ಉತ್ಪಾದನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Rescuing 0 sources and tagging 1 as dead.) #IABot (v2.0.8
೫ ನೇ ಸಾಲು:
==ಉತ್ಪಾದನೆಯ ರೂಪಗಳು(Forms of Production)==
ವಸ್ತುಗಳ ಉತ್ಪಾದನೆಯನ್ನು ವಿವಿಧ ರೀತಿಯಿಂದ ಮಾಡಬಹುದು.<ref>https://thesedonaconference.org/node/4314{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಅವು ಯಾವುದೆಂದರೆ
===ರೂಪ ತುಷ್ಟಿಗುಣ===
ಒಂದು ವಸ್ತುವಿನ [[ನೈಸರ್ಗಿಕ]] ರೂಪ ಇಲ್ಲವೇ ಆಕಾರವನ್ನು ಬದಲಾಯಿಸಿದಾಗ, ಅದಕ್ಕೆ ಹೆಚ್ಚಿನ ತುಷ್ಟಿಗುಣ ಬರುತ್ತದೆ. ಉದಹರಣೆಗೆ- ದಿಮ್ಮಿಗಳನ್ನು ಕೊರೆದು, ಕುರ್ಚಿ ಮೇಜುಗಳನ್ನು ತಯಾರಿಸಿದಾಗ, ಇಲ್ಲವೆ [[ಹತ್ತಿ]]ಯಿಂದ ಹತ್ತಿಯ ಬಟ್ಟೆಯನ್ನು ತಯಾರಿಸಿದಾಗ ರೂಪತುಷ್ಟಿಗುಣ ನಿರ್ಮಾಣವಾಗುತ್ತದೆ.
"https://kn.wikipedia.org/wiki/ಉತ್ಪಾದನೆ" ಇಂದ ಪಡೆಯಲ್ಪಟ್ಟಿದೆ