ಕೊಡಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧೪ ನೇ ಸಾಲು:
 
==ಇಲ್ಲಿಯ ಜನ==
[[ಕೊಡವರು]] ಹಾಗೂ ಗೌಡರು ಇಲ್ಲಿಯ ಮುಖ್ಯ (ಮೂಲ) ಜನರು. [[ಕೊಡವ ತಕ್ಕ್]] ಹಾಗೂ ಅರೆಬಾಷೆ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆಗಳು. [[ಕನ್ನಡ]] ಆಡಳಿತ ಭಾಷೆ. ಇದಲ್ಲದೆ [[ಮಲಯಾಳಂ]],[[ತಮಿಳು]], [[ತುಳು]],[[ರಾವುಲ]], ಮುಂತಾದವನ್ನು ಆಡುವವರು ಇಲ್ಲಿರುವರು.https://www.yatra.com/india-tourism/coorg/language ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ,ಹಾಗೂ ಇದನ್ನುಅರೆಬಾಷೆಗೆ ಕೂಡ ಲಿಪಿ ಇಲ್ಲ. ಕೊಡವ ಭಾಷೆಯನ್ನು ಸುಮಾರು ೫೦೦3೦೦,೦೦೦ ಜನರು ಮಾತನಾಡಲು ಬಳಸುತ್ತಾರೆ ಹಾಗೂ ಅರೆಬಾಷೆಯನ್ನು 2,00,000 ಜನ ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.
 
==ಜನಸಂಖ್ಯೆ==
"https://kn.wikipedia.org/wiki/ಕೊಡಗು" ಇಂದ ಪಡೆಯಲ್ಪಟ್ಟಿದೆ