ಎಲ್.ಆರ್.ಈಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
{{Infobox person
| name = ಎಲ್. ಆರ್. ಈಶ್ವರಿ
| image = LR Eswari.png
| caption =
| image_size =
೧೫ ನೇ ಸಾಲು:
}}
'''ಎಲ್ ಆರ್ ಈಶ್ವರಿ''' ([[ಡಿಸೆಂಬರ್ ೭]], [[೧೯೩೯]]) ಚಲನಚಿತ್ರರಂಗದ ಪ್ರಸಿದ್ಧ ಹಿನ್ನೆಲೆಗಾಯಕಿಯರಲ್ಲೊಬ್ಬರು
 
==ಜೀವನ==
ಎಲ್ ಆರ್. ಈಶ್ವರಿ ಅವರು ಚೆನ್ನೈನ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಡಿಸೆಂಬರ್ ೭, ೧೯೩೯ರಂದು ಜನಿಸಿದರು. ಅವರ ತಂದೆ ಅಂತೋನಿ ದೇವರಾಜ್ ಮತ್ತು ತಾಯಿ ರೆಗೀನಾ ಮೇರಿ ನಿರ್ಮಲ. ಅವರ ವಂಶಸ್ಥರು ಮಧುರೈ ಬಳಿಯ ಪರಮಕುಡಿ ಗ್ರಾಮಕ್ಕೆ ಸೇರಿದವರು. ಎಲ್. ಆರ್. ಈಶ್ವರಿ ಅವರ ಪೂರ್ಣ ಹೆಸರು ಲೋರ್ಡಿ ಮೇರಿ ರಾಜೇಶ್ವರಿ. ಅಂದಿನ ಕಾಲದಲ್ಲಿ ಎಂ. ಎಸ್. ರಾಜೇಶ್ವರಿ ಎಂಬ ಪ್ರಸಿದ್ಧ ಗಾಯಕಿ ಒಬ್ಬರು ಇದ್ದುದರಿಂದ ಇವರು ತಮ್ಮ ಹೆಸರನ್ನು ಎಲ್. ಆರ್. ಈಶ್ವರಿ ಎಂದ ಕಿರಿದು ಮಾಡಿಕೊಂಡರು.
"https://kn.wikipedia.org/wiki/ಎಲ್.ಆರ್.ಈಶ್ವರಿ" ಇಂದ ಪಡೆಯಲ್ಪಟ್ಟಿದೆ