ದೀಪಕ್ ಪಾಲಡ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
| image = [[ಚಿತ್ರ:Deepak Paladka Actor Tulu.jpg|thumb|ದೀಪಕ್ ಪಾಲಡ್ಕ]]
|caption =
| birth_date = ೧೧ [[ಏಪ್ರಿಲ್]] ೧೯೭೪
|birth_place = ಪಾಲಡ್ಕ, [[ಮೂಡುಬಿದಿರೆ]], [[ಭಾರತ]]
| education = ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - ಜೈನ ಪ್ರೌಢ ಶಾಲೆ , [[ಮೂಡುಬಿದಿರೆ]], </br> ಪದವಿ ಪೂರ್ವ ಶಿಕ್ಷಣ- ಮಹಾವೀರ ಕಾಲೇಜು, ಮೂಡುಬಿದಿರೆ</br> [[ಪದವಿ]] ಮತ್ತು ಸ್ನಾತ್ತಕೋತ್ತರ ಪದವಿ(ಎಂ.ಬಿ.ಎ) - ಕೈಝನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ , [[ಮುಂಬೈ]].
| occupation = ಹಾಸ್ಯನಟಚಲನಚಿತ್ರ ನಟ, [[ನಿರ್ದೇಶಕ]].
| known for = ಅಂತರಾಷ್ಟ್ರೀಯ ಚಲನಚಿತ್ರ ನಿರೆಲ್ ಎಂಬ ತುಳು ಸಿನಿಮಾದಲ್ಲಿ ನಟಿಸಿದಕ್ಕಾಗಿ
|other names = ದೀಪು, ದೀಪಕ್ ಡಿ'ಸಿಲ್ವಾ
೧೪ ನೇ ಸಾಲು:
}}
 
ದೀಪಕ್ ಡಿ'ಸಿಲ್ವಾ ಅಲಿಯಾಸ್ '''ದೀಪಕ್ ಪಾಲಡ್ಕ'''(Deepak Paladka)(ಜನನ:೧೧ ಏಪ್ರಿಲ್ ೧೯೭೪), ಇವರು [[ಭಾರತೀಯ]] ಚಲನಚಿತ್ರ ನಟ ಮತ್ತು ರಂಗ ಕಲಾವಿದ. ತುಳು ಸಿನೆಮೋತ್ಸವ ೨೦೧೫ ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ೫ ಪ್ರಶಸ್ತಿಗಳನ್ನು ಗೆದ್ದರಿರುವ ''ನಿರೆಲ್'' ಎಂಬ ತುಳು ಚಲನಚಿತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟ ಇವರು ''ದಂಡ್''(ತುಳು) , ''ಅಸತೋಮ ಸದ್ಗಮಯ''(ಕನ್ನಡ), ''ಬೆಂಡ್ಕಾರ್''(ಕೊಂಕಣಿ),''ಏಕ್ ಅಸ್ಲ್ಯಾರ್ ಏಕ್ ನ'' (ಕೊಂಕಣಿ),''ಜ಼ಾವೋಯ್ ನಂಬರ್ 1'' (ಕೊಂಕಣಿ), ''ಅಮ್ಮೆರ್ ಪೋಲಿಸಾ''(ತುಳು) ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
==ಜನನ, ಆರಂಭಿಕ ಜೀವನ ಮತ್ತು ಶಿಕ್ಷಣ==
ದೀಪಕ್ ಪಾಲಡ್ಕ ಇವರು ಜಾರ್ಜ್ ಡಿ'ಸಿಲ್ವಾ (ತಂದೆ) ಮತ್ತು ಫಿಲೊಮೆನಾ (ತಾಯಿ) ದಂಪತಿಗೆ ೧೧ [[ಏಪ್ರಿಲ್]] ೧೯೭೪ ರಂದು ಮೂಡುಬಿದಿರೆಯ ಪಾಲಡ್ಕದಲ್ಲಿ ಜನಿಸಿದರು. ಇವರು ತಮ್ಮ ಪ್ರೌಢ ಶಿಕ್ಷಣವನ್ನು ಮೂಡುಬಿದಿರೆಯ ಜೈನ ಪ್ರೌಢ ಶಾಲೆಯಲ್ಲಿ ಪಡೆದು ಅಲ್ಲಿನ ಮಹಾವೀರ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪಡೆದರು. ನಂತರ ಮುಂಬೈನ ಕೈಝನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತ್ತಕೋತ್ತರ ಪದವಿ(ಎಂ.ಬಿ.ಎ) ಪೂರ್ಣಗೊಳಿಸಿದರು. ರಂಗನಟನಾಗಿ, ಇವರು ಸುಮಾರು ೧೫-೨೦ [[ಕೊಂಕಣಿ]], [[ತುಳು]] ಹಾಗೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 105.4 ರೇಡಿಯೊ ಮಸಾಲೆ ದುಬೈ ಮತ್ತು 93.5 ರೆಡ್ ಎಫ್‌ಎಂ ನಲ್ಲಿ ರೇಡಿಯೊದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.<ref>{{cite news |title=Deepak Paladka, Tulunadu's comedian making passion a profession |url=https://www.newskarnataka.com/features/deepak-paladka-tulunadus-comedian-making-passion-a-profession |accessdate=3 July 2020 |work=NewsKarnataka |language=en}}</ref>
"https://kn.wikipedia.org/wiki/ದೀಪಕ್_ಪಾಲಡ್ಕ" ಇಂದ ಪಡೆಯಲ್ಪಟ್ಟಿದೆ