ಸರಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replaced [[Category: → [[ವರ್ಗ: , general fixes enabled
Rescuing 1 sources and tagging 0 as dead.) #IABot (v2.0.8
೮೧ ನೇ ಸಾಲು:
ಸರ್ಕಾರಗಳು ಸರಕು ಸಾಗಣೆಯ ಬಗ್ಗೆ ಹೆಚ್ಚು ಜಾಗೃತೆ ವಹಿಸುತ್ತವೆ ಏಕೆಂದರೆ ಅದು ರಾಷ್ಟ್ರಕ್ಕೆ ಭದ್ರತಾ ಅಪಾಯಗಳನ್ನು ತಂದೊಡ್ಡಬಹುದು. ಆದ್ದರಿಂದ, ಹೆಚ್ಚಿನ ಸರ್ಕಾರಗಳು ಸರಕನ್ನು ನಿರ್ವಹಿಸುವಾಗ ಕಂಡುಬರಬಹುದಾದ [[ಭಯೋತ್ಪಾದನೆ]] ಮತ್ತು ಇತರ ಅಪರಾಧದ ಅಪಾಯಗಳನ್ನು ಕಡಿಮೆ ಮಾಡಲು ಸುಂಕದ ಖಾತೆಯ ಏಜೆನ್ಸಿಯಿಂದ ನಿರ್ವಹಿಸಲ್ಪಡುವ ನಿಯಮಗಳು ಮತ್ತು ನಿಬಂಧನೆಗಳನ್ನು ವಿಧಿಸಿವೆ. ಸರಕು ರಾಷ್ಟ್ರದ ಗಡಿಪ್ರದೇಶಗಳಿಂದ ಪ್ರವೇಶಿಸುವುದು ಒಂದು ಹೆಚ್ಚು ಕಳವಳದ ಸಂಗತಿಯಾಗಿದೆ.
 
ಅಮೇರಿಕಾ ಸಂಯುಕ್ತ ಸಂಸ್ಥಾನವು ಸರಕುಗಳಿಗೆ ಭದ್ರತೆ ನೀಡುವ ಮುಖಂಡ ರಾಷ್ಟ್ರಗಳಲ್ಲಿ ಒಂದಾಗಿದೆ. ಅವು ಸರಕನ್ನು ರಾಷ್ಟ್ರೀಯ ಭದ್ರತೆಗೆ ಇರುವ ಒಂದು ಸಮಸ್ಯೆಯೆಂದು ತಿಳಿಯುತ್ತವೆ. ಸೆಪ್ಟೆಂಬರ್ ೧೧ರಂದು ನಡೆದ ಭಯೋತ್ಪಾದಕರ ದಾಳಿಯ ನಂತರ, ಈ ಭಾರಿ ಪ್ರಮಾಣದ ಸರಕಿನ ಭದ್ರತೆಯು ಪ್ರತಿ ವರ್ಷ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾ ಸಂಯುಕ್ತ ಸಂಸ್ಥಾನ]]ದ ಬಂದರುಗಳನ್ನು ಪ್ರವೇಶಿಸುವ ಸುಮಾರು ೬ ದಶಲಕ್ಷ ಸರಕು-ಧಾರಕಗಳ ಮೇಲೆ ಹೆಚ್ಚು ಗಮನ ಹರಿಸಲು ಆರಂಭಿಸಿದೆ.<ref>[http://murray.senate.gov/news.cfm?id=191247 ಮುರ್ರೆ ಅನ್‌ವೈಲ್ಸ್ ಫರ್ಸ್ಟ್-ಇನ್-ದಿ-ನೇಶನ್ ಪೋರ್ಟ್ ಸೆಕ್ಯೂರಿಟಿ ಡೆಮೋಂಸ್ಟ್ರೇಶನ್]</ref> ಈ ಅಪಾಯಕ್ಕೆ ಇತ್ತೀಚಿನ US ಸರ್ಕಾರದ ಪ್ರತಿಕ್ರಿಯೆಯೆಂದರೆ CSI: ಕಂಟೈನರ್ ಸೆಕ್ಯೂರಿಟಿ ಇನಿಶಿಯೇಟಿವ್. CSI ಎಂಬುದು ಪ್ರಪಂಚದಾದ್ಯಂತದಿಂದ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾ ಸಂಯುಕ್ತ ಸಂಸ್ಥಾನ]]ಕ್ಕೆ ಸಾಗಿಸಲ್ಪಡುವ ಧಾರಕಗಳಲ್ಲಿ ತುಂಬಿನ ಸರಕಿಗೆ ಭದ್ರತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ ಒಂದು ಯೋಜನೆಯಾಗಿದೆ.<ref>[{{Cite web |url=http://www.cbp.gov/xp/cgov/border_security/international_activities/csi/ |title=CSI: ಕಂಟೈನರ್ ಸೆಕ್ಯೂರಿಟಿ ಇನಿಶಿಯೇಟಿವ್] |access-date=2011-05-06 |archive-date=2006-10-10 |archive-url=https://web.archive.org/web/20061010193043/http://www.cbp.gov/xp/cgov/border_security/international_activities/csi/ |url-status=dead }}</ref>
 
==ಸ್ಥಿರೀಕರಣ==
"https://kn.wikipedia.org/wiki/ಸರಕು" ಇಂದ ಪಡೆಯಲ್ಪಟ್ಟಿದೆ