ಕೀರ್ತಿನಾಥ ಕುರ್ತಕೋಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
 
==ಪರಿಚಯ==
'''ಕೀರ್ತಿನಾಥ ಕುರ್ತಕೋಟಿ''' ಇವರು [[೧೯೨೮]] [[ಅಕ್ಟೋಬರ್| ಅಕ್ಟೋಬರ]] ೧೨ರಂದು13ರಂದು [[ಗದಗ್|ಗದಗಿ]]ನಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿಬಾಯಿ ; ತಂದೆ ಡಿ.ಕೆ. ಕುರ್ತಕೋಟಿ. ಕೆಲಕಾಲ [[ಗದಗ್|ಗದಗಿನ]] ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, [[ಗುಜರಾತ್|ಗುಜರಾತಿ]]ಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ [[ಧಾರವಾಡ]]ಕ್ಕೆ ಮರಳಿದರು.<ref>http://books.google.co.in/booksid=BfwjAwAAQBAJ&pg=PA60&lpg=PA60&dq=kirtinath+kurtakoti&source=bl&ots=ANXp2W7qnm&sig=nIlqonQNjx4yZndRGESc9odzukU&hl=kn&sa=X&ei=9BNqU8fMCoTLrQed4oDQAQ&ved=0CH0Q6AEwCTge#v=onepage&q=kirtinath%20kurtakoti&f=false</ref>ಕುರ್ತಕೋಟಿಯವರು <ref>http://books.google.co.in/books?id=QaSWBH68NQYC&pg=PA131&lpg= PA131&dq=kirtinath+ kurtakoti &source=bl&ots=47ZWGpk2Bl&sig=O7MiHKv4KNw8sm1l4bOmeaIuc-M&hl=kn&sa=X&ei=eBNqU834AYjPrQeBiYCoBA&ved=</ref> [[ಜಿ.ಬಿ.ಜೋಶಿ(ಜಡಭರತ)|ಜಿ.ಬಿ.ಜೋಶಿ]]ಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರು.
 
==ಕೃತಿಗಳು==