ಭೂಮಿ ತಾಯಿಯ ಚೊಚ್ಚಲ ಮಗ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
{{Infobox film|name=ಭೂಮಿ ತಾಯಿಯ ಚೊಚ್ಚಲ ಮಗ|image=BhoomiThayiyaChochchalaMagafilmposter.jpg|director=[[ರಾಜೇಂದ್ರ ಸಿಂಗ್ ಬಾಬು ]]|writer=[[ರಾಜೇಂದ್ರ ಸಿಂಗ್ ಬಾಬು ]]|starring=[[ಶಿವರಾಜಕುಮಾರ್]]<br /> [[ರಮೇಶ್ ಅರವಿಂದ್]] <br /> [[ವಿಜಯಲಕ್ಷ್ಮಿ]] <br /> [[ಲೋಕೆಶ್]]|producer=[[ಜೈ ಜಗದೀಶ್]] <br /> [[ಆದಿತ್ಯ]]|music=[[ವಿ ಮನೋಹರ್]]|cinematography=[[ಬಿ ಸಿ ಗೌರಿಶಂಕರ್ ]]|editing=[[ಸುರೇಶ ಅರಸ್ ]]|studio=ವೈಭವಲಕ್ಷ್ಮಿ ಪ್ರೊಡಕ್ಷನ್ಸ್|released=18 ಸೆಪ್ಟೆಂಬರ್ 1998|runtime=144 ನಿಮಿಷ|language=[[ಕನ್ನಡ]]|country=ಭಾರತ}}'''ಭೂಮಿ ತಾಯಿಯ ಚೊಚ್ಚಲ ಮಗ''' [[ಎಸ್. ವಿ. ರಾಜೇಂದ್ರಸಿಂಗ್ ಬಾಬು|ರಾಜೇಂದ್ರ ಸಿಂಗ್ ಬಾಬು]] ಅವರು ಬರೆದು ನಿರ್ದೇಶಿಸಿದ 1998ರ [[ಕನ್ನಡ]] ಚಲನಚಿತ್ರ. ಚಿತ್ರದ ಹೆಸರು ವರಕವಿ ದ ರಾ ಬೇಂದ್ರೆ ಅವರ ಅದೇ ಹೆಸರಿನ ಕವಿತೆಯಿಂದ ಪ್ರೇರಿತವಾಗಿದೆ. ಇದರಲ್ಲಿ [[ಶಿವರಾಜ್‍ಕುಮಾರ್ (ನಟ)|ಶಿವ ರಾಜ್‌ಕುಮಾರ್]] , [[ರಮೇಶ್ ಅರವಿಂದ್]] , [[ವಿಜಯಲಕ್ಷ್ಮಿ]] , ಶಿಲ್ಪಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. <ref>[https://web.archive.org/web/20140212024237/http://articles.timesofindia.indiatimes.com/2013-11-10/news-interviews/43885281_1_sumana-kittur-pavan-wadeyar-kannada-movies Mysore directors foray into Sandalwood]</ref> ಈ ಚಿತ್ರವು [[ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ]] ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ . ಈ ಚಿತ್ರಕ್ಕೆ [[ವಿ. ಮನೋಹರ್]] ಅವರು ಸಂಗೀತ ಸಂಯೋಜಿಸಿದ್ದರೆ.
 
ಈ ಚಿತ್ರದಲ್ಲಿ [[ಲೋಕೇಶ್]] ಅವರು ನಟಿಸಿದ ಕಲ್ಲಣ್ಣನ ಪಾತ್ರವು ಬಿಹಾರದ ದಶರಥ ಮಾಂಜಿಯವರಿಂದ ಪ್ರೇರಿತವಾಗಿದೆ. <ref>https://www.chitraloka.com/sensational-news/12244-manjhi-already-featured-in-kannada-films-exclusive.html</ref> <ref>https://bangaloremirror.indiatimes.com/entertainment/reviews/Olave-Mandara-A-fairytale-on-the-road/articleshow/21698823.cms</ref> ನಿಜ ಜೀವನದಲ್ಲಿ ದಶರಥ ಮಾಂಜಿಯವರು ತಮ್ಮ ಮಡಿದ ಹೆಂಡತಿಯ ನೆನಪಿಗಾಗಿ 22 ವರ್ಷಗಳ ಕಾಲ ಕಲ್ಲಿನ ಬೆಟ್ಟವನ್ನು ಕಡಿದು , ರಸ್ತೆ ನಿರ್ಮಿಸಲು ಶ್ರಮಿಸುತ್ತಾರೆ. ಈ ಚಿತ್ರದಲ್ಲಿ ಗ್ರಾಮಕ್ಕೆ ಅಣೆಕಟ್ಟು ನಿರ್ಮಿಸಲು ಕಲ್ಲಣ್ಣನು ಬೆಟ್ಟ ಕಡಿಯುತ್ತಿರುತ್ತಾನೆ.