ಕಾಡು (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: → (2) using AWB
No edit summary
೧ ನೇ ಸಾಲು:
'''ಕಾಡು''' [[ಗಿರೀಶ್ ಕಾರ್ನಾಡ್|ಗಿರೀಶ್ ಕರ್ನಾಡ್]] ಬರೆದು ನಿರ್ದೇಶಿಸಿದ 1973 ರ ಕನ್ನಡ ಚಲನಚಿತ್ರ. [[ಶ್ರೀಕೃಷ್ಣ ಆಲನಹಳ್ಳಿ|ಶ್ರೀಕೃಷ್ಣ ಅಲನಹಳ್ಳಿ]]ಯವರ "ಕಾಡು" ಕಾದಂಬರಿ ಆಧರಿತ ಚಲನಚಿತ್ರವಾಗಿದೆ.
 
[[ಅಮರೀಶ್ ಪುರಿ]] , [[ನಂದಿನಿ ಭಕ್ತವತ್ಸಲ]] , ಜಿಎಸ್ ನಟರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 21 ನೇ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]] ಮತ್ತು 21 ನೇ ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದೆ.
 
[[ಕಮಲ್ ಹಾಸನ್]] ಅವರು , ಕಾಡು ತಮ್ಮ ನೆಚ್ಚಿನ ಚಿತ್ರಗಳಲ್ಲಿ ಒಂದೆಂದು ಮತ್ತು ಈ ಚಿತ್ರವು ಅವರ [[ತೆವರ್ ಮಗನ್]] (1992) ಚಿತ್ರಕ್ಕೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.
 
 
ಕಾಡು ಕನ್ನಡ ಚಲನಚಿತ್ರೋದ್ಯಮದ ಆರಂಭಿಕ ಸಮಾನಾಂತರ ಸಿನೆಮಾಗಳಲ್ಲಿ (parallel cinema) ಒಂದಾಗಿದೆ.
 
 
{{Infobox ಚಲನಚಿತ್ರ
|ಚಿತ್ರದ ಹೆಸರು = ಕಾಡು
|ಬಿಡುಗಡೆಯಾದ ವರ್ಷ = [[:Category:ವರ್ಷ-೧೯೭೪ ಕನ್ನಡಚಿತ್ರಗಳು|೧೯೭೪]]
|ಚಿತ್ರ ನಿರ್ಮಾಣ ಸಂಸ್ಥೆ = ಎಲ್.ಎನ್.ಕಂಬೈನ್ಸ್
|ನಾಯಕ(ರು) = [[ಲೋಕೇಶ್]]
|ನಾಯಕಿ(ಯರು) = [[ನಂದಿನಿ]]
|ಪೋಷಕ ನಟರು = [[ಅಮರೀಶ್ ಪುರಿ]],[[ಉಮಾ ಶಿವಕುಮಾರ್]], [[ಮಾ.ನಟರಾಜ್]], [[ಸುಧಾ ಬೇಳವಾಡಿ]]
|ಸಂಗೀತ ನಿರ್ದೇಶನ = [[ಬಿ ವಿ ಕಾರ೦ತ]]
|ಕಥೆ =
|ಚಿತ್ರಕಥೆ =
|ಸಂಭಾಷಣೆ =
|ಚಿತ್ರಗೀತೆ ರಚನೆ =
|ಹಿನ್ನೆಲೆ ಗಾಯನ =
|ಛಾಯಾಗ್ರಹಣ = ಗೋವಿಂದ್ ನಿಹಲಾನಿ
|ನೃತ್ಯ =
|ಸಾಹಸ =
|ಸಂಕಲನ =
|ನಿರ್ದೇಶನ = [[ಗಿರೀಶ್ ಕಾರ್ನಾಡ್]]
|ನಿರ್ಮಾಪಕರು = [[ಜಿ.ಎನ್.ಲಕ್ಷ್ಮೀಪತಿ]]
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು = ರಾಷ್ಟ್ರ ಪ್ರಶಸ್ತಿ
|ಇತರೆ ಮಾಹಿತಿ = [[ ಶ್ರೀಕೃಷ್ಣ ಆಲನಹಳ್ಳಿ ]]ಅವರ '''ಕಾಡು''' ಕಾದಂಬರಿ ಅಧಾರಿತ ಚಿತ್ರ
|----}}
 
=== ಪಾತ್ರವರ್ಗ ===
ಚಂದ್ರೆಗೌಡ ಪಾತ್ರದಲ್ಲಿ [[ಅಮರೀಶ್ ಪುರಿ]]
 
ಗೌಡರ ಪತ್ನಿ ಕಮಲಿಯಾಗಿ [[ನಂದಿನಿ ಭಕ್ತವತ್ಸಲ]]
 
ಮಾಸ್ಟರ್ ಜಿ.ಎಸ್. ನಟರಾಜ್ , ಗೌಡರ ಸೋದರಳಿಯ ಕಿಟ್ಟಿಯಾಗಿ
 
ಕೆಂಚನಾಗಿ [[ಸುಂದರ್ ರಾಜ್]]
 
|ನಾಯಕ(ರು) = ಶಿವಗಂಗನಾಗಿ [[ಲೋಕೇಶ್]]
 
ಬಸಕ್ಕನಾಗಿ [[ಉಮಾ ಶಿವಕುಮಾರ್]]
 
ಕಲ್ಪನಾ ಸಿರುರ್
 
[[ನಾಗಾಭರಣ|ಟಿ.ಎಸ್.ನಾಗಭರಣ]]
[[Category:ವರ್ಷ-೧೯೭೪ ಕನ್ನಡಚಿತ್ರಗಳು]][[Category:ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು]]
"https://kn.wikipedia.org/wiki/ಕಾಡು_(ಚಲನಚಿತ್ರ)" ಇಂದ ಪಡೆಯಲ್ಪಟ್ಟಿದೆ