ರಾಮಕೃಷ್ಣ ಮಿಷನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Rescuing 1 sources and tagging 0 as dead.) #IABot (v2.0.8
 
೨ ನೇ ಸಾಲು:
 
'''ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್''' [[ರಾಮಕೃಷ್ಣ ಪರಮಹಂಸ]]
ರ ಶಿಷ್ಯ ಮತ್ತು ಧಾರ್ಮಿಕ ಗುರು [[ವಿವೇಕಾನಂದ|ಸ್ವಾಮಿ ವಿವೇಕಾನಂದರು]] [[ಮೇ ೧]], [[೧೮೯೭]]ರಲ್ಲಿ 'ರಾಮಕೃಷ್ಣ ಮಿಶನ್ ಅಸೋಷಿಯೇಶನ್' ಎಂಬ ಹೆಸರಿನಲ್ಲಿ ಸ್ಥಾಪಿಸಿದ [[ಹಿಂದೂ ಧರ್ಮ|ಹಿಂದೂ]] [[ಧಾರ್ಮಿಕ ಸಂಸ್ಥೆ|ಧಾರ್ಮಿಕ]] ಮತ್ತು [[ಸಾಮಾಜಿಕ ಸಂಸ್ಥೆ]]. <ref>[{{Cite web |url=http://rkvm.org/ |title=ಶ್ರೀ ರಾಮಕೃಷ್ಣ ವಿವೇಕಾನಂದ ಮಿಶನ್] |access-date=2014-06-02 |archive-date=2014-05-21 |archive-url=https://web.archive.org/web/20140521234942/http://rkvm.org/ |url-status=dead }}</ref>'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು.
ರಾಮಕೃಷ್ಣ ಮಠ (ಬಂಗಾಳಿ: রামকৃষ্ণ মঠ) ಮತ್ತು ರಾಮಕೃಷ್ಣ ಮಿಷನ್ (ಬಂಗಾಳಿ: রামকৃষ্ণ মিশন) ಅವಳಿ ಸಂಘಟನೆಗಳು ವಿಶ್ವದಾದ್ಯಂತ ಆಧ್ಯಾತ್ಮಿಕ ನಡೆಯುತ್ತಿರುವ ರಾಮಕೃಷ್ಣ ಚಳವಳಿ ಅಥವಾ ವೇದಾಂತ ಚಳವಳಿಯ ತಿರುಳುಭಾಗವಾಗಿದೆ.
 
"https://kn.wikipedia.org/wiki/ರಾಮಕೃಷ್ಣ_ಮಿಷನ್" ಇಂದ ಪಡೆಯಲ್ಪಟ್ಟಿದೆ