ವಿಪತ್ತು ಸನ್ನದ್ಧತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Changed prefix Category to ವರ್ಗ , general fixes enabled
Rescuing 2 sources and tagging 0 as dead.) #IABot (v2.0.8.1
೧೫೧ ನೇ ಸಾಲು:
 
===ರೆಡ್‌ ಕ್ರಾಸ್‌/ರೆಡ್‌ ಕ್ರೆಸೆಂಟ್‌===
ತುರ್ತುಸ್ಥಿತಿಗಳಿಗೆ ಪ್ರತಿಕ್ರಿಯಿಸುವಲ್ಲಿ ರಾಷ್ಟ್ರೀಯ ರೆಡ್‌ ಕ್ರಾಸ್‌/ರೆಡ್‌ ಕ್ರೆಸೆಂಟ್‌ ಸಂಘಗಳು ಅನೇಕವೇಳೆ ನಿರ್ಣಾಯಕ ಪಾತ್ರಗಳನ್ನು ವಹಿಸಿವೆ. ಮೇಲಾಗಿ, ಇಂಟರ್‌ನ್ಯಾಷನಲ್‌ ಫೆಡರೇಷನ್‌ ಆಫ್‌ ರೆಡ್‌ ಕ್ರಾಸ್‌ ಅಂಡ್‌ ರೆಡ್‌ ಕ್ರೆಸೆಂಟ್‌ ಸೊಸೈಟೀಸ್‌ (IFRC, ಅಥವಾ "ದಿ ಫೆಡರೇಷನ್‌") ಸಂಸ್ಥೆಯು ಮೌಲ್ಯಮಾಪನಾ ತಂಡಗಳನ್ನು (ಉದಾಹರಣೆಗೆ [http://www.ifrc.org/what/disasters/responding/drs/tools/fact.asp ಫೀಲ್ಡ್‌ ಅಸೆಸ್‌ರ್ಮೆಟ್‌ ಅಂಡ್‌ ಕೋಆರ್ಡಿನೇಷನ್‌ ಟೀಮ್‌ - FACT] {{Webarchive|url=https://web.archive.org/web/20110122185046/http://www.ifrc.org/what/disasters/responding/drs/tools/fact.asp |date=2011-01-22 }}) ತೊಂದರೆಗೊಳಗಾದ ದೇಶಕ್ಕೆ ನಿಯೋಜಿಸಬಹುದು. ಇದು ನೆರವೇರಬೇಕೆಂದರೆ ರಾಷ್ಟ್ರೀಯ ರೆಡ್‌ ಕ್ರಾಸ್‌ ಅಥವಾ ರೆಡ್‌ ಕ್ರೆಸೆಂಟ್‌ ಸಂಘಗಳು ಮನವಿಯನ್ನು ಸಲ್ಲಿಸಬೇಕಾಗುತ್ತದೆ. ಅಗತ್ಯಗಳನ್ನು ನಿರ್ಣಯಿಸಿದ ನಂತರ, ತೊಂದರೆಗೊಳಗಾದ ದೇಶ ಅಥವಾ ಪ್ರದೇಶಕ್ಕೆ [http://www.ifrc.org/what/disasters/responding/drs/tools/eru.asp ಎಮರ್ಜೆನ್ಸಿ ರೆಸ್ಪಾನ್ಸ್‌ ಯುನಿಟ್ಸ್‌ನ್ನು (ERUಗಳು)] {{Webarchive|url=https://web.archive.org/web/20101115130247/http://www.ifrc.org/what/disasters/responding/drs/tools/eru.asp |date=2010-11-15 }} ನಿಯೋಜಿಸಬಹುದು. ತುರ್ತುಸ್ಥಿತಿಯ ನಿರ್ವಹಣಾ ಚೌಕಟ್ಟಿನ ಪ್ರತಿಕ್ರಿಯೆಯ ಅಂಗಭಾಗದಲ್ಲಿ ಅವು ವಿಶೇಷಜ್ಞತೆಯನ್ನು ಪಡೆದಿರುತ್ತವೆ.
 
===ವಿಶ್ವಸಂಸ್ಥೆ===