ಐರೋಪ್ಯ ಪರಮಾಣು ಶಕ್ತಿ ಸಮುದಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Orphan page, add template
Rescuing 0 sources and tagging 1 as dead.) #IABot (v2.0.8
 
೩ ನೇ ಸಾಲು:
 
==ಐರೋಪ್ಯ ರಾಷ್ಟ್ರಗಳ ವಿದೇಶೀ ವ್ಯವಹಾರ==
1955ರಲ್ಲಿ ಸೇರಿದ್ದ ಆರು ಐರೋಪ್ಯ ರಾಷ್ಟ್ರಗಳ ವಿದೇಶೀ ವ್ಯವಹಾರಗಳ ಮಂತ್ರಿಗಳ ಸಭೆಯಲ್ಲಿ, ಐರೋಪ್ಯ ಆರ್ಥಿಕ ಸಂಘಟನೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳುವ ಘಟ್ಟವನ್ನು ತಲಪಿರುವುದಾಗಿ ಭಾವಿಸಿ, ಒಂದು ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸ್ಥಾಪಿಸುವ ಮತ್ತು ತಾವೆಲ್ಲರೂ ಸೇರಿ ಪರಮಾಣುಶಕ್ತಿಯ ಅಭಿವೃದ್ಧಿಗೆ ಪ್ರಯತ್ನ ಮಾಡುವ ಆಶಯವನ್ನು ವ್ಯಕ್ತಪಡಿಸಲಾಯಿತು. ಈ ಎರಡು ಉದ್ದೇಶಗಳ ಪೈಕಿ ಪರಮಾಣುಶಕ್ತಿ ಅಭಿವೃದ್ಧಿಗೆ ಆರು ರಾಷ್ಟ್ರಗಳೂ ಒಟ್ಟುಗೂಡಿ ಪ್ರಯತ್ನಿಸಬಹುದೆಂಬುದು ಹೆಚ್ಚು ಆಕರ್ಷಕವಾಗಿ ತೋರಿತು. ಆದರೂ ಈ ಎರಡೂ ಉದ್ದೇಶಗಳನ್ನೂ ನೆರವೇರಿಸುವುದಕ್ಕೆ ಒಪ್ಪಂದ ಮಾಡಿಕೊಳ್ಳಬೇಕೆಂದು ಉದ್ದೇಶಿಸಿ, ಈ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಲು ಬೆಲ್ಜಿಯಂನ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿದ್ದ ಪಾಲ್ ಹೆನ್ರಿ ಸ್ಟಾಕ್ ನೇತೃತ್ವದಲ್ಲಿ ತಜ್ಞರ ತಂಡವೊಂದನ್ನು ನೇಮಿಸಲಾಯಿತು. ಈ ತಂಡ ಸಿದ್ಧಪಡಿಸಿದ ವರದಿ ಆರು ಐರೋಪ್ಯ ರಾಷ್ಟ್ರಗಳ ಆರ್ಥಿಕ ಸಂಘಟನೆಯ ಒಪ್ಪಂದಕ್ಕೆ ಆಧಾರವಾಯಿತು. 1957ರ ಮಾರ್ಚ್ 25ರಂದು ರೋಮ್ ನಗರದಲ್ಲಿ ಫ್ರಾನ್ಸ್‌, ಪಶ್ಚಿಮ ಜರ್ಮನಿ, ಇಟಲಿ, ಬೆಲ್ಜಿಯಂ, ಲಕ್ಸೆಂಬರ್ಗ್ ಮತ್ತು ನೆದರ್ಲೆಂಡ್ ಇವು ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸ್ಥಾಪಿಸುವ ಒಂದು ಒಪ್ಪಂದಕ್ಕೆ ಮತ್ತು ಐರೋಪ್ಯ ಪರಮಾಣುಶಕ್ತಿ ಸಮುದಾಯವನ್ನು ಸ್ಥಾಪಿಸುವ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿದವು. 1958ರ ಜನವರಿ ಒಂದರಿಂದ ಈ ಒಪ್ಪಂದಗಳು ಜಾರಿಗೆ ಬಂದವು.<ref>http://m.prajavani.net/article/2012_02_17/66217{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref>
 
==ಐರೋಪ್ಯ ಪರಮಾಣು ಸಮುದಾಯದ ಒಪ್ಪಂದ==