ಗಾಂಧಿ ಜಯಂತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Rescuing 0 sources and tagging 1 as dead.) #IABot (v2.0.8
೨೮ ನೇ ಸಾಲು:
* '''''ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು. ಸತ್ಯದೊಂದಿಗೆ ನನ್ನ ಪ್ರಯೋಗಗಳು ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಜನಪ್ರಿಯವಾಗಿ ಮಹಾತ್ಮ ಗಾಂಧಿ, ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು.'''''
* '''''ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು.'''''
* '''''ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ. ಅವರ ಹಾದಿಯಲ್ಲಿ ಸಾಗಲು ಜನ ಪ್ರಯತ್ನಿಸಲಿ.<ref>[https://www.prajavani.net/gandhi-150-667919.html ನಿಜದ ನೋವನು ಉಂಡ ಮಹಾತ್ಮ!;ಲಕ್ಷ್ಮೀಶ ತೋಳ್ಪಾಡಿ;d: 29 ಸೆಪ್ಟೆಂಬರ್ 2019]</ref><ref>[https://www.prajavani.net/around-truth-gandhi-and-his-667918.html ಸತ್ಯದ ಸುತ್ತ... ಗಾಂಧಿ ಚಿಂತನೆ;ಜಿ.ಎನ್‌. ದೇವಿ;d: 29 ಸೆಪ್ಟೆಂಬರ್ 2019,]</ref> <ref>[https://www.prajavani.net/stories/national/former-pti-journalist-now-99-669208.htmlಗಾಂಧಿ ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು;ಪಿಟಿಐ;d: 03 ಅಕ್ಟೋಬರ್ 2019,]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>[https://www.prajavani.net/gandhi-and-kannada-667920.html ಕನ್ನಡ ಕಾವ್ಯಲೋಕ ಕಂಡ ಬಾಪೂ;ವೈ.ಎಸ್‌.ವಿ. ದತ್ತ;d: 29 ಸೆಪ್ಟೆಂಬರ್ 2019]</ref>'''''
 
==ನೋಡಿ==
"https://kn.wikipedia.org/wiki/ಗಾಂಧಿ_ಜಯಂತಿ" ಇಂದ ಪಡೆಯಲ್ಪಟ್ಟಿದೆ