ಬನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೭ ನೇ ಸಾಲು:
ಸಾಮಾನ್ಯವಾಗಿ ಸ್ವಲ್ಪ ಸಿಹಿಯಾಗಿರುವ ಬನ್ಸ್ ಗಳೇ ಪ್ರಸಿದ್ಧವಾಗಿವೆ. ಸಕ್ಕರೆಯ ಬದಲಿಗೆ [[ಮೆಣಸಿನಕಾಯಿ|ಮೆಣಸಿನ ಪುಡಿ]]ಯನ್ನು ಸೇರಿಸಿ ಖಾರ ಬನ್ಸ್ ಕೂಡಾ ಮಾಡುತ್ತಾರೆ.
 
==ತಿನ್ನುವ ಕ್ರಮ==
==ಪ್ರಾಮುಖ್ಯ==
ಕರಾವಳಿ ಕರ್ನಾಟಕದಲ್ಲಿ ಬೆಳಗಿನ ತಿಂಡಿಗೆ ಬನ್ಸ್ ಸೇವಿಸುತ್ತಾರೆ. ಸಂಜೆಯ ಹೊತ್ತು [[ಚಹಾ|ಚಹ]]ದೊಂದಿಗೆ ಬನ್ಸ್ ತಿನ್ನುವ ಅಭ್ಯಾಸವೂ ಇದೆ. ಬನ್ಸ್ ನ್ನು [[ಚಟ್ನಿ]] ಅಥವಾ [[ಸಾಂಬಾರ್]] ನೊಂದಿಗೂ ಸೇವಿಸುತ್ತಾರೆ. ಚಟ್ನಿ ಸಾಂಬಾರ್ ಗಳಿಲ್ಲದೆಯೂ ತಿನ್ನಬಹುದು.
 
{{ಚುಟುಕು}}
"https://kn.wikipedia.org/wiki/ಬನ್ಸ್" ಇಂದ ಪಡೆಯಲ್ಪಟ್ಟಿದೆ