ಭಾರತದ ತ್ರಿವರ್ಣ ಧ್ವಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧ ನೇ ಸಾಲು:
}}
'''ಭಾರತದ ರಾಷ್ತ್ರೀಯ ಧ್ವಜ'''ದ ಈಗಿನ ಅವತರಣಿಕೆಯನ್ನು [[ಜುಲೈ ೨೨]], [[೧೯೪೭|೧೯೪೭ರ]] ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರಿಂದ]] [[ಆಗಸ್ಟ್ ೧೫]], [[೧೯೪೭|೧೯೪೭ರಲ್ಲಿ]] [[ಭಾರತದ ಸ್ವಾತಂತ್ರ್ಯ|ಸ್ವಾತಂತ್ರ್ಯ]] ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ [[ಜನವರಿ ೨೬]] [[೧೯೫೦]] ರವರೆಗೆ ಸ್ವತಂತ್ರ [[ಭಾರತ|ಭಾರತದ]] ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ. [[ಹಿಂದಿ]] ಭಾಷೆಯಲ್ಲಿ '''ತಿರಂಗಾ''', ಕನ್ನಡದಲ್ಲಿ '''ತ್ರಿವರ್ಣ''' - ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ.
 
== ವಿನ್ಯಾಸ ಮತ್ತು ನಿರ್ಮಾಣ ವಿವರಗಳು ==
 
==ತ್ರಿವರ್ಣ ಧ್ವಜದ ವೈಶಿಷ್ಟ್ಯ==