ಅರುಣ್ ಜೋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removed invalid template. This can't be applied to Kannada Wikipedia.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
Rescuing 0 sources and tagging 1 as dead.) #IABot (v2.0.8
೪೬ ನೇ ಸಾಲು:
 
==ಜೀವನ==
ಅರುಣ್ ಜೋಷಿಯವರು ಉತ್ತರ ಪ್ರದೇಶದ [[ವಾರಾಣಸಿ|ವಾರಣಾಸಿಯಲ್ಲಿನ]] ವಿದ್ವಾಂಸರ ಕುಟುಂಬಕ್ಕೆ ಸೇರಿದವರು. ಭಾರತಕ್ಕೆ ಹಿಂದಿರುಗಿದ ನಂತರ, ಅವರು [[ದೆಹಲಿ]] ಜವಳಿ ಮಳಿಗೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಅವರು ಶೇರು ಹೂಡಿಕೆದಾರನ ಮಗಳಾದ ರುಕ್ಮಿಣಿ ಲಾಲ್ ಅವರನ್ನು ವಿವಾಹವಾದರು. ಜೋಷಿಯವರು ಒಂದು ಏಕಾಂಗಿ ಜೀವನವನ್ನು ಉಳಿಸಿಕೊಂಡರು ಮತ್ತು ಸಾಮಾನ್ಯವಾಗಿ ಪ್ರಚಾರವನ್ನು ಬಯಸುತ್ತಿರಲಿಲ್ಲ.<ref>https://www.linkedin.com/in/arun-joshi-070175{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
==ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್==
ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್ ಅನ್ನು ೧೯೭೧ ರಲ್ಲಿ ಬರೆದರು. ಈ ಕಾದಂಬರಿಯ ನಿರೂಪಕ ರೋಮಿ ಮತ್ತು ಪ್ರಮುಖ ಪಾತ್ರದಲ್ಲಿ ಬಿಲ್ಲಿ ಕಾಣಿಸಿಕೊಂಡಿದ್ದಾನೆ.
"https://kn.wikipedia.org/wiki/ಅರುಣ್_ಜೋಷಿ" ಇಂದ ಪಡೆಯಲ್ಪಟ್ಟಿದೆ