ಬೆಳ್ಗಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿಯನ್ನು ಸರಿಪಡಿಸಿದ್ದೇನೆ.
ಚು General fixes enabled. Replaced obsolete url, replaced: http://www.archive.org/ → https://archive.org/ (3)
೨೦ ನೇ ಸಾಲು:
}}
 
'''ಬೆಳ್ಗಣ್ಣ''' (ಸಾಮಾನ್ಯ ಹೆಸರು: '''ಮಲ್ಲಿಕಾಕ್ಷ ''' , ಆಂಗ್ಲ-ಹೆಸರು: '''Indian White-eye''' (Formerly '''Oriental_White-eye'''), ವೈಜ್ಞಾನಿಕ ಹೆಸರು: '''<i>''Zosterops palpebrosus</i>''''') ಗುಬ್ಬಚ್ಚಿ ಗಾತ್ರದ ಒಂದು ಚಿಕ್ಕ ಹಾಡಿನ-ಹಕ್ಕಿ. ಕಣ್ಣಿನ ಸುತ್ತಲು ಬಿಳಿ ಅಂಚು ಹೊಂದಿರುವ ಹಕ್ಕಿಗಳ ಕುಟುಂಬಕ್ಕೆ ಸೇರಿದ ಇದು ಭಾರತ-ಉಪಖಂಡ, ದಕ್ಷಿಣ ಏಷ್ಯಾ, ಇಂಡೋನೇಷ್ಯಾ, ಮಲೇಷ್ಯಾದ ಕುರಚಲು ಕಾಡು ಮತ್ತು ಅಲ್ಪಾರಣ್ಯಗಳಲ್ಲಿ ಕಾಣಬಹುದಾದ ಹಕ್ಕಿ. ಚಿಕ್ಕ ಗುಂಪುಗಳಲ್ಲಿ ಇರುವ ಇವು, ಹೂವಿನ ಮಕರಂದ, ಚಿಕ್ಕ ಕೀಟಗಳು ಮತ್ತು ಚಿಕ್ಕ ಹಣ್ಣುಗಳನ್ನು ಆಹಾರವಾಗಿ ಸೇವಿಸುತ್ತವೆ. ಬಿಳಿಯ-ಕಣ್ಣಂಚು ಇವುಗಳ ಜಾತ್ಯೋಪಜಾತಿಗಳಿಗೆ ಸಾಮಾನ್ಯ ಲಕ್ಷಣವಾದರೂ, ವಿವಿಧ ಘಾಡತೆಯಲ್ಲಿ ಹಳದಿ, ಹಸಿರುಮಿಶ್ರಿತ-ಹಳದಿ ಮೈ ಮೇಲ್ಭಾಗದ ಬಣ್ಣ ಇವುಗಳ ಜಾತ್ಯೋಪಜಾತಿಗಳಲ್ಲಿನ ವಿಭಿನ್ನತೆಯ ಲಕ್ಷಣಾವಾಗಿದೆ.
 
==ವಿವರ==
ಬೆಳ್ಗಣ್ಣ ಹಕ್ಕಿ 8-9 ಸೆ.ಮೀ ಅಳತೆಯ ಗುಬ್ಬಚ್ಚಿ ಗಾತ್ರದ ಚಿಕ್ಕ ಹಕ್ಕಿ. ಇದರ ಮೈ ಮೇಲಿನ ಭಾಗಗಳು, ಕೊರಳು, ಬಾಲ - ಹಳದಿ ಅಥವಾ ಹಸಿರು ಮಿಶ್ರಿತ ಹಳದಿ, ಕಣ್ಣಿನ ಸುತ್ತಲು ಬಿಳಿ ಉಂಗುರವಿರುವ ಈ ಹಕ್ಕಿಯ - ಹೆಣ್ಣು ಮತ್ತು ಗಂಡು ಹಕ್ಕಿಗಳಲ್ಲಿ ಬಣ್ಣದ ಅಂತರವಿರುವುದಿಲ್ಲ. ಇದರ ಪ್ರಜಾತಿಯ ವ್ಯಾಪ್ತಿ ವಿಸ್ತಾರವಾಗಿದ್ದು ಇವು ಅನೇಕ ಜಾತಿ-ಉಪಜಾತಿಗಳಾಗಿ ಹರಡಿವೆ .
ಜೀವಶಾಸ್ತ್ರದಲ್ಲಿ ಇದರ ವಿಂಗಡನೆ ಇನ್ನೂ ಸ್ಪಷ್ಟವಾಗಿಲ್ಲ ಏಕೆಂದರೆ ಕೆಲವೆಡೆ ಕಂಡುಬರುವ ಬೆಳ್ಗಣ್ಣಗಳು ಪ್ರತ್ಯೇಕ ಪ್ರಜಾತಿ ಎಂದು ಗುರುತಿಸಲ್ಪಟ್ಟಿದೆಯಾದರೂ ಅವುಗಳ ಉಪ-ಜಾತಿಗಳಲ್ಲಿನ ವಿಭಿನ್ನತೆಗೆ ಸೂಕ್ತ ಆಧಾರಗಳಿಲ್ಲ. ಉದಾಹರಣೆಗೆ ಇಂಡೊನೇಷ್ಯಾದಲ್ಲಿನ ಬೆಳ್ಗಣ್ಣ ಹಕ್ಕಿಗಳು ಅಲ್ಲಿಯ ತೆಳು-ಬೆಳಗಣ್ಣ (ಪೇಲ್-ವೈಟ್-ಐ [[Pale White-eye]]) ಗಳಿಗೆ ಬಹಳ ಹತ್ತಿರ. ಆದರೆ ಇವುಗಳನ್ನು ಅಲ್ಲಿಯ ಹರಟೆ-ಮಲ್ಲ ಹಕ್ಕಿಗಳೊಂದಿಗೆ ವರ್ಗೀಕರಿಸಲಾಗಿರುವುದರಿಂದ ಇವುಗಳ ಕುಟುಂಬದ ವಿಂಗಡನೆಯೇ ಈಗ ಪ್ರಶ್ನೆಯಾಗಿದೆ. <ref>{{cite journal|author=Moyle, R. G., C. E. Filardi, C. E. Smith & Jared Diamond |title=Explosive Pleistocene diversification and hemispheric expansion of a "great speciator" |journal=Proc. Nat. Acad. Sci.|year=2009|volume=106|issue=6|pages=1863–1868|doi=10.1073/pnas.0809861105|pmid=19181851|pmc=2644129}}</ref>
 
[[File:Zosterops palpebrosus -Singapore-8.jpg|thumb|left|''Z. p. williamsoni'', ಸಿಂಗಪುರ್]]
[[File:Rare white-eye pair.jpg|thumb|left|ಜೋಡಿ ಹಕ್ಕಿಗಳು (ನಾಗ್ಪುರ್, ಭಾರತ )]]
ಸುಮಾರು 11 ಪ್ರಜಾತಿಗಳು ನಿರ್ದಿಷ್ಟವಾಗಿ ಗುರುತಿಸಲಾಗಿದ್ದು, ಒಮಾನ್, ಅರೇಬಿಯ, ಆಫ್ಗಾನಿಸ್ತಾನ್, ಭಾರತ, ಬಾಂಗ್ಲಾದೇಶ, ಚೈನಾ ಮತ್ತು ಉತ್ತರ ಮಯನ್ಮಾರ್ ಗಳಲ್ಲಿನ ಬೆಳ್ಗಣ್ಣಗಳು ಸಹಜ ಪ್ರಜಾತಿ ಎನಿಸಿದೆ. ಪಶ್ಚಿಮ ಘಟ್ಟಗಳಲ್ಲಿನ ಬೆಳ್ಗಣ್ಣಗಳನ್ನು “ನೀಲಗಿರಿ ಅಥವಾ ಆಕ್ಸಿಡೆಂಟಿಸ್”-ಉಪಜಾತಿ ಎಂದೂ, ಪೂರ್ವ ಘಟ್ಟಗಳಲ್ಲಿನ ಬೆಳ್ಗಣ್ಣಗಳನ್ನು ‘’ಸಲಿಂ-ಆಲಿ’’ ಎಂದು ವರ್ಗೀಕರಿಸಲಾದರೂ ಇವುಗಳನ್ನು ಕೆಲವೊಮ್ಮೆ ಸಹಜ ಬೆಳ್ಗಣ್ಣಗಳೊಂದಿಗೆ ಒಟ್ಟು ಗೂಡಿಸುವುದುಂಟು. ಭಾರತದ ಪ್ರಸ್ತಭೂಮಿ, ಲಕ್ಷದ್ವೀಪ, ಶ್ರೀಲಂಕಗಳಲ್ಲಿನ ಬೆಳ್ಗಣ್ಣಗಳು ‘’ಇರೀಗಿಯ’’ ವರ್ಗವೆಂದು ಕೆಲವರ ಅಭಿಪ್ರಾಯವಾದರೆ, ಇನ್ನು ಕೆಲವರು ‘’ಇರೀಗಿಯ’’ ವರ್ಗದ-ಹೆಸರು ಶ್ರೀಲಂಕದ ಬೆಳ್ಗಣ್ಣಗಳಿಗೆ ಮಾತ್ರ ಸೀಮಿತ ಎನ್ನುವುದುಂಟು. <ref name=pcr/><ref name=hbk>{{cite book|author=Ali, S. & S. D. Ripley| title=Handbook of the birds of India and Pakistan|edition=2|publisher=Oxford University Press|volume= 10|year= 1999 |pages =59–64|isbn=0-19-562063-1 }}</ref> ದಕ್ಷಿಣ ಮಯನ್ಮಾರ, ಥೈಲ್ಯಾಂಡ್ ಮತ್ತು ಲಾವೋಸ್ ಬೆಳ್ಗಣ್ಣಗಳ ವರ್ಗವನ್ನು “ಸೈಮೆನ್ಸಿಸ್’’ ಎಂದು, ನಿಕೊಬಾರನ ಬೆಳ್ಗಣ್ಣಗಳ ವರ್ಗವನ್ನು ‘‘ನಿಕೊಬರಿಕಾಸ್’’ ಎಂದರೂ ಇದೇ ಹೆಸರನ್ನು ಅಂಡಮಾನ್ ನಲ್ಲಿನ ವಿಭಿನ್ನ ಬೆಳ್ಗಣ್ಣಗಳ ವರ್ಗವೆನಿಸಬೇಕಾದವುಗಳಿಗೂ ಜೋಡಿಸಲಾಗಿದೆ. <ref name=pcr/> ದಕ್ಷಿಣ ಥೈಲ್ಯಾಂಡ್ ಮತ್ತು ಪೂರ್ವ ಕಾಂಬೋಡಿಯಾದಲ್ಲಿನ ಬೆಳ್ಗಣ್ಣಗಳನ್ನು “ವಿಲಿಯಮ್ಸನಿ“ ಎಂದೂ <ref>{{cite journal|author=Robinson, H. C. & C. Boden Kloss|title=On a new form of white-eye from Siam|page=445|url=httphttps://www.archive.org/stream/journalofnatural03natu#page/445/mode/1up|volume=3|issue=4|journal=Journal of the Natural History Society of Siam}}</ref>, ಅಗ್ನೇಯ ಏಷ್ಯದ ಮಿಕ್ಕ ಬೆಳ್ಗಣ್ಣಗಳ ವರ್ಗಗಳು “ಅರಿವೆಂಟರ್”, “ಬಕ್ಟೋನಿ”, “ಮೆಲನೂರಸ್” ಮತ್ತು “ಯುನಿಕ್ಸ್“ ಗಳೆಂದು ಕರೆಯಲ್ಪಡುತ್ತವೆ.
 
ಪಶಿಮಘಟ್ಟದ “ಆಕ್ಸಿಡೆಂಟಿಸ್” (ಸಾಮಾನ್ಯವಾಗಿ ಸಹಜ-ಬೆಳಗಣ್ಣಗಳೊಂದಿಗೆ ವರ್ಗಿಸಲ್ಪಡುವ) ಬೆಳಗಣ್ಣಗಳ ಮೈ ಮೇಲ್ಭಾಗ ಘಾಡ ಹಸಿರು ಮತ್ತು ಎರಡೂ ಪಕ್ಕೆಯ ಭಾಗಗಳಲ್ಲಿ ಮಣ್ಣಿನಬಣ್ಣದ ಸುಳಿವಿರುತ್ತವೆ. “ಸಲೀಂ ಅಲಿ” ವರ್ಗದ ಬೆಳ್ಗಣ್ಣಗಳ ಕೊಕ್ಕು ಮೊಟಕು ಮತ್ತು ಮೈ ಮೇಲ್ಭಾಗ ಘಾಡ ಹಳದಿ-ಹಸಿರು. <ref name=pcr>{{cite book|author=Rasmussen, P. C. & J. C. Anderton |year=2005|title=Birds of South Asia: The Ripley Guide. Volume 2|publisher=Smithsonian Institution & Lynx Edicions|page=551}}</ref><ref>{{cite journal|author=Whistler, H.|year=1933 |title= Description of a new race of the White Eye ''Zosterops palpebrosa''| journal= J. Bombay Nat. Hist. Soc. |volume=36|issue=4|page=811}}</ref> ಕೆಲ ತಜ್ಞರ ಪ್ರಕಾರ ಸಿಕ್ಕಿಂ, ಭೂತಾನ್ ಅಸ್ಸಾಂ ಮತ್ತು ಯುನನ್ ಗಳಲ್ಲಿನವಷ್ಟೇ ಸಹಜ-ಬೆಳಗಣ್ಣಗಳು, ಪರ್ಯಾಯದ್ವೀಪದ ಬೆಳ್ಗಣ್ಣಗಳು “ಆಕ್ಸಿಡೆಂಟಿಸ್” ಕುಲದವು ಎಂದು. <ref name=whistler>{{cite book|year=1949|pages=264–265|title=Popular handbook of Indian birds |edition=4th |publisher=Gurney and Jackson|author=Whistler, Hugh}}</ref> (ಅಥವಾ ತಜ್ಞ ವಾಳ್ಟರ-ನಾರ್ಮನ್ ರ ವಿವರದಂತೆ ಕಾತೀವಾರದ ಬಗೆಯ ಬೆಳ್ಗಣ್ಣಗಳಾದರೆ “ಅಮಾಬಿಲಿಸ್”) ಎಂಬುದು ಉಚಿತ.<ref name=pcr/><ref>{{cite journal|author=Koelz, Walter |year=1950|title=New subspecies of birds from southwestern Asia |journal=[[American Museum Novitates]] |volume=1452|id={{hdl|2246/4237}}}}</ref><ref name=pcr/>
ಶ್ರೀಲಂಕದ ‘’ಇರೀಗಿಯ’’ ವರ್ಗದ ಬೆಳ್ಗಣ್ಣಗಳು ಶ್ರೀಲಂಕದ ಒಳಬೆಟ್ಟಗಳಲ್ಲಿನ “ಝೆಸ್ಟ್ರೋಪ್ಸ್ ಸಿಲೋನಿಸಿಸ್” ಬೆಳ್ಗಣ್ಣಗಳಿಗಿಂತ ಗಾತ್ರದಲ್ಲಿ ಚಿಕ್ಕದು.
 
==ಪ್ರಸಾರ ಮತ್ತು ಆವಾಸಾ==
[[File:Zosterops palpebrosus 2.jpg|thumb|left|Oriental White-eye in ''[[Prunus cerasoides]]'']]
ಬೆಳ್ಗಣ್ಣಗಳ ಆವಾಸ ಬಹಳ ವಿಸ್ತಾರವಾಗಿದ್ದು, ಇವು ಕುರಚಲು ಕಾಡುಗಳು, ಅಲ್ಪ ಹರಿದ್ವರ್ಣ ಕಾಡುಗಳು, ಜಲಗಾಡುಗಳನ್ನು ಒಳಗೊಂಡಿವೆ. <ref>{{cite journal|author=Khacher, Lavkumar J. |year=1970 |title= Notes on the White-eye (''Zosterops palpebrosa'') and Whitebreasted Kingfisher (''Halcyon smyrnensis'')|journal= J. Bombay Nat. Hist. Soc. |volume= 67|issue=2|page= 333}}</ref> ಭಾರತದ ಪಶ್ಛಿಮ ಒಣ ಮರುಭೂಮಿಗಳಲ್ಲಷ್ಟೇ ಇವು ವಿರಳ. <ref>{{cite journal|author=[[Himmatsinhji M. K.|Himmatsinhji, M. K.]] |year=1966|title= Another bird record from Kutch|journal= J. Bombay Nat. Hist. Soc.|volume=63|issue=1|pages=202–203}}</ref>
 
 
==ನಡತೆ ಹಾಗು ಪರಿಸರ ==
[[File:WhiteEyeWynaad.ogg|thumb|ಮುಂಜಾನೆಯ ಕೂಗು, ದಕ್ಷಿಣ ಭಾರತ]]
[[File:Oriental White Eye.ogg|thumb|ಬೆಳ್ಗಣ್ಣನ ಹಾಡು]]
ಬೆಳ್ಗಣ್ಣಗಳು ಏಕಾಂಗಿಗಳಲ್ಲ, ಇವು ಹಿಂಡುಗಳಲ್ಲಿ ಕಾಣಿಸಿಕೊಂಡು, ಸಂತಾನ ಅಭಿವೃದ್ಧಿ ಸಮಯದಲ್ಲಷ್ಟೇ ತಾತ್ಕಾಲಿಕವಾಗಿ ಬೇರೆಯಾಗುತ್ತವೆ. ಇವು ನೆಲಕ್ಕಿಳಿಯುವುದು ಬಹಳ ವಿರಳ. ಮರ ಗಿಡಗಳ ಮೇಲೆ ಎಲೆಮರೆಗಳಲ್ಲಿ ಕಾಲಕಳೆಯುತ್ತವೆ. ಫೆಬ್ರವರಿಯಿಂದ - ಸೆಪ್ಟಂಬರ್ ತಿಂಗಳುಗಳ ನಡುವೆ ಸಂತಾನ ಅಭಿವೃದ್ಧಿ ಕ್ರಿಯೆಯಲ್ಲಿ ತೊಡಗಿದರೂ, ಏಪ್ರಿಲ್ ತಿಂಗಳಲ್ಲಿ ಸಂತಾನ ಅಭಿವೃದ್ಧಿ ಚಟುವಟಿಕೆಗಳು ತೀವ್ರವಾಗುತ್ತದೆ. <ref name=fbi>{{cite book|author = Oates, Eugene W. |title=Fauna of British India. Birds. Volume 1|year=1889|publisher=Taylor and Francis|url=httphttps://www.archive.org/details/birdsindia01oaterich|pages=214–215}}</ref>
ಜೇಡರ ಬಲೆ, ಕಲ್ಲು ಹೂಗಳು ಮತ್ತು ಮೆತ್ತನೆಯ ಸಸ್ಯ ಭಾಗಗಳಿಂದ ಚಿಕ್ಕ ಬಟ್ಟಲಾಕಾರದ ಗೂಡನ್ನು ಟೊಂಗೆಗಳ ಮೂಲದಲ್ಲಿ 4 ದಿನಗಳಲ್ಲಿ ಕಟ್ಟಿ, ಸಾಧಾರಣವಾಗಿ 2 ಮಂದ ನೀಲಿ ಬಣ್ಣದ ಮೊಟ್ಟೆಗಳನ್ನು 2-3 ದಿನಗಳ ಅಂತರದಲ್ಲಿ ಇಡುತ್ತವೆ.<ref name=fbi/>. ಮೊಟ್ಟೆಗಳು 10 ದಿನಗಳಲ್ಲಿ ಮರಿಗಳಾಗುತ್ತವೆ. ತಾಯಿ ಮತ್ತು ತಂದೆ ಹಕ್ಕಿಗಳೆರಡೂ ಸಂತಾನ ಪಾಲನೆಯಲ್ಲಿ ಸಮ ಶ್ರಮಿಗಳು. ಮರಿಗಳು 10 ದಿನಗಳಲ್ಲಿ ಗೂಡು ಬಿಡಲು ತಯಾರಾಗುತ್ತವೆ. <ref>{{cite journal|author=Doyle, E. E. |year=1933|title=Nesting of the White-eye (''Zosterops palpebrosa'' Temm.)|journal= J. Bombay Nat. Hist. Soc.|volume=36|issue=2|pages=504–505}}</ref>
ಕೀಟಗಳೇ ಬೆಳ್ಗಣ್ಣಗಳ ಮುಖ್ಯ ಆಹಾರವಾದರೂ, ಇವು ಹಣ್ಣು, ಮಕರಂದಗಳನ್ನೂ ಸೇವಿಸುತ್ತವೆ. <ref>{{cite journal| author=Page, Wesley T. |title= Breeding of the Indian White-Eye|pages=114–117 |url= httphttps://www.archive.org/stream/avicultural3319111912avic#page/113/mode/1up|journal=Avicultural Magazine|volume=3| issue=4| year=1912}}</ref>
 
ಆಹಾರ ಸೇವನೆಯ ಸಮಯದಲ್ಲೂ ಇವು ಹಗುರ ಚಿಲಿಪಿಲಿ ಕರೆಗಳ ಮೂಲಕ ಗುಂಪಿನೊಂದಿಗೆ ಸಂಪರ್ಕದಲ್ಲಿರುತ್ತವೆ.<ref name=pcr/>. ಹೂಗಳಲ್ಲಿನ ಕೀಟ ಹಾಗೂ ಮಕರಂದ ಸೇವನೆಯ ಸಮಯದಲ್ಲಿ ಇವು ಪರಾಗಸ್ಪರ್ಶ ಕ್ರಿಯೆಗೆ ಕಾರಣವಾಗುತ್ತವೆ.<ref>{{cite journal|author=Moreau, R. E., Mary Perrins & J. T. Hughes| title=Tongues of the Zosteropidae (White-eyes)|journal=Ardea|volume=57| pages= 29–47|url=http://ardeajournal.natuurinfo.nl/ardeapdf/a57-029-047.pdf}}</ref> ಇಂತಹ ಸಮಯಗಳಲ್ಲಿ ಇವುಗಳ ತಲೆ, ಹಣೆಗಳ ಮೇಲಿನ ಕೇಸರದ ಕಣಗಳಿಂದ ಇವುಗಳನ್ನು ಬಣ್ಣದ ನಿರ್ಧಿಷ್ಟತೆಯಿಂದ ತಪ್ಪಾಗಿ ಗುರುತಿಸಿ, ವಿಗಂಡಿಸುವ ಸಾಧ್ಯತೆಗಳಿವೆ. <ref>{{cite journal|author=Harington, H. H. |year=1910|title= The Indian White-eye (''Zosterops palpebrosa'')|journal= J. Bombay Nat. Hist. Soc. |volume=20|issue=2|pages= 520–521}}</ref> ಎಲೆಗಳಲ್ಲಿ .<ref>{{cite journal|title=Foliage-dew bathing in oriental white-eye ''Zosterops palpebrosus'', Family Zosteropidae|author=Sundar, K. S. G. & J. Chanda |journal=J. Bombay Nat. Hist. Soc.|year=2002|volume = 99|issue=2|pages=318–319}}</ref>
 
ಗೂಡು ಹೂಡಿದ ಸಮಯದಲ್ಲಿ ಬೆಳ್ಗಣ್ಣಗಳು ಗುಂಪುಗಟ್ಟಿ ಅಳಿಲುಗಳನ್ನು ದೂರ ಅಟ್ಟುವುದುಂಟು, ಗಾತ್ರದಲ್ಲಿ ಚಿಕ್ಕದ್ದಾದ್ದರಿಂದ ಇವು ಆಕ್ರಮಿಗಳಲ್ಲ, ರಕ್ಷಣಾರ್ಥಿಗಳು. ಇವುಗಳಿಗೆ ಬಾವುಲಿಗಳು (esp. ''[[Megaderma lyra]]'') <ref>{{cite journal|author=Green, E. Ernest |year=1907 |title= Do bats capture and eat birds? |journal=J. Bombay Nat. Hist. Soc.|volume=17|issue=3|pages=835–836}}</ref> ಮತ್ತು ಗದ್ದೆ-ಮಿಂಚುಳ್ಳಿಗಳಿಂದ ([[White-throated Kingfisher]]).<ref>{{cite journal|author=Sen, S. N. |year=1944 |title=Food of the White-breasted Kingfisher (''Halcyon smyrnensis fusca'')| journal= J. Bombay Nat. Hist. Soc.|volume=44 |page=475}}</ref> ಆಪತ್ತು.
ಇವುಗಳ ರಕ್ತದಲ್ಲಿ ಪರಾವಲಂಬಿ ಜೀವಿಗಳಾದ ಹೀಮೋಸ್ಪೊರೀಡಿಯಗಳು (''[[Haemoproteus]]'') ಕಂಡು ಬಂದರೂ ಇವುಗಳಿಂದ ಸಾವನ್ನನುಭವಿಸುವುದು ವಿರಳ. <ref>{{cite journal|journal=Proceedings: Plant Sciences |title=Studies on Hæmosporidia from Indian birds—Series II |volume=22 |issue=2|year=1945|author=Chakravarty, Mukundamurari & Amiya Bhusan Kar |url=http://www.ias.ac.in/j_archive/procb/22/2/63-69/viewpage.html |pages=63–69}}</ref><ref>{{cite journal|author=Ray, H. N. & A. C. Sarkar |year=1967|title= On some new coccidia from the Indian passerine birds, ''Zosterops palpebrosa'' (Temm.), ''Lonchura malabarica'' (Linn.), ''L. punctulata'' (Linn.) and ''Passer domesticus'' (Linn.)|journal= Proceedings of the 54th Indian Science Congress |volume=54|pages=448–449}}</ref>
 
ಬೆಳ್ಗಣ್ಣಗಳು ಪರ ಪಕ್ಷಿಗಳ ಗೂಡಿನಿಂದ ಗೂಡುಕಟ್ಟುವ ವಸ್ತುಗಳನ್ನು ಕದಿಯುವುದುಂಟು. <ref>{{cite book|title=A reproductive biology and natural history of the Japanese white-eye (''Zosterops japonica japonica'') in urban Oahu|url=http://www.botany.hawaii.edu/faculty/duffy/ibp/29.pdf|format=PDF|author=Guest, Sandra J. |year=1973|publisher=US International Biological Program|unused_data=Technical Report 29|archiveurl=http://web.archive.org/20060910103827/www.botany.hawaii.edu/faculty/duffy/ibp/29.pdf|archivedate=2006-09-10}}</ref> <ref>{{cite journal|author=Mahesh, S. S., L. Shyamal & Vinod Thomas|year=2010|title=Nest material kleptoparasitism by the Oriental White-eye ''Zosterops palpebrosus''|journal=Indian Birds|volume=6|issue=1|pages=22–23}}</ref> ಬೆಳ್ಗಣ್ಣಗಳು, ಪರಪಕ್ಷಿಗಳ ಮರಿಗಳಿಗೂ, ವಿಶೇಷವಾಗಿ ಬಾಲದಂಡೆ ಹಕ್ಕಿಗಳ ಮರಿಗಳಿಗೂ ಆಹಾರ ಉಣಿಸುವುದು ಕಂಡುಬಂದಿದೆ. <ref>{{cite journal|author=Tehsin, Raza H. & Himalay Tehsin|year=1998|title=White-eye (''Zosterops palpebrosa'') feeding the chicks of paradise flycatcher (''Terpsiphone paradisi'')|journal=J. Bombay Nat. Hist. Soc|volume=95|issue=2|page=348}}</ref><ref>{{cite journal|author=Balar, R. |year=2008|title= Interspecific feeding of Asian Paradise-Flycatcher ''Terpsiphone paradisi'' nestlings by Oriental White-eye ''Zosterops palpebrosus''|pages=163–164 |volume=4|journal=Indian Birds}}</ref>
ಇವು ದೃಢ ಹಾರಾಟ ನಡೆಸಲಾರವು, ಆದರೂ ಗಾಳಿ - ಬಿರುಗಾಳಿಗಳಿಗೆ ಸಿಲುಕಿ ದೂರದ ನೆಲ ಮುಟ್ಟಿ ಅಲ್ಲಿ ನೆಲೆಯೂರಿರುವ ದಾಖಲೆಗಳಿವೆ. <ref name=betts>{{cite journal|author=Betts, F. N. |year=1956|title= Colonization of islands by White-eyes (''Zosterops'' spp.)|journal= J. Bombay Nat. Hist. Soc.|volume=53|issue=3|pages=472–473}}</ref>
 
==ಮೂಲಗಳು==<!-- Forktail13:17,121,16:147. -->
Line ೬೦ ⟶ ೫೯:
* [http://ibc.lynxeds.com/species/oriental-white-eye-zosterops-palpebrosus Oriental White-eye videos, photos & sounds] on the Internet Bird Collection.
 
[[Categoryವರ್ಗ:Zosterops]]
[[Categoryವರ್ಗ:Birds of Asia]]
[[Categoryವರ್ಗ:Animals described in 1824]]
[[ವರ್ಗ:ಪಕ್ಷಿಗಳು]]
"https://kn.wikipedia.org/wiki/ಬೆಳ್ಗಣ್ಣ" ಇಂದ ಪಡೆಯಲ್ಪಟ್ಟಿದೆ