"ಅಂತರಿಕ್ಷಯಾನ ಇಂಜಿನಿಯರಿಂಗ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

Rescuing 5 sources and tagging 0 as dead.) #IABot (v2.0.8
ಚು (http → https. General fixes enabled, replaced: http://www.youtube.com/ → https://www.youtube.com/)
(Rescuing 5 sources and tagging 0 as dead.) #IABot (v2.0.8)
| publisher = [[American Institute of Aeronautics and Astronautics|AIAA]]
| url = http://www.aiaa.org/agenda.cfm?lumeetingid=1808&viewcon=agenda&pageview=2&programSeeview=1&dateget=19-Sep-07&formatview=1
| archiveurl = https://web.archive.org/web/20071018045825/http://aiaa.org/agenda.cfm?lumeetingid=1808&viewcon=agenda&pageview=2&programSeeview=1&dateget=19-Sep-07&formatview=1
|archiveurl=https://archive.is/1Iw0O|archivedate=January 12, 2013}}</ref>
| archivedate = ಅಕ್ಟೋಬರ್ 18, 2007
| access-date = ಡಿಸೆಂಬರ್ 29, 2010
| url-status = dead
}}</ref>
[[File:engine.f15.arp.750pix.jpg|thumb|right|ಪರೀಕ್ಷೆಗೆ ಒಳಪಡುತ್ತಿರುವ ಒಂದು ಕದನವಿಮಾನ ಜೆಟ್ ಇಂಜಿನ್.ಇಂಜಿನ್ ಶಾಖದ ಗೂಡಿನ ಹಿಂದಿರುವ ಸುರಂಗದಲ್ಲಿ ಕೇಳಿಬರುತ್ತಿರುವ ಸದ್ದು ಹಾಗು ಇದು ನಿರ್ವಾತಕರಣಕ್ಕೆ ಅವಕಾಶ ಮಾಡಿಕೊಡುತ್ತದೆ.]]
*ಅಸ್ಥಿರ ಯಂತ್ರವಿಜ್ಞಾನ - ವಸ್ತುಗಳ ಸುತ್ತ ಪ್ರವಹಿಸುವ ಸ್ರವದ ಬಗೆಗಿನ ಅಧ್ಯಯನ. ನಿರ್ದಿಷ್ಟವಾಗಿ [[ವಾಯುಬಲವಿಜ್ಞಾನ|ವಾಯುಬಲಶಾಸ್ತ್ರ]]ವು, ರೆಕ್ಕೆಗಳಂತಹ ಪಟಲದ ಮೇಲೆ ಅಥವಾ ಗಾಳಿ ಸುರಂಗಗಳಂತಹ ವಸ್ತುಗಳ ಮೂಲಕ ಪರಿಚಲಿಸುವ ಗಾಳಿಗೆ ಸಂಬಂಧಿಸಿದೆ.(ಸಾಗಣೆ (ಹೊತ್ತೊಯ್ಯುವ ಸಾಮರ್ಥ್ಯ) ಹಾಗು ವಾಯುಯಾನ ವಿಜ್ಞಾನ ವಿಭಾಗವನ್ನೂ ಸಹ ನೋಡಿ).
[[File:Aerospace vehicle examples.jpg|thumb|250px|ಅಂತರಿಕ್ಷಯಾನ ಇಂಜಿನಿಯರಿಂಗ್‌]]
ಅಂತರಿಕ್ಷಯಾನ ಇಂಜಿನಿಯರಿಂಗ್ ಪದವಿಗಾಗಿ ಉನ್ನತ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಹಾಗು Ph.D. ಹಂತಗಳಲ್ಲಿ, ಹಲವು ವಿಶ್ವವಿದ್ಯಾಲಯಗಳ ಅಂತರಿಕ್ಷಯಾನ ಇಂಜಿನಿಯರಿಂಗ್ ವಿಭಾಗಗಳು ಹಾಗು ಇತರ ಶಿಕ್ಷಣ ಕೇಂದ್ರಗಳ ಮೆಕ್ಯಾನಿಕ ಇಂಜಿನಿಯರಿಂಗ್ ವಿಭಾಗಗಳಲ್ಲಿ ಅಧ್ಯಯನ ನಡೆಸಬಹುದು. ಕೆಲ ವಿಭಾಗಗಳು ಬಾಹ್ಯಾಕಾಶ-ಕೇಂದ್ರೀಕೃತ ಗಗನಯಾನ ಇಂಜಿನಿಯರಿಂಗ್ ನಲ್ಲಿ ಪದವಿ ಶಿಕ್ಷಣ ನೀಡುತ್ತವೆ. ನೆದರ್ಲೆಂಡ್ಸ್ ನ ಡೆಲ್ಫ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (TU ಡೆಲ್ಫ್ಟ್), ಯೂರೋಪಿನ ಅಗ್ರ ಶೈಕ್ಷಣಿಕ ಹಾಗು ಸಂಶೋಧನಾ ವೇದಿಕೆಗಳನ್ನು ಒದಗಿಸುತ್ತದೆ. ಇಂತಹುದೇ ಶಿಕ್ಷಣ ಯೋಜನಾ ಕಾರ್ಯಕ್ರಮವನ್ನು ಒದಗಿಸುವ ಮತ್ತೆರಡು ಸಂಸ್ಥೆಗಳೆಂದರೆ [[ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ|ಮ್ಯಾಸ್ಸಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ]] ಹಾಗು ರಟ್ಗರ್ಸ್ ಯೂನಿವರ್ಸಿಟಿ.<ref name="gruntman" /> ಕಳೆದ ೨೦೦೯ರಲ್ಲಿ, U.S. ನ್ಯೂಸ್ ಅಂಡ್ ವರ್ಲ್ಡ್ ರಿಪೋರ್ಟ್, [[ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ|ಮ್ಯಾಸ್ಸಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ]], ಜಾರ್ಜಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಾಗು ಯೂನಿವರ್ಸಿಟಿ ಆಫ್ ಮಿಚಿಗನ್ ಗಳನ್ನು ಅಂತರಿಕ್ಷಯಾನ ಇಂಜಿನಿಯರಿಂಗ್ ನಲ್ಲಿ ಪದವಿಪೂರ್ವ ಶಿಕ್ಷಣ ನೀಡುವ ಅಗ್ರ ಮೂರು ಸಂಸ್ಥೆಗಳು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಡಾಕ್ಟರೇಟ್ ಪದವಿ ನೀಡುವ ವಿಶ್ವವಿದ್ಯಾಲಯಗಳೆಂದು ಮನ್ನಣೆ ನೀಡಲಾಯಿತು. ಇತರ ವಿಭಾಗಗಳಲ್ಲಿ ಪದವಿ ನೀಡುವ ಅಗ್ರ ಹತ್ತು ಸ್ಥಾನಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್, ಯೂನಿವರ್ಸಿಟಿ ಆಫ್ ಇಲ್ಲಿನಾಯಿಸ್, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ, ಆಸ್ಟಿನ್ ನಲ್ಲಿರುವ ಯೂನಿವರ್ಸಿಟಿ ಆಫ್ ಟೆಕ್ಸಾಸ್, ಹಾಗು ವರ್ಜೀನಿಯ ಟೆಕ್ ಅನುಕ್ರಮವಾದ ಸ್ಥಾನಗಳನ್ನು ಗಳಿಸಿದೆ.<ref name="US_news_best_Aerospace_2009a">[http://colleges.usnews.rankingsandreviews.com/best-colleges/spec-doct-aero ಅಮೆರಿಕದ ಅತ್ಯುತ್ತಮ ಕಾಲೇಜುಗಳು 2009: ಅಂತರಿಕ್ಷಯಾನ/ ವಾಯುಯಾನವಿಜ್ಞಾನ / ಅಂತರಿಕ್ಷಯಾನ (ಇಲ್ಲಿ ಡಾಕ್ಟರೇಟ್ ಅತ್ಯುನ್ನತ ಪದವಿಯಾಗಿದೆ)]. USNews.com</ref> ನಿಯತಕಾಲಿಕವು, ಎಂಬ್ರಿ-ರಿಡಲ್ ಏರೋನಾಟಿಕಲ್ ಯೂನಿವರ್ಸಿಟಿ, ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಅಕ್ಯಾಡೆಮಿ, ಹಾಗು ಯುನೈಟೆಡ್ ಸ್ಟೇಟ್ಸ್ ನೇವಲ್ ಅಕ್ಯಾಡೆಮಿಗಳನ್ನು, ವಿಶ್ವವಿದ್ಯಾಲಯ ಮಟ್ಟದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಪದವಿಗಳನ್ನು ನೀಡುವ ಸಂಸ್ಥೆಗಳೆಂದು ಶ್ರೇಣೀಕರಿಸಿದೆ, ಆದರೆ ಇವುಗಳು ಡಾಕ್ಟರೇಟ್ ಪದವಿಗಳನ್ನು ನೀಡುವುದಿಲ್ಲ.<ref name="US_news_best_2009b">[http://colleges.usnews.rankingsandreviews.com/best-colleges/spec-aero ಅಮೆರಿಕದ ಅತ್ಯುತ್ತಮ ಕಾಲೇಜುಗಳು 2009: ಅಂತರಿಕ್ಷಯಾನ/ ವಾಯುಯಾನವಿಜ್ಞಾನ / ಅಂತರಿಕ್ಷಯಾನ (ಇಲ್ಲಿ ಡಾಕ್ಟರೇಟ್ ನೀಡಲಾಗುವುದಿಲ್ಲ)]. USNews.com</ref> ವಿಚಿತ ಸ್ಟೇಟ್ ಯೂನಿವರ್ಸಿಟಿ, ಅಂತರಿಕ್ಷಯಾನ ಇಂಜಿನಿಯರಿಂಗ್ ಪದವಿ ನೀಡುವ ಸಂಸ್ಥೆಯೆಂದು ಪ್ರಸಿದ್ಧವಾಗಿದೆ. ಜೊತೆಗೆ ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಗಾಗಿ ಮೂರನೇ ಅತ್ಯಂತ ದೊಡ್ಡ ಮೊತ್ತದ ಸಂಶೋಧನಾ ಅನುದಾನದ ನಿಧಿಯನ್ನು ಆಯವ್ಯಯದಲ್ಲಿ ಹೊಂದಿದೆ.<ref>[https://www.youtube.com/watch?v=crCVfOkQQ0s Youtube.com]</ref><ref>[http://www.mentornet.net/partners/campuses/CampusInfo.aspx?CampusCode=9WICH Mentornet.net]</ref>
ಕೆನಡಾದಲ್ಲಿ, ಯೂನಿವರ್ಸಿಟಿ ಆಫ್ ಟೊರೊಂಟೊ ಉತ್ತಮ ಮಟ್ಟದ ಅಂತರಿಕ್ಷಯಾನ ಇಂಜಿನಿಯರಿಂಗ್ ಶಿಕ್ಷಣವನ್ನು ನೀಡುತ್ತಿದೆ. ಅಂತರಿಕ್ಷಯಾನ ಪದವಿಗಾಗಿ ವಿದ್ಯಾರ್ಥಿಗಳು, ಇಂಜಿನಿಯರಿಂಗ್ ವಿಜ್ಞಾನವೆಂಬ ಒಂದು ಸ್ಪರ್ಧಾತ್ಮಕ ಯೋಜನಾ ಪರೀಕ್ಷೆಯನ್ನು ಎದುರಿಸಬೇಕು. U ಆಫ್ Tನ ಅಂತರಿಕ್ಷಯಾನ ವಿಜ್ಞಾನ ಹಾಗು ಇಂಜಿನಿಯರಿಂಗ್ ಶೈಕ್ಷಣಿಕ ಪದವಿಯು, ಪದವಿಪೂರ್ವ ಹಾಗು ಪದವಿ ಅಧ್ಯಯನಗಳನ್ನು ಒಳಗೊಂಡಿದೆ. ಪದವಿ ಹಂತದಲ್ಲಿ U ಆಫ್ T MASc ಹಾಗು PhD ಪದವಿಗಳಿಗೆ ಮಾರ್ಗದರ್ಶನ ಮಾಡುವ ಸಂಶೋಧನಾ-ಕೇಂದ್ರೀಕೃತ ಪದವಿಗಳನ್ನು ನೀಡುತ್ತದೆ. ಜೊತೆಗೆ ವೃತ್ತಿ ಆಧಾರಿತ ಪದವಿಗೆ ಮಾರ್ಗದರ್ಶನ ಮಾಡಿಕೊಡುವ MEng ಪದವಿ ಶಿಕ್ಷಣ ಒದಗಿಸುತ್ತದೆ. U ಆಫ್ Tನ ಸಂಶೋಧನಾ ವ್ಯಾಪ್ತಿಯಲ್ಲಿ ವಾಯುಯಾನವಿಜ್ಞಾನ ಇಂಜಿನಿಯರಿಂಗ್ (ವಿಮಾನ ವ್ಯವಸ್ಥೆಗಳು, ನೋದನ, ವಾಯುಬಲಶಾಸ್ತ್ರ, ಕಂಪ್ಯೂಟರ್ ಆಧಾರಿತ ಸ್ರವ ಚಲನಶಾಸ್ತ್ರ, ಹಾಗು ರಾಚನಿಕ ಯಂತ್ರಶಾಸ್ತ್ರ) ಹಾಗು ಬಾಹ್ಯಾಕಾಶ ವ್ಯವಸ್ಥೆಗಳ ಇಂಜಿನಿಯರಿಂಗ್ ಪದವಿಗಳನ್ನು ಒಳಗೊಂಡಿದೆ.(ಗಗನನೌಕಾ ಚಲನಶಾಸ್ತ್ರ ಹಾಗು ನಿಯಂತ್ರಣ, ಬಾಹ್ಯಾಕಾಶ ರೋಬಾಟಿಕ್ಸ್ ಹಾಗು ಮೆಕಾಟ್ರಾನಿಕ್ಸ್, ಹಾಗು ಮೈಕ್ರೋಸ್ಯಾಟಲೈಟ್ ತಂತ್ರಜ್ಞಾನ). ಕಾರ್ಲೆಟನ್ ವಿಶ್ವವಿದ್ಯಾಲಯ ಹಾಗು ರಯೆರ್ಸನ್ ವಿಶ್ವವಿದ್ಯಾಲಯಗಳು ಕೆನಡಾದ ಅಗ್ರ ಅಂತರಿಕ್ಷಯಾನ ಹಾಗು ಮೆಕ್ಯಾನಿಕ ಇಂಜಿನಿಯರಿಂಗ್ ಪದವಿ ನೀಡುವ ವಿಶ್ವವಿದ್ಯಾಲಯಗಳಾಗಿದ್ದು, ಉತ್ತಮ ಮಟ್ಟದ ಪದವಿ ಹಾಗು ಪದವಿಪೂರ್ವ ಶಿಕ್ಷಣವನ್ನು ನೀಡುತ್ತವೆ.<ref>{{Cite web |url=http://www.utias.utoronto.ca/site4.aspx |title=ಆರ್ಕೈವ್ ನಕಲು |access-date=2010-12-29 |archive-date=2010-12-28 |archive-url=https://web.archive.org/web/20101228071653/http://www.utias.utoronto.ca/site4.aspx |url-status=dead }}</ref><ref>http://www.ryerson.ca/aerospace/</ref><ref>{{Cite web |url=http://www2.carleton.ca/mae/ |title=ಆರ್ಕೈವ್ ನಕಲು |access-date=2010-12-29 |archive-date=2013-03-15 |archive-url=https://web.archive.org/web/20130315225003/http://www2.carleton.ca/mae/ |url-status=dead }}</ref>
UKಯಲ್ಲಿ, ಅಂತರಿಕ್ಷಯಾನ ಇಂಜಿನಿಯರಿಂಗ್(ಅಥವಾ ವಾಯುಯಾನ ವಿಜ್ಞಾನ) ಪದವಿಯನ್ನು ಹಲವಾರು ವಿಶ್ವವಿದ್ಯಾಲಯಗಳಲ್ಲಿ B.Eng., M.Eng., MSc. ಹಾಗು Ph.D. ಹಂತಗಳಲ್ಲಿ ಅಧ್ಯಯನ ನಡೆಸಬಹುದು. ೨೦೧೦ರ ಅಗ್ರ ೧೦ ವಿಶ್ವವಿದ್ಯಾಲಯಗಳೆಂದರೆ [[ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯ|ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್]], ಯೂನಿವರ್ಸಿಟಿ ಆಫ್ ಸರ್ರಿ, ಯೂನಿವರ್ಸಿಟಿ ಆಫ್ ಬ್ರಿಸ್ಟಾಲ್, ಯೂನಿವರ್ಸಿಟಿ ಆಫ್ ಸೌತಾಮ್ಪ್ಟನ್, ಕ್ವೀನ್ಸ್ ಯೂನಿವರ್ಸಿಟಿ ಬೆಲ್ಫಾಸ್ಟ್, ಯೂನಿವರ್ಸಿಟಿ ಆಫ್ ಶೆಫ್ಫೀಲ್ಡ್, ನ್ಯೂಕ್ಯಾಸಲ್ ವಿಶ್ವವಿದ್ಯಾಲಯ, ಯೂನಿವರ್ಸಿಟಿ ಆಫ್ ಬಾತ್, ಇಂಪೀರಿಯಲ್ ಕಾಲೇಜ್ ಆಫ್ ಲಂಡನ್, ಲೌಗ್ಹ್ಬಾರೋ ವಿಶ್ವವಿದ್ಯಾಲಯ, ಹಾಗು ಯೂನಿವರ್ಸಿಟಿ ಆಫ್ ನಾಟಿಂಗ್ಹ್ಯಾಮ್.<ref>[http://extras.timesonline.co.uk/tol_gug/gooduniversityguide.php?AC_sub=Aeronautical+and+Manufacturing+Engineering&amp;x=19&amp;y=4&amp;sub=1 ಯೂನಿವರ್ಸಿಟಿ ರಾಂಕಿಂಗ್ಸ್ ಲೀಗ್ ಟೇಬಲ್ 2009]</ref> ಲಂಡನ್ ನ ಇಂಪೀರಿಯಲ್ ಕಾಲೇಜ್ ನ ವಾಯುಯಾನ ವಿಜ್ಞಾನ ವಿಭಾಗವು [[ಫಾರ್ಮುಲಾ ಒನ್|ಫಾರ್ಮುಲ ಒನ್]] ಕ್ಷೇತ್ರಕ್ಕೆ ಇಂಜಿನಿಯರುಗಳನ್ನು ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ.<ref>[http://www.grandprix.com/ft/ft00348.html Grandpix.com: ದಿ ಇಂಪೀರಿಯಲ್ ಕಾಲೇಜ್]</ref> ಈ ಕ್ಷೇತ್ರವು ಅಂತರಿಕ್ಷಯಾನ ತಂತ್ರಜ್ಞಾನವನ್ನು ಬಳಕೆಮಾಡುತ್ತದೆ.
ಐರ್ಲ್ಯಾಂಡ್ ನಲ್ಲಿ ಅಂತರಿಕ್ಷಯಾನಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಯೂನಿವರ್ಸಿಟಿ ಆಫ್ ಲಿಮೆರಿಕ್ ನಲ್ಲಿ ಕಲಿಯಬಹುದು. ಆಸ್ಟ್ರೇಲಿಯಾದಲ್ಲಿ, RMIT ವಿಶ್ವವಿದ್ಯಾಲಯವು ಅಂತರಿಕ್ಷಯಾನ (ಅಥವಾ ವಾಯುಯಾನ ವಿಜ್ಞಾನ)ಇಂಜಿನಿಯರಿಂಗ್ ಶಿಕ್ಷಣವನ್ನು ನೀಡುತ್ತದೆ. ಜೊತೆಗೆ ಈ ವೃತ್ತಿಯಲ್ಲಿ ೬೦ ವರ್ಷಕ್ಕೂ ಹೆಚ್ಚಿನ ಬೋಧನಾ ಅನುಭವದ ಗಣಿ ಹೊಂದಿದೆ. ಮೊನಾಶ್ ವಿಶ್ವವಿದ್ಯಾಲಯ, ಯೂನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್, ಯೂನಿವರ್ಸಿಟಿ ಆಫ್ ಸಿಡ್ನಿ, ಯೂನಿವರ್ಸಿಟಿ ಆಫ್ ಕ್ವೀನ್ಸ್ಲ್ಯಾಂಡ್, ಯೂನಿವರ್ಸಿಟಿ ಆಫ್ ಅಡಿಲೈಡ್ ಹಾಗು ಕ್ವೀನ್ಸ್ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಸಹ ಅಂತರಿಕ್ಷಯಾನ ಇಂಜಿನಿಯರಿಂಗ್ ಗಾಗಿ ಶಿಕ್ಷಣ ನೀಡುತ್ತವೆ.
{{Reflist|colwidth=30em}}
==ಬಾಹ್ಯ ಕೊಂಡಿಗಳು==
* [http://www.waset.org/journals/ijmiae/ ಇಂಟರ್ನ್ಯಾಷನಲ್ ಜರ್ನಲ್ ಆಫ್ ಮೆಕ್ಯಾನಿಕಲ್, ಇಂಡಸ್ಟ್ರಿಯಲ್ ಅಂಡ್ ಏರೋಸ್ಪೇಸ್ ಇಂಜಿನಿಯರಿಂಗ್ ] {{Webarchive|url=https://web.archive.org/web/20100706215112/http://www.waset.org/journals/ijmiae/ |date=2010-07-06 }}
* [http://www.ndtaerotech.com NDTAeroTech.com, ಅಂತರಿಕ್ಷಯಾನ ಯಾನ NDT ವೃತ್ತಿಪರರಿಗಾಗಿ ಇರುವ ಆನ್ಲೈನ್ ಸಮುದಾಯ ] {{Webarchive|url=https://web.archive.org/web/20090601084901/http://ndtaerotech.com/ |date=2009-06-01 }}
{{Academic degrees}}
{{Technology-footer}}
೧೨,೬೪೭

edits

"https://kn.wikipedia.org/wiki/ವಿಶೇಷ:MobileDiff/1052661" ಇಂದ ಪಡೆಯಲ್ಪಟ್ಟಿದೆ