ವಿ.ಹರಿಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿಯನ್ನು ಸರಿಪಡಿಸಿದೆ.
ಚು replaced [[Category: → [[ವರ್ಗ: , general fixes enabled
೧೯ ನೇ ಸಾಲು:
}}
 
ವಿ ಹರಿಕೃಷ್ಣ ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕ ಮತ್ತು ಚಲನಚಿತ್ರ ನಿರ್ಮಾಪಕ. ಅವರು ಮುಖ್ಯವಾಗಿ ಕನ್ನಡ ಚಲನಚಿತ್ರಗಳಿಗಾಗಿ ಸಂಗೀತವನ್ನು ಸಂಯೋಜಿಸಿದ್ದಾರೆ. ೨೦೦೬ ರಲ್ಲಿ ನಟ ದರ್ಶನ್ ಅವರ ಮೊದಲ ನಿರ್ಮಾಣವಾದ ಜೊತೆ ಜೊತೆಯಲಿ ಎಂಬ ಚಿತ್ರಕ್ಕೆ ಸ್ವತಂತ್ರ ಸಂಯೋಜಕರಾಗಿ ಹರಿಕೃಷ್ಣ ಅವರು ಚೊಚ್ಚಲ ಪ್ರವೇಶ ಮಾಡಿದರು. ತದನಂತರ ಅವರು ದರ್ಶನ ಅವರ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ನೀಡುವ ಮೂಲಕ, ಕನ್ನಡ ಚಲನಚಿತ್ರಕ್ಕೆ ಇವರ ಜೋಡಿ ಹಿಟ್ ಸಾಂಗ್‌ಗಳನ್ನು ನೀಡುತ್ತಾ ಬಂದಿತು. ಅಂದಿನ ಹಂಸಲೇಖ ಮತ್ತು ರವಿಚಂದ್ರನ್, ಇಂದಿನ ದರ್ಶನ್ ಮತ್ತು ಹರಿಕೃಷ್ಣ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಅವರು "ಡಿ-ಬೀಟ್ಸ್" ಎಂಬ ಆಡಿಯೊ ಕಂಪನಿಯನ್ನು ಹೊಂದಿದ್ದು, ಬುಲ್‌ಬುಲ್ (೨೦೧೩) ಚಿತ್ರದಿಂದ ಸಂಗೀತವನ್ನು ತನ್ನ ಸ್ವಂತ ಕಂಪನಿಯಲ್ಲಿ ಸಂಯೋಜಿಸಿ ಜನರ ಮೆಚ್ಚುಗೆ ಪಡೆದರು.. ಹರಿಕೃಷ್ಣ ೨೦೦೮ ರಲ್ಲಿ ಗಾಲಿಪmಕ್ಕಾಗಿ ಮೂರು ಅನುಕ್ರಮ ಫಿಲ್ಮ್ಪೇರ್ ಪ್ರಶಸ್ತಿ, ೨೦೦೯ ರಲ್ಲಿ ರಾಜ್ ದಿ ಶೋಮ್ಯಾನ್ ಮತ್ತು ೨೦೧೦ ರಲ್ಲಿ ಜಾಕಿ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಪ್ರಶಸ್ತಿ ಗಳಿಸಿದ್ದಾರೆ.
 
==ವಯಕ್ತಿಕ ವಿವರ==
ಹರಿಕೃಷ್ಣ ಅವರು ೧೯೭೪ ಬೆಂಗಳೂರಿನಲ್ಲಿ ಜನಿಸಿದರು. ಎಂಟು ವರ್ಷ ವಯಸ್ಸಿನಲ್ಲೇ, ಅವರು ೧೯೩೩ರಲ್ಲಿ ತನ್ನ ತಂದೆಯ ಹೆಸರನ್ನಿಟ್ಟುಕೊಂಡು ಆರ್ಕೆಸ್ಟ್ರಾದಲ್ಲಿ ಕೀಬೋರ್ಡ್ ನುಡಿಸಲು ಆರಂಭಿಸಿದರು. ೧೯೮೭ ರಲ್ಲಿ ವೃತ್ತಿಪರವಾಗಿ ಕೀಬೋರ್ಡ್ ನುಡಿಸಲು ಪ್ರಾರಂಭಿಸಿ ಅವರ ಅಧ್ಯಯನವನ್ನು ನಿಲ್ಲಿಸಿದರು. ಅವರ ಮೊದಲ ವೃತ್ತಿಪರ ನಿಯೋಜನೆಯಲ್ಲಿ ಅವರು ಮನೋರಂಜನ್ ಪ್ರಭಾಕರ್ ಅವರೊಂದಿಗೆ ಕೆಲಸ ಮಾಡಿದರು. ೧೯೯೦ ರಲ್ಲಿ ಅವರ ತಂದೆಯನ್ನು ಕಳೆದುಕೊಂಡ ನಂತರ, ಹರಿಕೃಷ್ಣ ಅವರು ಮೆಕ್ಯಾನಿಕ್ ಅಂಗಡಿಯನ್ನು ವಹಿಸಿಕೊಂಡರು, ಅಲ್ಲಿ ಅವರು ಮೆಕ್ಯಾನಿಕ್ ಆಗಿ ಕೆಲಸ ಮಾಡಿದರು. ೧೯೯೪ ರಲ್ಲಿ, ಸಾಧು ಕೋಕಿಲಾ ಅವರ ಒತ್ತಾಯದ ನಂತರ, ಹರಿಕೃಷ್ಣ ಮತ್ತೆ ಸಂಗೀತವನ್ನು ಪ್ರಾರಂಬಿಸಿದರು. ನಂತರ ಹರಿಕೃಷ್ಣ ಗಾಯಕಿ ವಾಣಿಯನ್ನು ಮದುವೆಯಾಗುವುದರ ಮೂಲಕ ವಿವಾಹ ಜೀವನಕ್ಕೆ
 
==ವೃತ್ತಿಜೀವನ==
೩೭ ನೇ ಸಾಲು:
*ಅರ ಏನ್ ಜೆ ಪ್ರಶಸ್ತಿ ೨೦೦೯ <ref>http://www.indiaglitz.com/channels/kannada/article/48470.html</ref>
*ಸುವರ್ಣ ಫಿಲಂ ಪ್ರಶಸ್ತಿ (''ರಾಜ್'' )
*ಫಿಲಂಫಾರೆ ಪ್ರಶಸ್ತಿ ''ರಾಜ್ ದಿ ಶೋವ್ಮನ್''
 
==ಚಲನಚಿತ್ರಗಳ ಪಟ್ಟಿ==
೬೦ ನೇ ಸಾಲು:
| ಸೂಪರ್
| ಕನ್ನಡ
| [[ಉಪೇಂದ್ರ|ಉಪೇಂದ್ರ]]
|-
| ೨೦೧೦
೯೫ ನೇ ಸಾಲು:
| ಮಳೆಯಲಿ ಜೊತೆಯಲಿ
| ಕನ್ನಡ
| [[ಗಣೇಶ್ (ನಟ)|ಗಣೇಶ್ (ನಟ)]]
|-
| ೨೦೦೯
೧೪೦ ನೇ ಸಾಲು:
| ಗಾಳಿಪಟ
| ಕನ್ನಡ
| [[ಗಣೇಶ್ (ನಟ)|ಗಣೇಶ್ (ನಟ)]]
|-
| ೨೦೦೮
೧೭೭ ನೇ ಸಾಲು:
| ಕೃಷ್ಣ
| ಕನ್ನಡ
| [[ಗಣೇಶ್ (ನಟ)|ಗಣೇಶ್ (ನಟ)]]
|-
| ೨೦೦೭
೧೯೬ ನೇ ಸಾಲು:
 
{{DEFAULTSORT:Harikrishna, V}}
[[Categoryವರ್ಗ:ಭಾರತದ ಚಲನಚಿತ್ರ ಸಂಗೀತ ಪ್ರಸ್ತಾರದ ಸಂಯೋಜಕರು]]
[[Categoryವರ್ಗ:ಬದುಕಿರುವ ವ್ಯಕ್ತಿಗಳು]]
[[ವರ್ಗ:ಸಂಗೀತ ನಿರ್ದೇಶಕರು]]
"https://kn.wikipedia.org/wiki/ವಿ.ಹರಿಕೃಷ್ಣ" ಇಂದ ಪಡೆಯಲ್ಪಟ್ಟಿದೆ