"ಮಾಂಟೆನೆಗ್ರೊ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Rescuing 1 sources and tagging 0 as dead.) #IABot (v2.0.8
ಚು (General fixes enabled, replaced: http://www.un.org → https://www.un.org)
(Rescuing 1 sources and tagging 0 as dead.) #IABot (v2.0.8)
'''ಮಾಂಟೆನೆಗ್ರೊ''' ([[ಮಾಂಟೆನೆಗ್ರೊದ ಭಾಷೆ|ಮಾಂಟೆನೆಗ್ರಿನ್]]/[[ಸೆರ್ಬಿಯದ ಭಾಷೆ|ಸೆರ್ಬಿಯನ್]]: Црна Гора, ''ಟ್ಚೆರ್ನ ಘೊರ'' {{Audio|CrnaGora.ogg|ಉಚ್ಛಾರ}}), [[ಆಲ್ಬೇನಿಯದ ಭಾಷೆ|ಆಲ್ಬೇನಿಯನ್]]: ''Mali i Zi'' ಮಳಿ ಇ ಜಿ) [[ದಕ್ಷಿಣ ಯುರೋಪ್]]ನ [[ಬಾಲ್ಕನ್]] ಪ್ರದೇಶದ ಒಂದು ದೇಶ. ಇದರ ದಕ್ಷಿಣಕ್ಕೆ [[ಏಡ್ರಿಯಾಟಿಕ್ ಸಮುದ್ರ]], ಪಶ್ಚಿಮಕ್ಕೆ [[ಕ್ರೊಯೇಶಿಯ]], [[ವಾಯುವ್ಯ]]ಕ್ಕೆ [[ಬೊಸ್ನಿಯ ಮತ್ತು ಹೆರ್ಜೆಗೊವಿನ]], [[ಈಶಾನ್ಯ]]ಕ್ಕೆ [[ಸೆರ್ಬಿಯ]] ಮತ್ತು [[ಆಗ್ನೇಯ]]ಕ್ಕೆ [[ಆಲ್ಬೇನಿಯ]]ಗಳಿವೆ.
 
ಈ ದೇಶ [[ಮಧ್ಯ ಯುಗಗಳು|ಮಧ್ಯ ಯುಗಗಳಿಂದ]] ಸೆರ್ಬಿಯದ ಭಾಗವಾಗಿದ್ದು [[ಆಟ್ಟೊಮಾನ್ ಸಾಮ್ರಾಜ್ಯ]]ದಿಂದ [[೧೮೭೮]]ರಲ್ಲಿ [[ಸ್ವಾತಂತ್ರ್ಯ]] ಪಡೆಯಿತು. [[೧೯೧೮]]ರಿಂದ [[ಯುಗೊಸ್ಲಾವಿಯ]]ದ ಭಾಗವಾಗಿ, ಮುಂದೆ [[ಸೆರ್ಬಿಯ ಮತ್ತು ಮಾಂಟೆನೆಗ್ರೊ]]ದ ಒಕ್ಕೂಟದಲ್ಲಿ ಇತ್ತು. [[೨೦೦೬]]ರಲ್ಲಿ ನಡೆದ [[ಜನಾಭಿಮತ]]ದಲ್ಲಿ ಸ್ವಾತಂತ್ರ್ಯಕ್ಕೆ ಬಹುಮತ ಸಿಕ್ಕಿ ಅದೇ ವರ್ಷದ [[ಜೂನ್ ೩]]ರಂದ ಅಧಿಕೃತವಾಗಿ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಹೀಗಾಗಿ ಇದು ಪ್ರಪಂಚದ ಅತ್ಯಂತ ಹೊಸ ಸಂಪೂರ್ಣವಾಗಿ ಮನ್ನಿತ ದೇಶ ಹಾಗು [[ಸಂಯುಕ್ತ ರಾಷ್ಟ್ರ ಸಂಸ್ಥೆ]]ಯ [[ಸಂಯುಕ್ತ ರಾಷ್ಟ್ರ ಸಂಸ್ಥೆಯ ಸದಸ್ಯ ರಾಷ್ಟ್ರಗಳು|೧೯೨ನೇ ಸದಸ್ಯ]] ರಾಷ್ಟ್ರವಾಯಿತು.<ref>[{{Cite web |url=https://www.un.org/Overview/growth.htm |title=List of members to the United Nations by joining date] |access-date=2021-07-21 |archive-date=2016-01-17 |archive-url=https://web.archive.org/web/20160117212320/http://www.un.org/Overview/growth.htm |url-status=dead }}</ref>
 
== ಉಲ್ಲೇಖಗಳು ==
೧೨,೬೪೭

edits

"https://kn.wikipedia.org/wiki/ವಿಶೇಷ:MobileDiff/1060775" ಇಂದ ಪಡೆಯಲ್ಪಟ್ಟಿದೆ