ಶೀತಲ ಸಮರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು General fixes enabled, replaced: http://books.google.com → https://books.google.com (6)
Removing link(s) to "ಚಿತ್": Removing links to deleted page ಚಿತ್.
೩೦೮ ನೇ ಸಾಲು:
{{see|Reykjavík Summit|Intermediate-Range Nuclear Forces Treaty|START I|Treaty on the Final Settlement with Respect to Germany}}
ಕ್ರೆಮ್ಲಿನ್‌ನ ಮಿಲಿಟರಿ ಮತ್ತು ರಾಜಕೀಯ ರಿಯಾಯಿತಿಗಳಿಗೆ ಪ್ರತಿಕ್ರಿಯೆಯಾಗಿ ರೇಗನ್ ಆರ್ಥಿಕ ವಿಷಯಗಳ ಬಗ್ಗೆ ಹೊಸ ಸುತ್ತಿನ ಮಾತುಕತೆಗಳನ್ನು ನಡೆಸಲು ಮತ್ತು ಶಸ್ತ್ರಾಸ್ತ್ರ ಪೈಪೋಟಿಯನ್ನು ಕಡಿಮೆ ಮಾಡಲು ಒಪ್ಪಿಗೆ ನೀಡಿದನು.<ref name="Gaddis229">{{Harvnb|Gaddis|2005|p=229–230}}</ref> ಮೊದಲ ಸುತ್ತಿನ ಮಾತುಕತೆಯು 1985ರ ನವೆಂಬರಿನಲ್ಲಿ [[ಜಿನೀವಾ, ಸ್ವಿಜರ್ಲೆಂಡ್‌]]ನಲ್ಲಿ ನಡೆಯಿತು.<ref name="Gaddis229" /> ಈ ಮಾತುಕತೆಯ ಒಂದು ಹಂತದಲ್ಲಿ ಒಬ್ಬ ಅನುವಾದಕನನ್ನು ಮಾತ್ರ ಜತೆಗಿಟ್ಟುಕೊಂಡು ಮಾತುಕತೆ ನಡೆಸಿದ ಇಬ್ಬರೂ ನಾಯಕರು ಒಂದು ಸೂತ್ರದಂತೆ ತಮ್ಮ ತಮ್ಮ ದೇಶಗಳ ಪರಮಾಣು ಶಸ್ತ್ರಾಸ್ತಗಳನ್ನು ಶೇಕಡಾ 50ರಷ್ಟು ಕಡಿಮೆಗೊಳಿಸಲು ಸಮ್ಮತಿಸಿದರು.<ref>[http://news.bbc.co.uk/onthisday/hi/dates/stories/november/21/newsid_2549000/2549897.stm 1985: "Superpowers aim for 'safer world'"], BBC News, November 21, 1985. ಜುಲೈ 8, 2008 ರಂದು ಹಿಂಪಡೆದದ್ದು.</ref>
[[ಚಿತ್|thumb|left| 1988ರಲ್ಲಿ ಸೋವಿಯೆತ್ ಅಫ್ಘಾನಿಸ್ತಾನದಿಂದ ಮರಳುತ್ತಿರುವುದು.]]ಎರಡನೇ [[ರೇಜಾವಿಕ್ ಶಿಖರಸಮ್ಮೇಳನ]]ವನ್ನು [[ಐಸ್‌ಲಂಡ್]]ನಲ್ಲಿ ನಡೆಸಲಾಯಿತು. ಸರಿಯಾದ ದಿಕ್ಕಿನಲ್ಲಿಯೇ ನಡೆಯುತ್ತಿದ್ದ ಮಾತುಕತೆಯ ವೇಳೆಗೆ ರೇಗನ್‍ ಮಂಡಿಸಿದ ಆಯಕಟ್ಟಿನ ಭದ್ರತಾ ಉಪಕ್ರಮದ ವಿಷಯ ಬಂದಾಗ ಗೋರ್ಬಚೇವ್ ಅದನ್ನು ತೆಗೆದುಹಾಕಲು ಬಯಸಿದರೆ ರೇಗನ್ ಅಸಮ್ಮತಿ ಸೂಚಿಸಿದರು.<ref>{{cite news|url=http://query.nytimes.com/gst/fullpage.html?res=940DE0DA1F3BF93AA15756C0A96E948260|title=Toward the Summit; Previous Reagan-Gorbachev Summits|work=The New York Times|accessdate=2008-06-21|date=May 29, 1988}}</ref> ಈ ಸಂಧಾನದ ಮಾತುಕತೆಗಳು ವಿಫಲವಾದವು, ಆದರೂ 1987ರಲ್ಲಿ ನಡೆದ ಶಿಖರಸಮ್ಮೇಳನದಲ್ಲಿ [[ಇಂಟರ್‌ಮೀಡಿಯೆಟ್-ರೇಂಜ್ ನ್ಯೂಕ್ಲಿಯರ್ ಫೋರ್ಸಸ್ ಟ್ರೀಟಿ]](INF)ಗೆ ಸಹಿ ಹಾಕುವುದರ ಮೂಲಕ ಪ್ರಮುಖ ಮೈಲಿಗಲ್ಲೊಂದನ್ನು ತಲುಪಿದಂತಾಯಿತು . INF ಒಪ್ಪಂದವು ಎಲ್ಲಾ ಪರಮಾಣು ಶಸ್ತ್ರಸಜ್ಜಿತ, ಭೂಮಿಯಿಂದ ಪೃಥಕ್ಕರಿಸಲಾಗುವ 500ರಿಂದ 5,500 ಕಿಲೋಮೀಟರುಗಳ (300ರಿಂದ 3,400 ಮೈಲುಗಳು) ಪರಿಮಿತಿ ಹೊಂದಿರುವ ಕ್ಷಿಪಣಿಯುಕ್ತ ಮತ್ತು ಪರ್ಯಟನ ಮಿಸೈಲುಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳನ್ನು ವರ್ಜಿಸುವಂತೆ ನಿಯಮಿಸಿತು.<ref name="fas">{{cite web|url=http://www.fas.org/nuke/control/inf/index.html|title=Intermediate-Range Nuclear Forces|accessdate=2008-06-21|publisher=Federation of American Scientists}}</ref>
 
1980ರ ದಶಕದ ನಡುವಿನಿಂದ ಕೊನೆಯವರೆಗಿನ ಕಾಲದಲ್ಲಿ ಕ್ಷಿಪ್ರವಾಗಿ ಕಡಿಮೆಯಾದ ಪೂರ್ವ-ಪಶ್ಚಿಮಗಳ ನಡುವಿನ ಪ್ರಕ್ಷುಬ್ದತೆಗಳು 1989ರ ಮಾಸ್ಕೋನ ಕೊನೆಯ ಶಿಖರಸಮ್ಮೇಳನದಲ್ಲಿ ಗೋರ್ಬಚೇವ್ ಮತ್ತು [[ಜಾರ್ಜ್ ಎಚ್.ಡಬ್ಲ್ಯು. ಬುಶ್]] ಇಬ್ಬರೂ [[START I]] ಎಂಬ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಮುಕ್ತಾಯಗೊಂಡವು.<ref>{{Harvnb|Gaddis|2005|p=255}}</ref> ಮುಂದಿನ ವರುಷದ ಹೊತ್ತಿಗೆ ಸೋವಿಯೆತ್‌ಗೆ ತೈಲ ಮತ್ತು ಅನಿಲ ಸಹಾಯಧನಗಳು ಮತ್ತು ಬೃಹತ್ ಸೇನಾ ನಿರ್ವಹಣೆಯ ಖರ್ಚುವೆಚ್ಚಗಳ ದೆಸೆಯಿಂದ ದೊಡ್ಡ ಆರ್ಥಿಕ ಸೋರಿಕೆಯುಂಟಾಗುತ್ತಿದೆಯೆಂದು ಅರಿವಾಯಿತು.<ref name="Shearman76" /> ಇದರ ಜತೆಗೇ ತಡೆವಲಯವೊಂದರ ಭದ್ರತಾ ಸೌಕರ್ಯಗಳು ಅಪ್ರಯೋಜಕವೆಂದು ಅಂಗೀಕೃತವಾದ ಮೇಲೆ ಪೂರ್ವ ಯುರೋಪಿನ ಮಿತ್ರದೇಶಗಳ ಕಾರ್ಯಕಲಾಪಗಳಲ್ಲಿ ಮೂಗು ತೂರಿಸುವುದಿಲ್ಲವೆಂದು ಸೋವಿಯೆತ್ [[ಅಧಿಕೃತವಾಗಿ ಘೋಷಿಸಿತು]].<ref name="Gaddis248">{{Harvnb|Gaddis|2005|p=248}}</ref>
"https://kn.wikipedia.org/wiki/ಶೀತಲ_ಸಮರ" ಇಂದ ಪಡೆಯಲ್ಪಟ್ಟಿದೆ