ವಿಂಡೋಸ್ ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಂಡೋಸ್ ೧೧ ಹೊಸ ಪುಟ ರಚಿಸಲಾಗಿದೆ
 
ಚು ವರ್ಗಗಳನ್ನು ಸೆರಿಸಲಾಗಿದೆ
೩೪ ನೇ ಸಾಲು:
 
ವಿಂಡೋಸ್ ೧೧, 2015 ರ ನಂತರದ ಮೊದಲ ಪ್ರಮುಖ ವಿಂಡೋಸ್ ಬಿಡುಗಡೆಯಾಗಿದೆ. ವಿಂಡೋಸ್ 11 ಅಮೆಜಾನ್ ನ ಅಪ್ಲಿಕೇಶನ್ ಸ್ಟೋರ್ ಮೂಲಕ ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನು ಬೆಂಬಲಿಸುತ್ತದೆ.<ref>[https://www.kannadaprabha.com/gadgets/2021/jun/25/windows-11-now-official-brings-fresh-interface-centrally-placed-start-menu-448887.html'ಕೇಂದ್ರ ಸ್ಥಾನದಲ್ಲಿ ಸ್ಟಾರ್ಟ್ ಮೆನು': ಬಹು ನಿರೀಕ್ಷಿತ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಬಿಡುಗಡೆ ]</ref> ವಿಂಡೋಸ್ 10ನಲ್ಲಿದ್ದ ಲೈವ್ ಟೈಲ್ ಗಳನ್ನು ವಿಂಡೋಸ್ 11ನಲ್ಲಿ ತೆಗೆದುಹಾಕಲಾಗಿದೆ. ಅವುಗಳನ್ನು ಐಕಾನ್ ಗಳ ಗ್ರಿಡ್ ಆಗಿ ಬದಲಾಯಿಸಲಾಗಿದೆ. ವಿಂಡೋಸ್ 11 ನ ನೂತನ ಅಪ್ ಡೇಟ್ ಗಾತ್ರದಲ್ಲಿ ಶೇ.40 ರಷ್ಟು ಕಡಿಮೆಯಾಗಲಿದೆ.<ref>[https://vijaykarnataka.com/tech/news/microsoft-launches-windows-11-check-details-here/articleshow/83842984.cms ಮೈಕ್ರೋಸಾಫ್ಟ್ ನಿಂದ ಹೊಸ ವಿಂಡೋಸ್ 11 ಬಿಡುಗಡೆ: ವರ್ಕ್‌ ಇನ್ನಷ್ಟು ಸುಲಭ, ಸರಳೀಕರಣಕ್ಕೆ ಸಹಕಾರಿ]</ref>
 
 
==ಉಲ್ಲೇಖಗಳು==
{{reflist}}
 
[[ವರ್ಗ:ಗಣಕಯಂತ್ರ]]
[[ವರ್ಗ:ಕಾರ್ಯನಿರ್ವಹಣ ಸಾಧನ]]
[[ವರ್ಗ:ಮಾಹಿತಿ ತಂತ್ರಜ್ಞಾನ]]
"https://kn.wikipedia.org/wiki/ವಿಂಡೋಸ್_೧೧" ಇಂದ ಪಡೆಯಲ್ಪಟ್ಟಿದೆ