ಬಿಸಿಲೆ ಘಾಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Changed Km 50 Km
ಚು replaced [[Category: → [[ವರ್ಗ: , general fixes enabled
 
೪೯ ನೇ ಸಾಲು:
| footnotes =
}}
[[ಬಿಸಿಲೆ ಘಾಟಿ]]ಯುಘಾಟಿಯು [[ಸಕಲೇಶಪುರ]]ದಿಂದ ಸುಮಾರು 50 ಕಿ.ಮೀ ದೂರವಿರುವ ಬಿಸಿಲೆ ಎಂಬ ಗ್ರಾಮದಿಂದ ಪ್ರಾರಂಭವಾಗಿ [[ಕುಕ್ಕೆ ಸುಬ್ರಮಣ್ಯ]]ದ ಹತ್ತಿರದವರೆಗೆ ಇದೆ. [[ಬಿಸಿಲೆ]] ಗ್ರಾಮದಿಂದ ಸುಮಾರು ೧ ಕಿ.ಮೀ ದೂರದಲ್ಲಿ [[ಅರಣ್ಯ ಇಲಾಖೆ]]ಯವರು [[ಬಿಸಿಲೆ]] ವೀಕ್ಷಣಾ ಗೋಪುರವನ್ನು ನಿರ್ಮಿಸಿದ್ದಾರೆ. ಮಳೆಗಾಲ ಮತ್ತು ಇತರೆ ದಿನಗಳಲ್ಲಿ ಇಲ್ಲಿನ ಪ್ರಕೃತಿ ಸೊಬಗು ನೋಡಲು ಸಾವಿರಾರು ಜನ ಆಗಮಿಸುತ್ತಾರೆ. ಇಲ್ಲಿನ ವೀಕ್ಷಣಾ ಗೋಪುರದಿಂದ ನಿಂತು ವೀಕ್ಷಿಸಿದರೆ [[ಕುಮಾರ ಪರ್ವತ]], [[ಪುಷ್ಪಗಿರಿ ಬೆಟ್ಟ]], [[ದೊಡ್ಡ ಬೆಟ್ಟ]], [[ಪಟ್ಲ ಬೆಟ್ಟ]], [[ಏಣಿಕಲ್ಲು ಬೆಟ್ಟ]] ಹಾಗು [[ಗಿರಿ ಹೊಳೆ]]ಯ ನೋಟ ಬಹು ಸುಂದರ. ಇದು ಹಿಂದೆ [[ಟಿಪ್ಪು ಸುಲ್ತಾನ]]ನ ಕಾಲದಲ್ಲಿ [[ಮಂಗಳೂರು|ಮಂಗಳೂರಿಗೆ]] ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿತ್ತು. ಈಗಲೂ [[ಹಾಸನ]] ಹಾಗೂ [[ಕೊಡಗು|ಕೊಡಗಿನಿಂದ]] ಕುಕ್ಕೆ [[ಸುಬ್ರಮಣ್ಯ]]ಕ್ಕೆ ಬರುವವರಿಗೆ ಅತೀ ಹತ್ತಿರದ ದಾರಿಯಾಗಿದೆ.
 
 
 
 
 
'''ಬಿಸಿಲೆ ಘಾಟಿ'''
 
 
[[ಚಿತ್ರ:ಬಿಸಿಲೆ ಘಾಟಿ.jpg]]
 
[[Categoryವರ್ಗ: ಇತಿಹಾಸ]]
[[Categoryವರ್ಗ: ಸಂಸ್ಕೃತಿ]]
[[Categoryವರ್ಗ: ಪ್ರವಾಸೋದ್ಯಮ]]
[[ವರ್ಗ:ಹಾಸನ ಜಿಲ್ಲೆ]]
[[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]]
"https://kn.wikipedia.org/wiki/ಬಿಸಿಲೆ_ಘಾಟಿ" ಇಂದ ಪಡೆಯಲ್ಪಟ್ಟಿದೆ