ಪುಲಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
೬ ನೇ ಸಾಲು:
ಭತ್ತದ ಕೃಷಿ ದಕ್ಷಿಣ ಏಷ್ಯಾದಿಂದ ಮಧ್ಯ ಮತ್ತು ಪಶ್ಚಿಮ ಏಷ್ಯಾಕ್ಕೆ ಬಹಳ ಹಿಂದೆಯೇ ಹರಡಿಕೊಂಡಿದ್ದರೂ , ಅಬ್ಬಾಸಿದ್ ಖಲೀಫೇಟ್ ನ ಸಮಯದಲ್ಲಿ, ಅಕ್ಕಿಯನ್ನು ಬೇಯಿಸುವ ವಿಧಾನಗಳು ಪುಲಾವ್ಅನ್ನು ಆಧುನಿಕ ಶೈಲಿಗಳನ್ನು ಬಳಸಿ ತಯಾರಿಸುವ ವಿಧಾನಗಳು ಮೊದಲಿಗೆ ಸ್ಪೇನ್‌ನಿಂದ ವಿಶಾಲವಾದ ಪ್ರದೇಶದ ಮೂಲಕ ಹರಡಿತು . ನಂತರ [[ಅಫ್ಘಾನಿಸ್ತಾನ]] ಮತ್ತು ಅಂತಿಮವಾಗಿ ವಿಶಾಲ ಜಗತ್ತಿಗೆ ಹರಡಿತು .<ref>https://www.quora.com/Where-did-pulao-biriyani-and-naans-originate-from</ref>
 
ಲೇಖಕ ಕೆ. ಟಿ. ಆಚಾಯ ಅವರ ಪ್ರಕಾರ , ಭಾರತೀಯ ಮಹಾಕಾವ್ಯ [[ಮಹಾಭಾರತ]]ವು ಅಕ್ಕಿ ಮತ್ತು ಮಾಂಸವನ್ನು ಒಟ್ಟಿಗೆ ಬೇಯಿಸಿದ ಉದಾಹರಣೆಯನ್ನು ಉಲ್ಲೇಖಿಸುತ್ತದೆ. ಅಲ್ಲದೆ, ಅಚಾಯಾ ಪ್ರಕಾರ, ಪ್ರಾಚೀನ ಸಂಸ್ಕೃತ ಕೃತಿಯಾದ [[ಯಾಜ್ಞವಲ್ಕ್ಯ ಸ್ಮೃತಿ]]ಯಲ್ಲಿ ಅಕ್ಕಿ ಖಾದ್ಯವನ್ನು ಉಲ್ಲೇಖಿಸಲು ''ಪುಲಾವ್'' ಎಂಬ ಪದವನ್ನು ಬಳಸಲಾಗಿತ್ತು .<ref>{{Cite web |url=https://www.epicchannel.com/blog/ending-age-old-pulao-vs-biryani-debate/ |title=ಆರ್ಕೈವ್ ನಕಲು |access-date=2020-01-05 |archive-date=2018-05-14 |archive-url=https://web.archive.org/web/20180514211435/http://www.epicchannel.com/blog/ending-age-old-pulao-vs-biryani-debate/ |url-status=dead }}</ref><ref>https://www.livehistoryindia.com/history-in-a-dish/2017/06/07/the-making-of-biryani</ref>
 
ಪುಲಾವ್‌ಗಾಗಿ ಮೊಟ್ಟಮೊದಲ ದಾಖಲಿತ ಪಾಕವಿಧಾನ ಹತ್ತನೇ ಶತಮಾನದ ಪರ್ಷಿಯನ್ ವಿದ್ವಾಂಸ [[ಅವಿಸೆನ್ನ]] ಅವರಿಂದ ಬಂದಿದೆ . ಅವರು ವೈದ್ಯಕೀಯ ವಿಜ್ಞಾನಗಳ ಕುರಿತಾದ ತಮ್ಮ ಪುಸ್ತಕಗಳಲ್ಲಿ ಹಲವಾರು ವಿಧದ ಪುಲಾವ್ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಇಡೀ ವಿಭಾಗವನ್ನು ಮೀಸಲಿಟ್ಟಿದ್ದಾರೆ. ಹಾಗೇ ಭಕ್ಷ್ಯವನ್ನು ತಯಾರಿಸಲು ಬಳಸುವ ಪ್ರತಿಯೊಂದು ವಸ್ತುವಿನ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಅವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ .<ref>https://indiacurrents.com/the-courtly-pulao/</ref>
"https://kn.wikipedia.org/wiki/ಪುಲಾವ್" ಇಂದ ಪಡೆಯಲ್ಪಟ್ಟಿದೆ