"ಜಿ. ವೆಂಕಟಸುಬ್ಬಯ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

{{colend|3}}
ಟ್ಯಾಗ್: Removed redirect
({{colend|3}})
ವರ್ಷ ೧೯೪೩ ರ ಕಾಲದಲ್ಲಿ ಕನ್ನಡ ಪದಗಳ ಅರ್ಥ,ವ್ಯುತ್ಪತ್ತಿಗಳಲ್ಲಿ ರುಚಿ ಹತ್ತಿಸಿದರು, ಪ್ರೊ.ಎ.ಆರ್.ಕೃಷ್ಣಶಾಸ್ತ್ರಿಗಳು. ಪು.ತಿ.ನರಸಿಂಹಾಚಾರ್, ನಂತರ ಕುವೆಂಪು ಮೊದಲಾದವರು. ಶಾಸ್ತ್ರಿಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಧಾನ ಸಂಪಾದಕರಾಗಿದ್ದರು. ಇಂಗ್ಲಿಷ್ ಕನ್ನಡ ಇಂಗ್ಲಿಷ್, ಕ್ಲಿಷ್ಟ ಪದಕೋಶಗಳು, ಅಮೇರಿಕಾದ ಬರಹದ ಮೂಲದ ಶೇಷಾದ್ರಿ ಶೇಷಾದ್ರಿವಾಸುರವರ 'ಅಂತರ್ಜಾಲ ನಿಘಂಟು' ಜಿ.ವಿಯವರ ನಿಘಂಟನ್ನು ಆಧರಿಸಿಯೇ ರೂಪುಗೊಂಡಿದೆ.
==ಕೃತಿಗಳು==
{{colbegin|3}}
* ನಿಘಂಟು- (೧-೪)
* ನಳಸೇನ
* ಕರ್ಣ ಕರ್ಣಾಮೃತ,
* ಎರವಲು ಪದಕೋಶ,
{{colend|3}}
 
==ಇಗೋ ಕನ್ನಡ==
'[[ಇಗೋ ಕನ್ನಡ]]' - ೧೨-೫-೯೧ ರಿಂದ ಕನ್ನಡದ ಜನಪ್ರಿಯ ಪತ್ರಿಕೆಯಾದ [[ಪ್ರಜಾವಾಣಿ | ಪ್ರಜಾವಾಣಿಯಲ್ಲಿ]] ಪುಟ್ಟ ಅಂಕಣವಾಗಿ ಪ್ರಾರಂಭವಾಯಿತು. ಕನ್ನಡದ ಶಿಷ್ಟ ಬರವಣಿಗೆಯನ್ನು ಸಾರ್ವಜನಿಕರಿಗೆ ತಿಳಿಯ ಪಡಿಸಲು ಆರಂಭಿಸಿದ ಈ ಅಂಕಣವು ಕೆಲವೇ ದಿನಗಳಲ್ಲಿ ಹಲವರ ಗಮನವನ್ನೂ, ಉತ್ಸಾಹವನ್ನೂ ತನ್ನತ್ತ ಸೆಳೆಯಿತು. ಕನ್ನಡವನ್ನು ಅಭ್ಯಾಸ ಮಾಡಿದವರಿಂದಲೂ, ಶ್ರೀಸಾಮಾನ್ಯರಿಂದಲೂ ಬಂದ ವೈವಿಧ್ಯಮಯ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲಿ ತೊಡಗಿಸಿಕೊಂಡ ಈ ಅಂಕಣ, ಹಲವರ ಭಾಷೆಗೆ ಸಂಬಂಧಿಸಿದ ಸಂದೇಹಗಳನ್ನು ನಿವಾರಣೆ ಮಾಡಿತು. ಇಂತಹ ಭಾಷೆಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಒಟ್ಟುಗೂಡಿಸಿ ವೆಂಕಟಸುಬ್ಬಯ್ಯನವರು 'ಇಗೋ ಕನ್ನಡ' ಎಂಬ ಹೆಸರಲ್ಲೇ ಒಂದು ಸಾಮಾಜಿಕ [[ನಿಘಂಟು|ನಿಘಂಟನ್ನು]] ಹೊರತಂದದ್ದುಂಟು.<ref>[http://www.bangalorewaves.com/news/bangalorewaves-news.php?detailnewsid=2916 genius Kannada lexicographer who turns 100 bangalorewaves. August 23, 2012]</ref>
೧೦,೩೬೬

edits

"https://kn.wikipedia.org/wiki/ವಿಶೇಷ:MobileDiff/1033810" ಇಂದ ಪಡೆಯಲ್ಪಟ್ಟಿದೆ