ತಾರಕ್(ಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Rescuing 1 sources and tagging 0 as dead.) #IABot (v2.0.8
೨ ನೇ ಸಾಲು:
'''''ತಾರಕ್''''' ಇದು ೨೦೧೭ ರ [[ಕನ್ನಡ|ಕನ್ನಡ ಭಾಷೆಯ]] ಆಕ್ಷನ್ ಚಿತ್ರವಾಗಿದ್ದು, ಇದನ್ನು ಪ್ರಕಾಶ್ ನಿರ್ದೇಶಿಸಿದ್ದಾರೆ ಮತ್ತು ದುಶ್ಯಂತ್ ನಿರ್ಮಿಸಿದ್ದಾರೆ. <ref>{{Cite web|url=http://www.chitraloka.com/news/14349-milana-prakash-s-film-with-darshan-titled-tarak.html|title=Milana Prakash's Film With Darshan Titled Tarak|website=Chitraloka}}</ref> ಈ ಚಿತ್ರದಲ್ಲಿ [[ದರ್ಶನ್ ತೂಗುದೀಪ್|ದರ್ಶನ್]], [[ಶೃತಿ ಹರಿಹರನ್|ಶ್ರುತಿ ಹರಿಹರನ್]] ಮತ್ತು ಶಾನ್ವಿ ಶ್ರೀವಾಸ್ತವ ಮುಖ್ಯ ಪಾತ್ರದಲ್ಲಿದ್ದಾರೆ. <ref>{{Cite news|url=http://www.newindianexpress.com/entertainment/kannada/2017/feb/15/darshan-to-play-the-title-role-tarak-in-prakash-jayarams-next-1570991.html|title=Darshan to play the title role 'tarak' in Prakash Jayaram's next|date=16 February 2017|work=The New Indian Express}}</ref> [[ದೇವರಾಜ್‌|ದೇವರಾಜ್]], ಕುರಿ ಪ್ರತಾಪ್ ಮತ್ತು [[ಸುಮಿತ್ರಾ|ಸುಮಿತ್ರ]] ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. <ref>{{Cite web|url=http://www.newindianexpress.com/entertainment/kannada/2017/may/31/shanvi-and-sruthi-are-each-others-fangirls-1611381.html|title=Shanvi and Sruthi are each other's fangirls|date=31 May 2017|website=The New Indian Express}}</ref> ಧ್ವನಿಪಥ ಮತ್ತು ಹಿನ್ನೆಲೆ ಸಂಗೀತ [[ಅರ್ಜುನ್ ಜನ್ಯ|ಅರ್ಜುನ್ ಜನ್ಯಾ ರದ್ದು]], [[ಅರ್ಜುನ್ ಜನ್ಯ|ಛಾಯಾಗ್ರಹಣ ಎ.ವಿ.ಕೃಷ್ಣ]] ಕುಮಾರ್ ಅವರದ್ದಾಗಿದೆ . ಚಿತ್ರದ ಮೊದಲ ಚಿತ್ರಪಟವನ್ನು ಮಾರ್ಚ್ ೩೦, ೨೦೧೭ ರಂದು ಬಿಡುಗಡೆ ಮಾಡಲಾಯಿತು. <ref>{{Cite web|url=https://www.youtube.com/watch?v=yDFhuQrEHUo|title=Darshan's Tarak Movie First Look Video|date=30 March 2017|publisher=YouTube}}</ref> ಮತ್ತು ಚಿತ್ರವು ಸೆಪ್ಟೆಂಬರ್ ೨೯, ೨೦೧೭ ರಂದು ವಿಮರ್ಶಕರ ಸಕಾರಾತ್ಮಕ ವಿಮರ್ಶೆಗಳೊಂದಿಗೆ ಬಿಡುಗಡೆಯಾಯಿತು ಮತ್ತು ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.
 
''[[ಮಿಲನ]]'' ಖ್ಯಾತಿಯ ಪ್ರಕಾಶ್ ಅವರೊಂದಿಗೆ ದರ್ಶನ್ ಮೊದಲ ಬಾರಿಗೆ ನಟಿಸಿದ, ಈ ಚಿತ್ರ ದರ್ಶನ್ ನಟನೆಯ ೪೯ ನೇ ಚಿತ್ರವಾಗಿದೆ. <ref>{{Cite web|url=http://www.newskarnataka.com/sandalwood/darshans-49th-film-is-tarak|title=Darshan's 49th film is "Tarak"|date=20 February 2017|publisher=News Karnataka|access-date=7 ಜನವರಿ 2020|archive-date=11 ನವೆಂಬರ್ 2018|archive-url=https://web.archive.org/web/20181111000011/https://www.newskarnataka.com/sandalwood/darshans-49th-film-is-tarak|url-status=dead}}</ref> ಚಿತ್ರೀಕರಣವು ಮಾರ್ಚ್ ೧, ೨೦೧೭ ರಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಇದಲ್ಲದೆ, ಚಿತ್ರೀಕರಣವು ಮಲೇಷ್ಯಾದಲ್ಲಿ ನಡೆಯಿತು ಮತ್ತು ಹಾಡಿನ ಸನ್ನಿವೇಶಗಳಿಗಾಗಿ ತಂಡವು ಸ್ವಿಟ್ಜರ್ಲೆಂಡ್ ಮತ್ತು ಇಟಲಿಗೆ ಸ್ಥಳಾಂತರಗೊಂಡಿತು. <ref>{{Cite web|url=http://www.chitraloka.com/news/14827-darshan-off-to-switzerland-for-tarak-shooting.html|title=Darshan Off To Switzerland For Tarak Shooting|date=14 June 2017|publisher=Chitraloka}}</ref>
 
== ಪಾತ್ರವರ್ಗ ==
"https://kn.wikipedia.org/wiki/ತಾರಕ್(ಚಿತ್ರ)" ಇಂದ ಪಡೆಯಲ್ಪಟ್ಟಿದೆ