ಲಿಂಗನಮಕ್ಕಿ ಅಣೆಕಟ್ಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೨೩ ನೇ ಸಾಲು:
'''ಲಿಂಗನಮಕ್ಕಿ ಜಲಾಶಯ'''ವು ಕರ್ನಾಟಕದ [[ ಸಾಗರ ]] ತಾಲೂಕಿನಲ್ಲಿ [[ಶರಾವತಿ ನದಿ]]ಗೆ ಅಡ್ಡವಾಗಿ [[೧೯೬೪]]ರಲ್ಲಿ ನಿರ್ಮಿತವಾದ ಒಂದು [[ಅಣೆಕಟ್ಟು]]. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 70 ಕಿಲೋಮೀಟರ್ಗಳಷ್ಟು ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮಿಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.
 
==ಉ==
==ಉಲ್ಲೇಖಗಳು==
{{Reflist}}
 
{{ಕರ್ನಾಟಕದ ಜಲಾಶಯಗಳು}}