ಟ್ರಾನ್ಸಿಸ್ಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: stq:Transistore
improvement
೩ ನೇ ಸಾಲು:
 
== ಕಾರ್ಯ ==
ಆನ್ ಆಗಿದ್ದಾಗ ಸಂದೇಶವನ್ನು ( ಕರೆಂಟ್ ಅತ್ವಅಥವಾ ವೊಳ್ಟೇಜುವೋಲ್ಟೇಜು) ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತದೆ ( Transfers) . off ಆಗಿದ್ದಾಗ ಈ ಸಂದೇಶದ ಸಾಗಣೆಗೆ ತಡೆ ಒಡ್ಡುತ್ತದೆ(resists). ಮೂಲತಹ ಡಿಜಿಟಲ್ { ೦ ( off) ಮತ್ತು ೧ (on) ಸಂಕೆತಗಳಿಂದಸಂಕೇತಗಳಿಂದ ಮಾತ್ರ ಕೆಲಸಮಾದುವಂತಹುದು!} ವಸ್ತುವಾದ ಈ ಟ್ರಾನ್ಸಿಸ್ಟರ್ ಅನ್ನು analog applications ಗಳಿಗೂ ಹೆಚ್ಚಾಗುಹೆಚ್ಚಾಗಿ ಬಳಸುತ್ತಾರೆ.
 
== ಬಗೆಗಳು ==
BJT ಗಳು ಇಂದಿನ IC ಗಳಲ್ಲಿ ಇಲ್ಲವೇನೋ ಎಂಬಷ್ಟು ಕಡಿಮೆ ಬಳಕೆಯಾಗುತ್ತವೆ. BJT ಗಳಲ್ಲದೇ ಇನ್ನೊಂದು ರೀತಿಯ ಟ್ರಾನ್ಸಿಸ್ಟರ್ ಗಳಿವೆ.ಇವುಗಳನ್ನು MOSFET( Metal Oxide Semiconductor Field Effect Transistor) ಅಂತೀವಿಅನ್ನುತ್ತಾರೆ. ಇಂದಿನ ಎಲ್ಲ IC ಗಳ ಜೀವಾಳ ( ಹೃದಯ)ಗಳು ಈ MOSFET ಗಳು.
 
BJT ಗಿಂತ ಬಹಳ ಮುಂಚೆನೇಹಿಂದೆಯೇ FET ( ೧೯೨೬) ಕಂಡು ಹಿಡಿದಿದ್ದರೂ ಬಹಳಷ್ಟು ದಿನ ಇದು ಅಜ್ನಾತವಾಸದಲ್ಲಿತ್ತು. ಸುಮಾರು ೬೦ನೆ ದಶಕದಲ್ಲಿ ಮತ್ತೆ ಹೆಚ್ಚಿನ ( Inegrated Circuit ಗಳಲ್ಲಿ ) ಬಳಕೆಗೆ ಬಂತು. ಹೀಗಂತೂಈಗಂತೂ ಮಾಸ್ ಫೆಟ್ಗಳು BJT ಗಳನ್ನು ಹಿಂದಿಕ್ಕಿ ಒಂದು [[ಚಿಪ್]] ನ ಬಹುತೇಕ ಸ್ತಳವನ್ನುಸ್ಥಳವನ್ನು ಆಕ್ರಮಿಸಿ ಕೂತಿವೆಆಕ್ರಮಿಸಿಕೊಂಡಿವೆ.
 
ಇನ್ನು ಈ ಮಾಸ್ ಫೆಟ್ಗಳಲ್ಲಿ ಎರಡು ರೀತಿ. p-ಮಾಸ್ ಮತ್ತು n-ಮಾಸ್ ಟ್ರಾನ್ಸಿಸ್ಟರ್ ಎಂದುಟ್ರಾನ್ಸಿಸ್ಟರ್‍ಗಳು.
 
n-ಮಾಸ್ ಟ್ರಾನ್ಸಿಸ್ಟರ್ ಗಳಲ್ಲಿ ( n ಅಂದ್ರೆ negative ) ಎಲೆಕ್ತ್ರಾನ್ಎಲೆಕ್ಟ್ರಾನ್ ಗಳು ವಿದ್ಯುತವಿದ್ಯುತ್ ಹರಿಯಲು ಕಾರಣವಾಗುತ್ತವೆ. ( electron are charge carriers).
p-ಮಾಸ್ ಟ್ರಾನ್ಸಿಸ್ಟರ್ ಗಳಲ್ಲಿ ( p ಅಂದ್ರೆ positive ) ಹೋಲ್ ಗಳು ವಿದ್ಯುತವಿದ್ಯುತ್ ಹರಿಯಲು ಕಾರಣವಾಗುತ್ತವೆ. ( holes are charge carriers). ಈ p-ಮಾಸ್ ಟ್ರಾನ್ಸಿಸ್ಟರ್ ಗಳು n-ಮಾಸ್ ಗೆ ಹೋಲಿಸಿದರೆ ಸ್ವಲ್ಪ ನಿಧಾನ.
 
[[ವರ್ಗ:ವಿದ್ಯುನ್ಮಾನ ಶಾಸ್ತ್ರ]]
"https://kn.wikipedia.org/wiki/ಟ್ರಾನ್ಸಿಸ್ಟರ್" ಇಂದ ಪಡೆಯಲ್ಪಟ್ಟಿದೆ