ಮೃಗಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು General fixes enabled, replaced: http://news.google.com → https://news.google.com (2)
Removing link(s) to "ಚಿತ್": Removing links to deleted page ಚಿತ್.
೧೩೪ ನೇ ಸಾಲು:
 
=== ಹೆಚ್ಚಿನ ಪ್ರಾಣಿಗಳು ===
[[ಚಿತ್|right|thumb|150px|ಈ ಚಿಂಪಾಂಜಿಯು ಅದರ 37ನೆಯ ವಯಸ್ಸಿನಲ್ಲಿ ಟೆಕ್ಸಾಸ್ ರಸ್ತೆಬದಿ ಮೃಗಾಲಯಕ್ಕೆ ಬರುವ ಮೊದಲು ಐದು ಮೃಗಾಲಯಗಳಲ್ಲಿತ್ತು.<ref>"ಅಮರಿಲ್ಲೊ ವೈಲ್ಡ್‌ಲೈಫ್ ರೆಫ್ಯೂಜಿ", ಪೇಟ.</ref>]]
ಕಾಡಿನಲ್ಲಿ ಪ್ರತಿಯೊಂದು ಪ್ರಾಣಿಗಳನ್ನು ಹಿಡಿಯುವ ಸಂದರ್ಭದ ಪ್ರಕ್ರಿಯೆಯಲ್ಲಿ ಅನೇಕ ಇತರ ಪ್ರಾಣಿಗಳು ಕೂಡ ಕೊಲ್ಲಲ್ಪಡುತ್ತಿದ್ದವು. ಹೀಗಾಗಿ, ಪ್ರಾಣಿಸಂಗ್ರಹಾಲಯಗಳಲ್ಲಿಯೇ ಪ್ರಾಣಿಗಳನ್ನು ಪೋಷಿಸುವ ಪ್ರಕ್ರಿಯೆ ಪ್ರೋತ್ಸಾಹಿಸಲ್ಪಟ್ಟಿತು.<ref name="EBProcurement"/> ಲಿಯೋನ್‍ನ ಜೀನ್ ಮೌಲಿನ್ ಯೂನಿವರ್ಸಿಟಿಯ ಎರಿಕ್ ಬ್ಯಾರಟೇ ಮತ್ತು ಎಲಿಸಬೆತ್ ಹಾರ್ಡೂಯಿನ್ ಫ್ಯೂಜಿಯರ್ ಅವರು ಪ್ರಾಣಿಗಳ “ಸ್ಟಾಕ್ ಟರ್ನ್ ಓವರ್” ವರ್ಷಾವಧಿಯಲ್ಲಿ ಐದನೇ ಒಂದರಿಂದ ನಾಲ್ಕನೇ ಒಂದರವರೆಗೆ ಆಗಿದ್ದು, ನಾಲ್ಕನೇ ಮೂರರಷ್ಟು ಕೋತಿ ಜಾತಿಯ ಪ್ರಾಣಿಗಳು ಪಂಜರದಲ್ಲಿ ಹಾಕಿದ ಮೊದಲ ಇಪ್ಪತ್ತು ತಿಂಗಳುಗಳಲ್ಲಿಯೇ ಸಾವಿಗೀಡಾಗುತ್ತವೆ. ಅವರ ಪ್ರಕಾರ, ಹೆಚ್ಚಿನ ಮರಣದ ಪ್ರಮಾಣವು “ ಸ್ಥೂಲ ಪ್ರಮಾಣದ ಪ್ರಾಣಿಗಳ ಆಮದು/ತರಿಸುವಿಕೆಯ ಕಾರಣದಿಂದಾಗುತ್ತವೆ ಎಂಬುದು ಅಭಿಪ್ರಾಯವಾಗಿದೆ".<ref>ಜೆನ್ಸೆನ್, ಡೆರ್ರಿಕ್ ಅಂಡ್ ಟ್ವೀಡಿ-ಹೋಮ್ಸ್ ಕಾರೆನ್. ''ಥಾಟ್ ಟು ಎಕ್ಸಿಸ್ಟ್ ಇನ್ ದಿ ವರ್ಲ್ಡ್: ಅವೇಕನಿಂಗ್ ಫ್ರಮ್ ದಿ ನೈಟ್‌ಮೇರ್ ಆಫ್ ಝೂಸ್'' . ನೊ ವಾಯ್ಸ್ ಅನ್‌ಹರ್ಡ್, 2007, ಪು. 21; ಬರಾಟೇ, ಎರಿಕ್ ಅಂಡ್ ಹರ್ಡೌಯಿನ್-ಫುಗಿಯೆರ್, ಎಲಿಸಾಬೆತ್. ''ಝೂ: ಎ ಹಿಸ್ಟರಿ ಆಫ್ ದಿ ಝೂವಲಾಜಿಕಲ್ ಗಾರ್ಡನ್ಸ್ ಆಫ್ ದಿ ವೆಸ್ಟ್'' . ರೀಕ್ಷನ್, ಲಂಡನ್. 2002.</ref>
 
"https://kn.wikipedia.org/wiki/ಮೃಗಾಲಯ" ಇಂದ ಪಡೆಯಲ್ಪಟ್ಟಿದೆ