ಹಬಲ್ ದೂರದರ್ಶಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಪ್ಪು ಮಾಹಿತಿ ಸರಿಪಡಿಕ್ಕೆ
ಚು ದೇವಸ್ಥಾನ ಗಳು ಬಗ್ಗೆ ಕೀಲು ಮಾಹಿತಿ
೨೪೭ ನೇ ಸಾಲು:
ದೂರದರ್ಶಕವು ಬಾಹ್ಯಾಕಾಶದಲ್ಲಿರುವ ಕಾರಣ, [[ಭೂಮಿ]] ಮೇಲಿನ ದೂರದರ್ಶಕಗಳಿಗೆ ಹೋಲಿಸಿದರೆ, ಗಮನಾರ್ಹವಾದ ವೀಕ್ಷಣಾ ಅನುಕೂಲತೆಗಳನ್ನು ಹೊಂದಿದೆ - ಚಿತ್ರಗಳನ್ನು ಮಬ್ಬುಗೊಳಿಸಲು ಯಾವುದೇ ವಾಯುಮಂಡಲವಿಲ್ಲದಿರುವುದು, ಗಾಳಿಯಿಂದ ಚದುರಿಸಲ್ಪಟ್ಟ ಹಿನ್ನೆಲೆ ಬೆಳಕು ಇಲ್ಲದಿರುವುದು, ಇತ್ಯಾದಿ. ಇವಲ್ಲದೆ, ಓಜೋನ್ ಪದರದ ಕಾರಣ, ಭೂಮಿಯಿಂದ ಮಾಡಿದ ವೀಕ್ಷಣೆಗಳಲ್ಲಿ ಅತಿನೇರಳೆ ಕಿರಣಗಳನ್ನು ವೀಕ್ಷಿಸಲಾಗುವುದಿಲ್ಲ. ಆದರೆ ಹಬಲ್ ದರ್ಶಕವು ಅತಿನೇರಳೆ ಕಿರಣಗಳನ್ನು ಸಹ ಕಾಣಬಲ್ಲದು. ಇದು ಮೊಟ್ಟ ಮೊದಲ ಬಾಹ್ಯಾಕಾಶ ದೂರದರ್ಶಕವಲ್ಲವಾದರೂ, ೧೯೯೦ರಲ್ಲಿ ಇದರ ಉಡಾವಣೆಯ ನಂತರ ಇದು [[ಖಗೋಳಶಾಸ್ತ್ರ]]ದ ಇತಿಹಾಸದಲ್ಲಿ ಒಂದು ಮುಖ್ಯ ಉಪಕರಣವಾಗಿ ಕಾರ್ಯ ನಿರ್ವಹಿಸಿದೆ.
 
ಹಬಲ್‌ ದೂರದರ್ಶಕದ ನಿರ್ಮಾಣ ಮತ್ತು ಉಡಾವಣೆಗಳು ಹಲವು ಹಣಕಾಸು ಸಮಸ್ಯೆಗಳಿಗೆ ಮತ್ತು ತಡಗಳಿಗೆ ಒಳಪಟ್ಟಿದ್ದವು. ಹಾಗೂ, ೧೯೯೦ರಲ್ಲಿ ಉಡಾವಣೆಯ ಸ್ವಲ್ಪವೇಸವಲ್ಪವೇ ನಂತರ ಅದರ ಮುಖ್ಯ ಕನ್ನಡಿಯು [[:en:spherical aberration|ಗೋಳೀಯ ವಿಪಥನ]] ದೋಷದಿಂದ ಕೂಡಿದ್ದು ಗಮನಕ್ಕೆ ಬಂದಿತು. ಅದರ ನಿರ್ಮಾಣ ಕಾಲದಲ್ಲಿ ದೋಷಪೂರಿತ ಗುಣ ನಿಯಂತ್ರಣದಿಂದ ಆದ ಈ ತಪ್ಪಿನಿಂದ ದೂರದರ್ಶಕವು ಬಹಳ ಅದಕ್ಷವಾಯಿತು. ಆದರೆ, ೧೯೯೩ರ೧೯

೯೩ರ ದುರಸ್ತಿದುರಸ್ತಿಯ ಯಾತ್ರೆಯ ಬಳಿಕತಿವ್ರತೆಯಬಳಿಕ ದೂರದರ್ಶಕವು ತನ್ನ ನಿರೀಕ್ಷಿತ ದಕ್ಷತೆಯನ್ನು ತಲುಪಿ, ಖಗೋಳಶಾಸ್ತ್ರದಲ್ಲಿ ಒಂದುಒಂ ಪ್ರಮುಖ ಸಂಶೋಧನಾ ಉಪಕರಣವಾಯಿತು.
 
 
 
=== ಪರಿಕಲ್ಪನೆ ವಿನ್ಯಾಸ, ಮತ್ತು ುರಿ ===
1923 ರಲ್ಲಿ [https://en.m.wikipedia.org/wiki/Hermann_Oberth ಹರಮನ್ ಓಬೇರತ್] ಅವರನ್ನು ಆಧುನಿಕ ರಾಕೆಟ್ ಗಳ(ಕ್ಷೀಪಣಿಗಳ) ತಂದೆ ಎಂದು ಮತ್ತು ಇವರ ಜೊತೆಗೆ [[ಗಾಡರ್ಡ್, ರಾಬರ್ಟ್ ಹಚಿನ್ಸ್|ರಾಬರ್ಟ್ ಎಚ್. ಗೂಂಡಾರ್ಡ]]
 
= ಮತ್ತು [https://en.m.wikipedia.org/wiki/Konstantin_Tsiolkovsky Konstantin Tsiolkovsky] ಅವರನ್ನು ಸಹ ಕರೆಯಲಾಗುತ್ತದೆ. ಇದರಲ್ಲಿ ತಿಿಿಿಿಿಳಿಸಳಿಸಿಳಿಸಳಳ ( )ಅನ್ನನು =
, ಮತ್ತು
 
 
Konstantin Tsiolkovsky
 
==400 ದಶಲಕ್ಷ ಜ್ಯೋತಿರ್ವರ್ಷ ದೂರದ ಗ್ಯಾಲಕ್ಸಿ ಚಿತ್ರ ಸೆರೆ ಹಿಡಿದ ‘ಹಬಲ್‌’==
*ಏಜೆನ್ಸಿಸ್‌;4 Mar, 2017
"https://kn.wikipedia.org/wiki/ಹಬಲ್_ದೂರದರ್ಶಕ" ಇಂದ ಪಡೆಯಲ್ಪಟ್ಟಿದೆ