ನಾಗಾಲ್ಯಾಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
#WLF
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
 
೨೬ ನೇ ಸಾಲು:
}}
 
'''ನಾಗಾಲ್ಯಾಂಡ್''' [[ಈಶಾನ್ಯ]] [[ಭಾರತ|ಭಾರತದ]] ರಾಜ್ಯಗಳಲ್ಲೊಂದು. ಇದು ಪಶ್ಚಿಮದಲ್ಲಿ [[ಅಸ್ಸಾಂ]], ಉತ್ತರದಲ್ಲಿ [[ಅರುಣಾಚಲ ಪ್ರದೇಶ]], ಪೂರ್ವದಲ್ಲಿ [[ಮ್ಯಾನ್ಮಾರ್]] ಮತ್ತು ದಕ್ಷಿಣದಲ್ಲಿ [[ಮಣಿಪುರ|ಮಣಿಪುರದ]] ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ನಾಗಾಲ್ಯಾಂಧಿನನಾಗಾಲ್ಯಾಂಡಿನ ರಾಜಧಾನಿ ಕೊಹಿಮ.
 
==ಭೌಗೋಳಿಕ ಸ್ಥಾನ==
ನಾಗಾಲ್ಯಾಂಡ್ ಭಾರತ ಗಣರಾಜ್ಯದ ಈಶಾನ್ಯ ಭಾಗದಲ್ಲಿರುವ ಒಂದು ಪರ್ವತಮಯ ರಾಜ್ಯ. ಅಸ್ಸಾಂ ರಾಜ್ಯಕ್ಕೂ ಮೈನ್‍ಮಾರ್ ನಡುವೆ ಇದೆ. ಈ ರಾಜ್ಯದ ಪಶ್ಚಿಮ ಮತ್ತು ವಾಯವ್ಯಕ್ಕೆ ಅಸ್ಸಾಮ್ ರಾಜ್ಯ, ಪೂರ್ವಕ್ಕೆ ಮೈನ್‍ಮಾರ್ ಮತ್ತು ದಕ್ಷಿಣಕ್ಕೆ [[ಮಣಿಪುರ]] ಇದೆ; ಪೂರ್ವದಲ್ಲಿ ಮೈನ್‍ಮಾರ್ ಗಡಿಯಿಂದ ನಾಗಾಲ್ಯಾಂಡಿನ ಉತ್ತರದ ಮೊನಚಾದ ತುದಿಯವರೆಗೆ [[ಅರುಣಾಚಲ ಪ್ರದೇಶ]] ಹಬ್ಬಿದೆ. ನಾಗಾಲ್ಯಾಂಡಿನ ವಿಸ್ತೀರ್ಣ 16,579 ಚ.ಕಿಮೀ. ಜನಸಂಖ್ಯೆ ೧೯,೮೦,೬೦೨ (೨೦೧೧)<ref name=coiprov>[http://censusindia.gov.in/2011-prov-results/paper2/data_files/nagaland/8-fig_naga-9.pdf Census of India 2011] Govt of India</ref>
"https://kn.wikipedia.org/wiki/ನಾಗಾಲ್ಯಾಂಡ್" ಇಂದ ಪಡೆಯಲ್ಪಟ್ಟಿದೆ