ಸನಾದಿ ಅಪ್ಪಣ್ಣ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು replaced [[Category: → [[ವರ್ಗ: , general fixes enabled
೩ ನೇ ಸಾಲು:
|ಬಿಡುಗಡೆಯಾದ ವರ್ಷ = [[:Category:ವರ್ಷ-೧೯೭೭ ಕನ್ನಡಚಿತ್ರಗಳು|೧೯೭೭]]
|ಚಿತ್ರ ನಿರ್ಮಾಣ ಸಂಸ್ಥೆ = ಆನಂದ ಲಕ್ಷ್ಮೀ ಎಂಟರ್ಪ್ರೈಸಸ್
|ನಾಯಕ(ರು) = [[ಡಾ.ರಾಜ್‍ಕುಮಾರ್ ]]
|ನಾಯಕಿ(ಯರು) = [[ಜಯಪ್ರದ]]
|ಪೋಷಕ ನಟರು = [[ಪ್ರಾಪಮ್ಮ]], [[ತೂಗುದೀಪ ಶ್ರೀನಿವಾಸ್]]
೨೩ ನೇ ಸಾಲು:
 
|----}}
 
[[Category:ವರ್ಷ-೧೯೭೭ ಕನ್ನಡಚಿತ್ರಗಳು]]
[[Category:ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು]]
 
[[ಚಿತ್ರದ ಸಾರಾಂಶ: (ಚಲನಚಿತ್ರ)|ಚಿತ್ರದ ಸಾರಾಂಶ:]]
 
ಈ ಚಿತ್ರವು ಕೃಷ್ಣಮೂರ್ತಿ ಪುರಾಣಿಕ ರ ಅದೇ ಹೆಸರಿನ ಕಾದಂಬರಿ ಆಧಾರಿತವಾಗಿದೆ.ಚಿತ್ರದ ನಾಯಕ ಅಪ್ಪಣ್ಣ ಶಹನಾಯಿ ವಾದಕ. ಅಪ್ಪಣ್ಣ ಮತ್ತು ಬಸಂತಿ (ನಾಟ್ಯ ಕಲಾವಿದೆ) ಒಬ್ಬರನ್ನೊಬ್ಬರು ಮೆಚ್ಚಿ ಮದುವೆಯಾಗುತ್ತಾರೆ. ಇವರಿಬ್ಬರ ಪ್ರ್ರೇಮಕ್ಕೆ ಜಾತಿ ಅಡ್ಡಗೋಡೆಯಾದರೂ ಅದನ್ನು ಮೀರಿ ನಿಲ್ಲುತ್ತಾರೆ. ಕಾಲಾನುಕ್ರಮದಲ್ಲಿ ಬಸಂತಿ ಒಂದು ಗಂಡು ಮಗುವಾದ ನಂತರ ಮರಣವನ್ನಪ್ಪುತ್ತಾಳೆ. ಆದರೆ ಮಗುವಿಗೆ ಪರಂಪರೆಯಿಂದ ಬಂದಿರುವ ಶಹನಾಯಿ ವಾದನವನ್ನು ಕಲಿಸದೆ ದೊಡ್ಡ ವಿದ್ಯಾವಂತನನ್ನಾಗಿ ಮಾಡಬೇಕೆಂದು ಅಪ್ಪಣ್ಣನಿಂದ ಭಾಷೆ ತೆಗೆದುಕೊಂಡಿರುತ್ತಾಳೆ.ಆದರೆ ಮುಂದೆ ಮಗನು ವಿದ್ಯೆ ಮತ್ತು ಹಣದ ಅಹಂನಿಂದ ತಂದೆಯನ್ನು ಕಡೆಗಣಿಸುತ್ತಾನೆ. ಮುಂದಿನ ಕಥೆ ತಿಳಿಯಲು ಚಿತ್ರ ನೋಡಿ.
 
[[Categoryವರ್ಗ:ವರ್ಷ-೧೯೭೭ ಕನ್ನಡಚಿತ್ರಗಳು]]
[[Categoryವರ್ಗ:ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು]]