ಭಾರತದ ರಾಷ್ಟ್ರೀಯ ಚಿಹ್ನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
image, cleanup, cat, iw
ಚುNo edit summary
೨ ನೇ ಸಾಲು:
[[ಭಾರತ ಸರ್ಕಾರ]]ವು [[೧೯೫೦]] [[ಜನವರಿ ೨೬]] ರಂದು ಅಧಿಕೃತವಾಗಿ [[ಸಾರನಾಥ]]ದ, [[ಅಶೋಕ ಸ್ತಂಭ]]ದಲ್ಲಿರುವ ನಾಲ್ಕು ಮುಖಗಳ ಸಿಂಹವನ್ನು ತನ್ನ ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿತು. ಚಿಹ್ನೆಯಲ್ಲಿ ಮೂರೆ ಮುಖ ಕಾಣಿಸಿದರು, ಲಾಂಛನವು ನಾಲ್ಕು ಸಿಂಹದ ಮುಖಗಳನ್ನು ಹೊಂದಿದ್ದು, ನಾಲ್ಕನೆಯ ಮುಖವು ಹಿಂಬದಿಯಲ್ಲಿರುವುದು.
 
ಈ ಲಾಂಛನವು ಒಂದು ವೃತ್ತಾಕಾರದ ಹಾಸುಗಲ್ಲಿನ ಮೇಲೆ ಅಲಂಕರಿಸಿದ್ದು, ಓಡುತ್ತಿರುವ ಕುದುರೆ, ಏತ್ತು, ಆನೆ ಮತ್ತು ಸಿಂಹದ ಅಕೃತಿಗಳು ಧರ್ಮ ಚಕ್ರದ ಜೊತೆಯಲ್ಲಿ ಪರ್ಯಾಯವಾಗಿ ಹಾಸುಗಲ್ಲಿನ ಮೇಲೆ ಕೆತ್ತಲ್ಪಟ್ಟಿದೆ. ಇವುಗಳ ಜೊತೆಗೆ [[ಮುಂಡಕ ಉಪನಿಷತ್ತು|ಮುಂಡಕ ಉಪನಿಷತ್ತಿನಲ್ಲಿಮುಂಡಕೋಪನಿಷತ್]]ನಲ್ಲಿ ಉಲ್ಲೇಖಿಸಿರುವ "ಸತ್ಯಮೇವ ಜಯತೆ" ಪದವನ್ನು [[ದೇವನಾಗರಿ ಲಿಪಿ]]ಯಲ್ಲಿ ಅಳವಡಿಸಿಕೊಳ್ಳಲಾಗಿದೆ.
 
[[ವರ್ಗ:ರಾಷ್ಟ್ರೀಯ ಚಿಹ್ನೆಗಳು]]