಕೆಲವೊಮ್ಮೆ ಇದು ವಾರದಲ್ಲಿ ಮೂರು ದಿನಗಳು ಇರುತ್ತಿತ್ತು. ಅವನ ಅನೇಕ ಚಲನಚಿತ್ರಗಳಲ್ಲಿ ಮನೋವಿಶ್ಲೇಷಣೆಯ ಕುರಿತಾದ ಉಲ್ಲೇಖಗಳಿವೆ. ''[[ಆಂಟ್ಜ್‌]]'' ಎಂಬ ಅನಿಮೇಟೆಡ್‌ ರೂಪಕ ಚಿತ್ರದ ಪ್ರಧಾನ ಪಾತ್ರವಾದ ''Z'' ಗೆ ಅಲೆನ್‌ ತನ್ನ ಧ್ವನಿದಾನ ಮಾಡಿದ್ದು, ಅಲೆನ್‌ ವಿಶ್ಲೇಷಣೆಯ [[ನಾಟಕೀಯ ತಂತ್ರ]]ದ ಒಂದು ಶ್ರೇಷ್ಠ ತುಣುಕಿನೊಂದಿಗೆ ಈ ಚಿತ್ರವು ಆರಂಭವಾಗುತ್ತದೆ.
*''ಮೊಮೆಂಟ್‌ ಮ್ಯಾಗಝೀನ್‌'' ಹೀಗೆ ಹೇಳುತ್ತದೆ: "ಇದು ಆತನ ಸ್ವಾರ್ಥಮಗ್ನ ಕೆಲಸವನ್ನು ಪ್ರಚೋದಿಸಿದೆ." ''ವುಡಿ ಅಲೆನ್‌ - ಎ ಬಯಾಗ್ರಫಿ'' ಎಂಬ ಕೃತಿಯ ಲೇಖಕನಾದ ಜಾನ್‌ ಬ್ಯಾಕ್ಸ್‌ಟರ್‌ ಹೀಗೆ ಬರೆದ: "ವಿಶ್ಲೇಷಣೆಯು ಪ್ರಚೋದನಕಾರಿಯಾಗಿರುವುದಷ್ಟೇ ಅಲ್ಲದೇ, ಉದ್ದೀಪಕವಾಗಿರುವುದನ್ನೂ ಅಲೆನ್‌ ನಿಸ್ಸಂಶಯವಾಗಿ ಕಂಡುಕೊಂಡ."<ref>{{cite web |url=http://www.momentmag.com/archive/dec99/feat1.html |title=Moment Mag |accessdate=2008-01-17 |work= |archive-date=2007-03-11 |archive-url=https://web.archive.org/web/20070311035947/http://www.momentmag.com/archive/dec99/feat1.html |url-status=dead }}</ref>
*ಪ್ರೆವಿನ್‌ಳೊಂದಿಗೆ ತನ್ನ ಸಂಬಂಧವನ್ನು ಶುರುಮಾಡಿದ ಸಮಯದಲ್ಲಿ ತನ್ನ ಮಾನಸಿಕ ಚಿಕಿತ್ಸೆಯ ಭೇಟಿಗಳನ್ನು ಅಂತ್ಯಗೊಳಿಸಿದುದಾಗಿ ಅಲೆನ್‌ ಹೇಳುತ್ತಾನೆ. ತಾನು ಈಗಲೂ [[ಇಕ್ಕಟ್ಟಿನ ಭೀತಿಯಿಂದ ನರಳುತ್ತಿರುವ]] ಮತ್ತು [[ಬಯಲು ಭೀತಿಗೆ ಸಿಲುಕಿರುವ]] ವ್ಯಕ್ತಿ ಎಂದು ಅವನು ಹೇಳುತ್ತಾನೆ.<ref name="Biskind" />
 
"https://kn.wikipedia.org/wiki/ವುಡಿ_ಅಲೆನ್‌" ಇಂದ ಪಡೆಯಲ್ಪಟ್ಟಿದೆ