ಗ್ರಾಹಕ ಸಂಬಂಧ ನಿರ್ವಹಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Customer_Relationship_Management.png ಹೆಸರಿನ ಫೈಲು Ronhjonesರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
Rescuing 0 sources and tagging 6 as dead.) #IABot (v2.0.8
೧೧ ನೇ ಸಾಲು:
ಗ್ರಾಹಕ ಸಂಬಂಧ ನಿರ್ವಹಣೆಯು ಸಂಸ್ಥೆಯ ಆಡಳಿತದ [[ತಂತ್ರ]]ವಾಗಿದ್ದು ಅದರ ಗುಣಲಕ್ಷಣಗಳು ಈ ಕೆಳಗಿನಂತೆ ಪ್ರಸ್ತುತವಾಗಿವೆ:
 
೧) '''ಗ್ರಾಹಕರ ಅಗತ್ಯಗಳು''': [http://ಸಂಸ್ಥೆ ಸಂಸ್ಥೆ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಯೊಂದು ಗ್ರಾಹಕರ ಅಗತ್ಯಗಳನ್ನು ಇದೇ ಎಂದು ವಾಸ್ತವವಾಗಿ ತಿಳಿದುಕೊಳ್ಳುವುದು ಅಸಾಧ್ಯ.ಪ್ರತಿಯೊಬ್ಬ ಗ್ರಾಹಕನ ಬೇಕು ಬೇಡಗಳನ್ನು ತಿಳಿದುಕೊಳ್ಳುವುದು ಪ್ರತಿಯೊಂದು ಸಂಸ್ಥೆಯ ಮೂಲ ಅಗತ್ಯ ಹಾಗು [[ಕರ್ತವ್ಯ]]ವಾಗಿದೆ.ಇದರಿಂದ ಗ್ರಾಹಕರ ಅವಶ್ಯಗಳನ್ನು ಹಾಗೂ ಬೆಡಿಕೆಗಳ್ಳನ್ನು ಗುರುತಿಸಿ ಅದರಂತೆ ಸಮನ್ವಯಿಸಲು ಸಾಧ್ಯ.
 
೨) '''ಗ್ರಾಹಕರ ಪ್ರತಿಕ್ರಿಯೆ''' : ಗ್ರಾಹಕರ ಪ್ರಶ್ನೆಗಳಿಗೆ ಒಮ್ದು ಸಂಸ್ಥೆಯು ಗ್ರಾಹಕರ ಪ್ರತಿಕ್ರಿಯೆಯನ್ನು ಹೇಗೆ ಪರಿಗಣಿಸುತ್ತದೆಂದು ತಿಳಿದುಕೊಳ್ಳುವುದೇ ಈ ಗುಣಲಕ್ಷಣದ ಮಹತ್ವ. ಇಲ್ಲಿ ಗ್ರಾಹಕರ ಮತ್ತು ಸಂಸ್ಥೆಯ ನಡುವಿನ ಅಪಾರ್ಥಗಲನ್ನು ತಿಳಿದುಕೊಂಡು ಅವುಗಳನ್ನು ಸರಿಪಡಿಸುವುದು ಯಾವುದೇ ಸಂಸ್ಥೆಯ ಮುಖ್ಯ ಕರ್ತವ್ಯವಾಗಿದೆ.
೩೫ ನೇ ಸಾಲು:
ಗ್ರಾಹಕ ಸಂಬಂಧ ನಿರ್ವಹಣೆಯ ಪ್ರವೃತ್ತಿಗಳು ಭವಿಷ್ಯದ ಆಧಾರದ ಮೇಲೆ ಮುಖ್ಯವಾಗಿ ವೃದ್ಧಿಯಾಗುತ್ತಿದೆ. ಇದರ ೬ ಮುಖ್ಯ ಪ್ರವೃತ್ತಿಗಳು ಬಹುತೇಕ ಸೇವೆಗಳನ್ನು ನೀಡುತ್ತದೆ.
 
'''[http://ಕ್ಲೌಡ್%20ಬೇಸ್ಡ್ ಕ್ಲೌಡ್ ಬೇಸ್ಡ್] ಗ್ರಾ.ಸಂ.ನಿ''' : ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳು ಆಧುನಿಕತೆಯಲ್ಲಿ ಹೆಚ್ಚುತ್ತಿದ್ದಂತೆ ಗ್ರಾಹಕ ಸಂಬಂಧ ನಿರ್ವಹಣೆಯೂ ಅದರೊಟ್ಟೊಟ್ಟಿಗೇ ಚಲಿಸುತ್ತಿದೆ. ಗ್ರಾಹಕ ದತ್ತಂಶಗಳನ್ನು ಸಂಗ್ರಹಿಸುವ ಕ್ಲೌಡ್ ಬೇಸ್ಡ್ (ಮೇಘ ಮೂಲ) [http://ಸಾಫ್ಟ್ವೇರ್ ಸಾಫ್ಟ್ವೇರ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಒಂದು ವೆಚ್ಚ ಪರಿಣಾಮಕಾರಿ ವಿಧಾನವಗಿದೆ. ಮೊದಲಿನಂತಲ್ಲದೆ, ಆನ್-ಸೈಟ್ ಸಂಪನ್ನ್ಮೂಲಗಳನ್ನು ಇನ್ನುಮುಂದೆ ಭವಿಷ್ಯದ ಮಾರಟ ಕರೆಗಳಿಗೆ ಸೇರಿಸುವುದಾಗಲಿ ಅಥವಾ ಸಂಭಾರ ಮಾಡುವುದಾಗಲಿ ಅವಶ್ಯವಿಲ್ಲ, ಏಕೆಂದರೆ ಗ್ರಾಹಕ ದತ್ತಾಂಶಗಳ ಮೂಲಗಳು ಈಗಾಗಲೆ ಲಭ್ಯವಿದೆ.
 
'''ಸಾಮಾಜಿಕ ಗ್ರಾಹಕ ಸಂಬಂಧ ನಿರ್ವಹಣೆ''' : ಸಾಮಾಜಿಕದ ಗ್ರಾ.ಸಂ.ನಿ ನ ಶಕ್ತಿಯನ್ನು ಖಚಿತಗೊಳಿಸಿ, [[ಟ್ವಿಟ್ಟರ್]] ಮೂಲಕ ಗ್ರಾಹಕರೊಡನೆ ಸಂಪರ್ಕ ನಡೆಸಲು ಮೊದಲಿಗೆ ಕಾಮ್ಕ್ಯಾಸ್ಟ್ ಕಂಪನಿ ೨೦೦೮ರಲ್ಲಿ ಪಾದಾರ್ಪಣೆ ನೀಡಿತು. ಇಲ್ಲಿ ಗ್ರಾಹಕರಿಗೆ ಪದಾರ್ಥಗಳನ್ನು ಸಾಮಜಿಕ ಜಾಲತಾಣಗಳಲ್ಲಿ ಮಾರ್ಕೆಟಿಂಗ್ ಮೂಲಕ ಬಲಗೊಳಿಸಿ ತನ ಕ್ಯಾತಿಯನ್ನು ಹೆಚ್ಚಿಸಿಗೊಳ್ಳುತ್ತದೆ. ಸಾಫ್ಟ್ವೇರ್ ಮಾರಟಗಾರರು ಮೊದಲಿನಂತೆ ನೇರವಾಗಿ ಗ್ರಾಹಕರನ್ನು ಭೇಟಿಮಾಡದೆ, ಮೊದಲು ಸಾಮಾಜಿಕ ಜಾಲತಾಣಗಳ್ಳಲ್ಲಿ ಅವರ ಉತ್ಪನ್ನಗಳನ್ನು [[ಜಾಹೀರಾತು]]ಗೊಳಿಸಿ ಅವರ ಮನವನ್ನು ಆಕರ್ಷಿಸಿ ತಮ್ಮ ಉತ್ಪನ್ನಗಳನ್ನು ಮಾರುತ್ತಾರೆ.
 
'''ಕೇಂದ್ರೀಕೃತ [http://ಡೇಟಾ ಡೇಟಾ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}''' : ಗ್ರಾಹಕರ ದತ್ತಂಶಗಳನ್ನು ಉಳಿಸಿಕೊಂಡು ಲಕ್ಷಾಂತರ ಡೇಟಾಗಳನ್ನು ನಿರ್ವಹಿಸುವುದು ಅತ್ಯಂತ ಕಷ್ಟಕರವಾದ ಮಾರ್ಗ. ಇದರಿಂದ ಬಿಡುಗಡೆ ಹೊಂದಲು [http://ಡೇಟಾ ಡೇಟಾ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಗಳನ್ನು ಕೇಂದ್ರೀಕೃತಗೊಳಿಸಲಾಯಿತು ಮತ್ತು ಅವುಗಳನ್ನು ಸಾಫ್ಟ್ವೇರ್ ಮೂಲಕ ವಿದ್ಯುನ್ಮಾನ ಸಾಧನಗಳಲ್ಲಿ ಉಳಿಸಲಯಿತು. ಇದರಿಂದಾಗಿ ಯಾವುದೇ ಗ್ರಾಹಕನ ಮಾಹಿತಿ ಕೆಲವೇ ಕ್ಷಣಗಳ್ಳಲ್ಲಿ ದೊರೆಯಲು ಸಾಧ್ಯವಾಯಿತು ಹಾಗೂ ಸಮಯ ಮತ್ತು ಸಂಪನ್ನ್ಮೂಲಗಳನ್ನು ಉಳಿಸಲಾಯಿತು.
 
'''ಗತಿಶೀಲತೆ''' : ಗ್ರಾಹಕರ ದತ್ತಂಶಗಳನ್ನು ಕೇಂದ್ರೀಕೃತಗೊಳಿಸಿದ್ದರಿಂದ ಹಾಗೂ ವಿದ್ಯುನ್ಮಾನ ಸಾಧನಗಳಲ್ಲಿ ಉಳಿಸಿದ್ದರಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದು ಸುಲಭವಾಯಿತು. ಇದರಿಂದ ಗ್ರಾಹಕ ಸೇವೆಗಳ ಸಂಪನ್ನ್ಮೂಲಗಳು ಹೆಚ್ಚಿ ಮೊಬೈಲ್ ಸೇವೆಗಳಿಗೆ ದಾರಿಮಾಡಿಕೊಟ್ಟಿತು, ಅಲ್ಲದೆ ಆನ್ಲೈನ್ ಸೇವೆಯೂ ಅಧೀಕೃತಗೊಂಡಿತು.
೪೫ ನೇ ಸಾಲು:
'''ನಮ್ಯತೆ''' : ಗ್ರಾಹಕರ ದತ್ತಂಶಗಳನ್ನು ಕೇಂದ್ರೀಕೃತಗೊಳಿಸಿದ್ದರಿಂದ ಹಾಗೂ ಅದರ ಗತಿಶೀಲತೆ ಹೆಚ್ಚಿದ್ದರಿಂದ ಬೇಕಾದಂತೆ ಗ್ರಾಹಕರ ದಾತ್ತಾಂಶಗಳನ್ನು ಬದಲಾಯಿಸುವುದಾಗಲಿ, ತಿದ್ದುಪಡಿಸುವುದಾಗಲೀ ಸಾಧ್ಯವಾಯಿತು. ೨೦೦೪ರಲ್ಲಿ, ಶುಗರ್CRM (ಗ್ರಾ.ಸಂ.ನಿ) ಎಂಬುದನ್ನು CRM ಮಾರಾಟಗಾರರಂತೆ ಮುಕ್ತ ಆಕಾರವಾಗಿ ಬಿಡುಗಡೆ ಮಾಡಲಾಯಿತು.ಪರಿಣಾಮವಾಗಿ, ಒಂದು ಹೊಂದಿಕೊಳ್ಳುವ ಹಾಗೂ ಗ್ರಾಹಕರ ಮಹತ್ವವನ್ನು ಸುಲಭವಾಗಿ ಹೆಚ್ಚಿಸುವ ವೇಧಿಕೆಯನ್ನು ಮುಖ್ಯಗೊಳಿಸಲಾಯಿತು.
 
'''[http://ಕ್ರೌಡ್ಸೋರ್ಸಿಂಗ್ ಕ್ರೌಡ್ಸೋರ್ಸಿಂಗ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}''' : ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರು ತಮ್ಮ ಧ್ವನಿಯನ್ನು ಹೆಚ್ಚಿಸಿದ್ದರಿಂದ ಉದ್ಯಮಗಳು ಈ '''[http://ಕ್ರೌಡ್ಸೋರ್ಸಿಂಗ್ ಕ್ರೌಡ್ಸೋರ್ಸಿಂಗ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}'''ನ ಬಳಸಿಕೊಂಡು ವ್ಯಾಪರ ಸುಧಾರಣೆಗಳನ್ನು ಸುಧಾರಿಸಿತು. ಇದರಿಂದ ಗ್ರಾಹಕರ ಹಾಗೂ ಉದ್ಯಮಿಗಳ ನಾವೀನ್ಯತೆ ಸುಧಾರಣೆಗೊಂಡಿತು. ಅಂದರೆ ಗ್ರಾಹಕ ಸಂಬಂಧ ನಿರ್ವಹಣೆಯು ಕೇವಲ ಮಾರ್ಕೆಟಿಂಗ್ ಮತ್ತು ಸೇವೆಗಳಿಗೆ ಸೀಮಿತವಲ್ಲದೆ, ನಾವೀನ್ಯತೆಗೂ ದಾರಿಮಾಡಿಕೊಟ್ಟಿತು.
 
==ಉಲ್ಲೇಖಗಳು==