ಸಂಯುಕ್ತ ರಾಷ್ಟ್ರ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು General fixes enabled, replaced: http://www.un.org → https://www.un.org
೧ ನೇ ಸಾಲು:
{{Quote_box| width=35%|align=|right|quote=
[[File:Flag of the United Nations.svg|thumb|100px|left|ವಿಶ್ವಸಂಸ್ಥೆಯ ಧ್ವಜ]][[File:Emblem of the United Nations.svg|thumb|right|80px|ವಿಶ್ವಸಂಸ್ಥೆಯ ಚಿಹ್ನೆ- ಎಂಬ್ಲಮ್]]
<br></br />
<br></br />
<br></br />
*'''ಪ್ರಧಾನ ಕಚೇರಿ'''=ನ್ಯೂಯಾರ್ಕ್ ನಗರ<small>(ಅಂತರರಾಷ್ಟ್ರೀಯ ಪ್ರದೇಶ)</small>
*'''ಅಧಿಕೃತ ಭಾಷೆಗಳು'''=<small>ಅರೇಬಿಕ್; ಚೈನೀಸ್; ಆಂಗ್ಲ; ಫ್ರೆಂಚ್; ರಷ್ಯನ್; ಸ್ಪ್ಯಾನಿಷ್</small>
೫೧ ನೇ ಸಾಲು:
 
==ಜಾಗತಿಕ ಸಮಸ್ಯೆಗಳಿಗೆ ಪರಿಹಾರ==
*ವಿಶ್ವಸಂಸ್ಥೆ ಹಲವಾರು ರಾಜಕೀಯ ಸಮಸ್ಯೆಗಳನ್ನು ಬಗೆಹರಿಸಿದೆ ಮತ್ತು ಕೆಲವನ್ನು ಬಗೆಹರಿಸುತ್ತಿದೆ. [[ಇರಾನ್]], [[ಇಂಡೋನೇಷ್ಯ]], [[ಬರ್ಲಿನ್]], [[ಬ್ಲಾಕೇಡ್]], [[ಕೊರಿಯ]] ಕದನ, [[ಸೂಯೆಜ್ ಕಾಲುವೆ]] ಸಮಸ್ಯೆ, [[ಕಾಂಗೋ]]ಹಗರಣ, [[ಪ್ಯಾಲಸ್ತೀನ್]] ಸಮಸ್ಯೆ, [[ವಿಯಟ್ನಾಮ್]] ಸಮಸ್ಯೆ, ನಮೀಬಿಯ ಹಾಗೂ [[ಅಂಗೋಲ]]ಗಳ ಸ್ವಾತಂತ್ರ್ಯಗಳಿಕೆ, [[ದಕ್ಷಿಣ ಆಫ್ರಿಕ]]ದ ವರ್ಣಭೇದ ಸಮಸ್ಯೆ ಮುಂತಾದವು ಗಳನ್ನು ಬಗೆಹರಿಸಿದೆ. [[ಇಸ್ರೇಲ್]], [[ಕಾಶ್ಮೀರ]], [[ಇರಾಕ್]] ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಗಳು ನಡೆದಿವೆ. ತನ್ನ ಅಂಗ ಸಂಸ್ಥೆಗಳ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾರಕ ರೋಗಗಳು, ಮಕ್ಕಳ ಯೋಗಕ್ಷೇಮ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕøತಿ ಮತ್ತು ಪರಂಪರೆ ಸಂರಕ್ಷಣೆ, ಪರಿಸರ ಸಂರಕ್ಷಣೆ, ಆಹಾರ ಸಮಸ್ಯೆ, [[ಕೃಷಿ]] ಹಾಗೂ ಆರ್ಥಿಕಾಭಿವೃದ್ಧಿüಯಂತಹ ಹತ್ತು ಹಲವು ಕಾರ್ಯಗಳನ್ನು ನಿರ್ವಹಿಸುತ್ತಿದೆ.<ref> [https://kn.wikisource.org/s/5ck ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಶ್ವಸಂಸ್ಥೆ]</ref>
 
==ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು==
೬೩ ನೇ ಸಾಲು:
 
==ನೋಡಿ==
*[[ನಾಡಿಯಾ ಮುರಾದ್|ನಾಡಿಯಾ ಮುರಾದ್]]
*[http://www.prajavani.net/news/article/2016/09/25/440333.html ವಿಶ್ಲೇಷಣೆ;ವಿಶ್ವಸಂಸ್ಥೆ: ಶಕ್ತಿಗುಂದುತ್ತಿರುವ ಜಾಗತಿಕ ಸಮಿತಿ;ಪ್ರಜಾವಾಣಿ ;25 Sep, 2016]
 
==ಬಾಹ್ಯ ಸಂಪರ್ಕಗಳು==
* [httphttps://www.un.org/ Official website]
* [http://www.unric.org/ The United Nations Regional Information Centre (UNRIC)]
* [http://www.unv.org/ United Nations Volunteers]