ಸದಸ್ಯ:Sangappadyamani/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಗ್
No edit summary
೧ ನೇ ಸಾಲು:
ಅತ್ಯುತ್ತಮ ಶಾಸಕ ಪ್ರಶಸ್ತಿ
 
ಅತ್ಯುತ್ತಮ ಶಾಸಕ ಪ್ರಶಸ್ತಿಯು ಕರ್ನಾಟಕ ವಿಧಾನಮಂಡಲದ (ವಿಧಾನ ಸಭೆ ,ವಿಧಾನಪರಿಷತ್ತಿನ ) ಸದಸ್ಯರಿಗೆ ಪ್ರತಿ ವರ್ಷ ಉತ್ತುತ್ತಮ ಸಂಸದೀಯ ಪಟುವಾಗಿ ಸದನಕ್ಕೆ ಮಾರ್ಗದರ್ಶನ ಮಾಡಿದವರಿಗೆ ಕರ್ನಾಟಕ ರಾಜ್ಯದ ವಿಧಾನಮಂಡಲದಿಂದ ನೀಡಲಾಗುವ ಪ್ರಶಸ್ತಿ . ಈ ಪ್ರಶಸ್ತಿ 2021ರಲ್ಲಿ2<ref>{{cite news |title=ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ |url=https://www.prajavani.net/amp/karnataka-news/ex-cm-bs-yediyurappa-wins-maiden-best-legislator-award-869511.html |publisher=ಪ್ರಜಾವಾಣಿ}}</ref>021ರಲ್ಲಿ ಕೊಡಲು ಪ್ರಾರಂಭಿಸಲಾಯಿತು. ಚೊಚ್ಚಲ ಪ್ರಶಸ್ತಿ [[ಬಿ.ಎಸ್. ಯಡಿಯೂರಪ್ಪ]] ಅವರಿಗೆ ನೀಡಲಾಯಿತು. ನೀಡಲಾಯಿತು.
 
2021ರ ಮೊದಲ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಘೋಷಣೆ ಮಾಡಿದರು.
೧೨ ನೇ ಸಾಲು:
 
ಸದಸ್ಯರಾಗಿರುವ ಸಮಿತಿಯು, 4 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ, 8 ಬಾರಿ ಶಾಸಕರಾಗಿರುವ ಯಡಿಯೂರಪ್ಪ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.
==ಉಲ್ಲೇಖ==
{{Reflist}}