ಧರಮ್ ಸಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
added category
ಚು General fixes enabled, replaced: http://web.archive.org/web/ → https://web.archive.org/web/
೩೬ ನೇ ಸಾಲು:
}}
 
'''ಧರಮ್ ಸಿಂಗ್''' [[ಭಾರತ|ಭಾರತದ]] [[ಕರ್ನಾಟಕ]] ರಾಜ್ಯದ ೧೭ನೆ [[ಕರ್ನಾಟಕದ ಮುಖ್ಯಮಂತ್ರಿ|ಮುಖ್ಯಮಂತ್ರಿಗಳು]], [[ಕಾಂಗ್ರೆಸ್ ಪಕ್ಷ|ಕಾಂಗ್ರೆಸ್ ಪಕ್ಷದ]] ಸದಸ್ಯರಾಗಿದ್ದರು . [[ಗುಲ್ಬರ್ಗ]] ಜಿಲ್ಲೆಯ, [[ಜೇವರಗಿ]] ತಾಲೂಕಿನ, ನೇಲೋಗಿ ಗ್ರಾಮದಲ್ಲಿ [[೧೯೩೬]] ರಲ್ಲಿ ಜನಿಸಿದ ಧರಂ ಸಿಂಗ್, [[ಹೈದರಾಬಾದ್]] ನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗು ಎಲ್.ಎಲ್.ಬಿ. ಪದವಿಗಳನ್ನು ಪಡೆದಿದ್ದಾರೆ. ವಕೀಲರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ ಮೇಲೆ [[:ವರ್ಗ:ದಶಕ-೧೯೫೧-೧೯೬೦|೬೦ ರ ದಶಕದಲ್ಲಿ]] [[ಕಾಂಗ್ರೆಸ್ ಪಕ್ಷ]]ದ ಸದಸ್ಯರಾದರು. ಗುಲ್ಬರ್ಗ ಜಿಲ್ಲೆಯ ಜೇವರಗಿ ವಿಧಾನಸಭಾ ಕ್ಷೇತ್ರದಿಂದ ಸತತ ಎಂಟು ಬಾರಿ ಚುನಾಯಿತರಾಗಿದ್ದಾರೆ. [[೧೯೮೦]] ರಲ್ಲಿ [[ಗುಲ್ಬರ್ಗ]] ಕ್ಷೇತ್ರದಿಂದ [[ಲೋಕಸಭೆ|ಲೋಕಸಭೆಗೆ]] ಸಹ ಚುನಾಯಿತರಾಗಿದ್ದರು.<ref name="singh">{{cite web|url=http://www.karnataka.com/govt/chief-minister/dharam-singh.shtml|title='Invincible Man' (often referred to as Ajat Shatru in State Politics) Dharam Singh|publisher=Karnataka.com|work=Karnataka.com|accessdate=2007-07-08|archiveurl=httphttps://web.archive.org/web/20070810094653/http://www.karnataka.com/govt/chief-minister/dharam-singh.shtml <!-- Bot retrieved archive -->|archivedate=2007-08-10}}</ref><ref name="Dharam">{{cite web|url=http://news.webindia123.com/news/articles/India/20090405/1218018.html|title=Kalaburgi elected Indira Gandhi's close aide 'Stephen'}}</ref>
 
ಮುಖ್ಯಮಂತ್ರಿಯಾಗುವ ಮೊದಲು [[ಕರ್ನಾಟಕ ಸರ್ಕಾರ]]ದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ಮಾಜಿ ಮುಖ್ಯಮಂತ್ರಿ [[ಎಸ್.ಎಂ.ಕೃಷ್ಣ]] ಅವರ ಸರ್ಕಾರದಲ್ಲಿ ಲೋಕೋಪಯೊಗಿ ಖಾತೆಯನ್ನು ನಿರ್ವಹಿಸಿದ್ದರು. ಇದಕ್ಕಿಂತ ಮೊದಲು ಗೃಹ ಖಾತೆ, ಸಮಾಜ ಸುಧಾರಣಾ ಖಾತೆ, ಅಬಕಾರಿ ಖಾತೆ, ಆದಾಯ ಖಾತೆ ಮೊದಲಾದ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ) ಯ ಅಧ್ಯಕ್ಷತೆಯನ್ನು ಸಹ ವಹಿಸಿದ್ದರು.
"https://kn.wikipedia.org/wiki/ಧರಮ್_ಸಿಂಗ್" ಇಂದ ಪಡೆಯಲ್ಪಟ್ಟಿದೆ