ಶಾಂತನು ಮಹೇಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 0 sources and tagging 1 as dead.) #IABot (v2.0.8
ಚು Fixed invalid br tag, general fixes enabled
೧೪ ನೇ ಸಾಲು:
| website =
}}
ಭಾರತೀಯ ದೂರದರ್ಶನ ನಟ, ನರ್ತಕ , ನೃತ್ಯ ಸಂಯೋಜಕ ಮತ್ತು ನಿರೂಪಕ . ಇವರು ಚಾನೆಲ್‌ ವಿ ನಲ್ಲಿ ಪ್ರಸಾರವಾಗುತ್ತಿದ್ದ ದಿಲ್‌ ದೋಸ್ತಿ ಡಾನ್ಸ್‌ ಎಂಬ ಶೋನಲ್ಲಿ ಭಾಗವಹಿಸುವ ಮೂಲಕ ದೂರದರ್ಶನಾ ಲೋಕಕ್ಕೆ ಪಾದಾರ್ಪಣೆ ಮಾಡಿದರು ಹಾಗೂ ಲಾಸ್ ಏಂಜಲ್ಸ್ ನಲ್ಲಿ ನಡೆದ ವರ್ಲ್ಡ್ ಆಫ್ ಡಾನ್ಸ್ ೨೦೧೫ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಾಗಿ ಹೊರಹೊಮ್ಮಿದ ದೇಸಿ ಹಾಪರ್ಸ್ ನೃತ್ಯ ತಂಡದಲ್ಲಿ ಒಂದು ಭಾಗವಾಗಿದ್ದರು.<ref>{{cite news |title=Real-life ABCD: Indian hip-hoppers relive World of Dance win |url=https://www.hindustantimes.com/art-and-culture/real-life-abcd-indian-hip-hoppers-relive-world-of-dance-win/story-iGuS5Ksp2SaZa6CUM1L4dP.html |accessdate=26 December 2019 |work=Hindustan Times |date=3 September 2015 |language=en}}</ref> ೨೦೧೬ ರಲ್ಲಿ, ತಮ್ಮ ದೇಸಿ ಹಾಪರ್ಸ್ ತಂಡದವರೊಂದಿಗೆ ಅವರು ಅಮೆರಿಕಾಸ್ ಗಾಟ್ ಟ್ಯಾಲೆಂಟ್<ref>{{cite news |title=Step up: Shantanu Maheshwari on his appearance at America’s Got Talent |url=https://www.hindustantimes.com/more-lifestyle/step-up-shantanu-maheshwari-on-his-appearance-at-america-s-got-talent/story-F71ey9KGWI9xV79pVhpAjL.html |accessdate=26 December 2019 |work=Hindustan Times |date=28 July 2016 |language=en |archive-date=1 ಆಗಸ್ಟ್ 2016 |archive-url=https://web.archive.org/web/20160801171452/http://www.hindustantimes.com/more-lifestyle/step-up-shantanu-maheshwari-on-his-appearance-at-america-s-got-talent/story-F71ey9KGWI9xV79pVhpAjL.html |url-status=dead }}</ref> (೧೧ ನೇ ಸರಣಿ) ಎಂಬ ನೃತ್ಯ ಪ್ರದರ್ಶನದಲ್ಲಿ ವಿಶೇಷ ಪ್ರದರ್ಶನ ನೀಡಿದರು . ಇವರು ತನ್ನ ದೇಸಿ ಹಾಪರ್ಸ್ ತಂಡದೊಂದಿಗೆ ಸ್ಟ್ರೀಟ್ ಮೇಷನ್ ಎಂಬ ಹೆಸರಿನಲ್ಲಿ ಭಾರತದಾದ್ಯಂತ ನೃತ್ಯ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.</br />
ಇವರು ''ಯೆ ಹೆ ಆಶಿಕಿ'', ''ಪ್ಯಾರ್ ತೂನೆ ಕ್ಯಾ ಕಿಯಾ'', ''ಟ್ವಿಸ್ಟ್‌ವಾಲಾ ಲವ್'' ಮತ್ತು ಎಂಟಿವಿಯ ''ಬಿಗ್ ಎಫ್'' (೨ನೇ ಸರಣಿ) ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ , ೨೦೧೬ ರಲ್ಲಿ ಎಮ್.ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಗರ್ಲ್ಸ್ ಆನ್ ಟಾಪ್ ನಲ್ಲಿ ನಾಯಕನಾಗಿ ನಟಿಸಿದ್ದಾರೆ ಸೆಲೆಬ್ರಿಟಿ ಸ್ಪರ್ಧಿಯಾಗಿ ಇವರು ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಝಲಕ್ ದಿಖ್ಲಾ ಜಾ (೯ ನೇ ಸರಣಿಯಲ್ಲಿ) ಭಾಗವಹಿಸಿ ೩ ನೇ ಟಾಪ್ ಫೈನಲಿಸ್ಟ್ ಆಗಿ ಹೊರಹೊಮ್ಮಿದರು ಹಾಗೂ ೨೦೧೭ ರಲ್ಲಿ ಖತ್ರೋಂ ಕೆ ಖಿಲಾಡಿ(೮ನೇ ಸರಣಿ) ಎಂಬ ರಿಯಾಲಿಟಿ ಗೇಮ್‌ ಶೋನಲ್ಲಿ ಭಾಗವಹಿಸಿ ಗೆದ್ದಿದ್ದಾರೆ .<ref>{{cite news |title=Shantanu Maheshwari wins Khatron Ke Khiladi 8 |url=https://indianexpress.com/article/entertainment/television/shantanu-maheshwari-wins-khatron-ke-khiladi-8-4868298/ |accessdate=25 December 2019 |work=The Indian Express |date=30 September 2017}}</ref>
 
"https://kn.wikipedia.org/wiki/ಶಾಂತನು_ಮಹೇಶ್ವರಿ" ಇಂದ ಪಡೆಯಲ್ಪಟ್ಟಿದೆ