ಎಸ್. ಜಾನಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಜೀವನ: ಹೊಗಳಿಕೆಗಳನ್ನು ಅಳಿಸಿ ಸರಳೀಕರಿಸಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಆರಂಭದ ಪರಿಚಯವನ್ನು ವಿಸ್ತರಿಸಿ, ಉಲ್ಲೇಖ ಸೇರಿಸಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩೦ ನೇ ಸಾಲು:
}}
 
'''ಎಸ್. ಜಾನಕಿ''' ([[ಏಪ್ರಿಲ್ ೨೩]], [[೧೯೩೮]]) ಭಾರತದ ಪ್ರಮುಖ ಚಲನಚಿತ್ರ ಹಿನ್ನೆಲೆ ಗಾಯಕಿ. [[ತಮಿಳು]], [[ತೆಲುಗು]], [[ಕನ್ನಡ]], [[ಮಲಯಾಳಂ]], [[ಒಡಿಯಾ]], [[ಹಿಂದಿ]], [[ಸಿಂಹಳ]], [[ತುಳು]], [[ಬಡಗ]], [[ಬಂಗಾಳಿ]], [[ಉರ್ದು]], [[ಪಂಜಾಬಿ]], [[ಕೊಂಕಣಿ]], [[ಮರಾಠಿ]], [[ಸಿಂಧಿ]] ಮುಂತಾದ ೧೭ಕ್ಕೂ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ೪೮,೦೦೦ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿ ಜನಜನಿತವಾಗಿದ್ದಾರೆ.<ref>{{cite web|url=https://timesofindia.indiatimes.com/entertainment/tamil/music/s-janaki-returns-to-playback-singing/articleshow/66937115.cms|title=S Janaki returns to playback singing|work=The Times of India|date=5 December 2018}}</ref> ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆಗಾಯಕಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಜಾನಕಿ, ವಿವಿಧ ರಾಜ್ಯಗಳಿಂದ ೨೮ಕ್ಕೂ ಹೆಚ್ಚಿನ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಹೆಚ್ಚಿನ ಹಾಡುಗಳನ್ನು ಕ್ರಮವಾಗಿ [[ಕನ್ನಡ]] ಮತ್ತು [[ಮಲಯಾಳಂ]] ಭಾಷೆಗಳಲ್ಲಿ ಹಾಡಿದ್ದಾರೆ.<ref name="youtube.com">{{cite web|url=https://www.youtube.com/watch?v=lIJwJEinfnw|title=Dr. S Janaki Speaking at Naadanamana ll Part 2|work=YouTube}}</ref><ref>{{cite web|url=https://indianexpress.com/article/entertainment/regional/s-janaki-last-song-malayalam-pathu-kalpanakal-ammapoovinum-watch-video-3065404/|title=Legendary singer S. Janaki ends her illustrious career with soulful lullaby in Pathu Kalpanakal, watch video|publisher=Indian Express|date=4 October 2016}}</ref>
'''ಎಸ್. ಜಾನಕಿ''' ([[ಏಪ್ರಿಲ್ ೨೩]], [[೧೯೩೮]]) ಭಾರತದ ಮಹಾನ್ ಚಲನಚಿತ್ರ ಹಿನ್ನೆಲೆ ಗಾಯಕಿ.
 
==ಜೀವನ==
"https://kn.wikipedia.org/wiki/ಎಸ್._ಜಾನಕಿ" ಇಂದ ಪಡೆಯಲ್ಪಟ್ಟಿದೆ