ಕೊಡವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2401:4900:22B3:D760:8EE5:C0DD:4DD8:92AA (talk) to last revision by Msclrfl22
೯೩ ನೇ ಸಾಲು:
ಹೇಳಿಕೆಗಳ ಪ್ರಕಾರ ಕಡಿಯತ್ತು ನಾಡಿನ ಬಾವಲಿಯಲ್ಲಿ ಕೊಳ್ಳಕೊಂಗಿ ನಾಯಕನಿದ್ದ. ಅಚ್ಚುನಾಯಕನ ತಂದೆ ಚಿಟ್ಟಿಯಪ್ಪ ನಾಯಕನಿದ್ದ. ಇವನ ಕಾಲದಲ್ಲಿ ತಾವಳಗೇರಿಯಲ್ಲಿ ಕೈಬಿಲಿರ ಮನೆಯವರು, ಹತ್ತುಗಟ್ಟು ನಾಡಿನಲ್ಲಿ ಮಾಚಂಗಡ ಮನೆಯವರು, ಮತ್ತೂರಿನಲ್ಲಿ ಮುಕ್ಕಾಟಿರ ಮನೆಯವರು, ಮುಂತಾದವರು ನಾಯಕರಾಗಿದ್ದರು ಎಂದು ಕತೆಗಳಿವೆ. ಹೀಗೆ ದಂತಕತೆಗಳಲ್ಲಿ ಮತ್ತು ಜಾನಪದ ಹಾಡುಗಳಲ್ಲಿ ನಮೂದಿಸಲಾಗಿರುವ ವೀರರು ಹಲವರು. ಪೊಳ್ಳೆದೇವಿರ ಅಪ್ಪಯ್ಯ, ಕುಲ್ಲಚಂಡ ಚೋಂದು, ಅಪ್ಪಚ್ಚಿರ ಮಂದಣ್ಣ, ಕಲ್ಯಾಟಂಡ ಪೊನ್ನಪ್ಪ, ಕುಲ್ಲೇಟಿರ ಪೊನ್ನಣ್ಣ, ಬೋಂದ ಮುಕ್ಕಾಟಿರ ಐಪಣ್ಣ, ಮುಂತಾದವರು <ref>'ಜಗತ್ತಿಗೊಂದೇ ಕೊಡಗು' - ಕೋಟೆರ ಪಿ ಮುತ್ತಣ್ಣ - ೧೯೬೯</ref>.
 
===ಲಿಂಗಾಯತ ರಾಜರು===
===ಕುರುಬ ಒಡೆಯರ್===
ಇದೇ ಕಾಲದಲ್ಲಿ ಇಕ್ಕೇರಿಯ ರಾಜವಂಶಕ್ಕೆ ಸೇರಿದ [[ಹಾಲುಮತದ ಒಡೆಯರುಲಿಂಗಾಯತ]] ಜಂಗಮನ ವೇಷಧಾರಿಯೊಬ್ಬನು ಪಾಲೇರಿ(ಈಗ ಹಾಲೇರಿಯೆಂದು [[ಮಡಿಕೇರಿ|ಮಡಿಕೇರಿಯ]] ಸಮೀಪದಲ್ಲಿದೆ)ಯಲ್ಲಿ ತಳವೂರಿ ಕೊಡಗಿನ ಸ್ಥಿತಿ-ಗತಿಗಳನ್ನು ಅವಲೋಕಿಸುತ್ತಿದ್ದನು. ಈ ಸಂದರ್ಭದಲ್ಲಿ ಮೊದಲು ಹೇಳಲಾದ ಎಂಟು ಮಂದಿ ನಾಯಕರು ತಮ್ಮಲ್ಲೇ ಜಗಳವಾಡುತ್ತಿದ್ದು, ದ್ವೇಷದಿಂದ ಒಬ್ಬರಿನ್ನೊಬ್ಬರು ನಿರ್ನಾಮಗೊಳಿಸುವ ಹವಣಿಕೆಯಲ್ಲಿರುತ್ತಿದ್ದರು. ಇಡೀ ಕೊಡಗನ್ನು ಒಂದಾಗಿ ಆಳಲು ಇವರನ್ನೆಲ್ಲಾ ಒಂದುಗೂಡಿಸುವ ನಾಯಕತ್ವ ಅವರಲ್ಲಿರಲಿಲ್ಲ. ಇದನ್ನು ಉಪಯೋಗಿಸಿಕೊಂಡ ಈ ಜಂಗಮನು ತಾನೇ ಅವರ ನಾಯಕತ್ವವನ್ನು ತೆಗೆದುಕೊಂಡು, ಅವರು ಸಂಗ್ರಹಿಸುತ್ತಿದ್ದ ತೆರಿಗೆಯ ಕಾಲುಭಾಗವನ್ನು ತನಗೆ ಕೊಡುವಂತೆಯೂ, ಸರದಿಯಮೇಲೆ ಪಾಲೇರಿಯ ತನ್ನ ಮನೆಯ ಚಾವಡಿಯಲ್ಲಿದ್ದುಕೊಂಡು ಹಗಲಿರುಳು ಪಹರೆ ಕಾಯುವಂತೆಯೂ, ತಾನು ಅವರ ‘ಸೀಮೆ ತಕ್ಕ’ ಅಥವಾ ‘ದೇಶತಕ್ಕ’ರೆಂಬ ಅವರ ಪದವಿಯನ್ನು ಗೌರವಿಸಿ ಅವರ ‘ತಕ್ಕಾಮೆ’ ಪದ್ಧತಿಯನ್ನು ಮಾನ್ಯ ಮಾಡುವದಾಗಿ ಅವರನ್ನು ಒಪ್ಪಿಸಿದನು. ಇದರಿಂದ ಈ ಸೀಮೆತಕ್ಕರಿಗೆ ತಮ್ಮ-ತಮ್ಮ ಪ್ರದೇಶಗಳಲ್ಲಿ ಆಡಳಿತಾಧಿಕಾರವು ದೊರೆಯುವದರಿಂದ ಅವನನ್ನು ರಾಜನನ್ನಾಗಿಯೇ ಸ್ವೀಕರಿಸಿದರು.
 
===[[ಹೈದರಾಲಿ|ಹೈದರಲಿ]] ಮತ್ತು [[ಟಿಪ್ಪು]]===
"https://kn.wikipedia.org/wiki/ಕೊಡವರು" ಇಂದ ಪಡೆಯಲ್ಪಟ್ಟಿದೆ